E1092: Psychologist, completed M. Sc, in clinical pyschology (2023-2025), Experoence: 3 months at Nimhans in bengaluru, Gender: female, birth year: 2000, Religion: Hindu.
Un-category
Profiles
ಜನ್ಮ ವರ್ಷದ ಪ್ರಕಾರ ಈ ಕೆಳಗೆ ಪ್ರೊಫೈಲ್ ಗಳಿವೆ
Groom: : 1994 ಜನ್ಮ ವರ್ಷದ ಉತ್ತರ ಕನ್ನಡ ದಲ್ಲಿ ನೆಲೆಸಿರುವ ಕನ್ನಡ ಬ್ರಾಹ್ಮಣ ಪಂಗಡದ ವರನಿಗೆ ಯಾವುದೇ ಬ್ರಾಹ್ಮಣ ಪಂಗಡದ ವಧು ನೋಡುತ್ತಿದ್ದೇವೆ. ಕೆಲಸ: ಗವರ್ನಮೆಂಟ್ ಟೈಲ್ಸ್ ಕಂಟ್ರಾಕ್ಟರ್, ಉತ್ತರಕನ್ನಡ, ವಿದ್ಯೆ: MBA, ವಾರ್ಷಿಕ ಆದಾಯ: 20 ಲಕ್ಷ ಮೇಲ್ಪಟ್ಟು, ಎತ್ತರ:5.10 ft, ಬಣ್ಣ: ಬಿಳಿ, ವೈವಾಹಿಕ ಸ್ಟೇಟಸ್: ಅವಿವಾಹಿತ. ಆಧ್ಯತೆ: ಉತ್ತರ ಕನ್ನಡ ದಲ್ಲಿ ನೆಲೆಸಲು ಒಪ್ಪಿಗೆ ಇರುವ ಅವಿವಾಹಿತೆ / ಪುನರ್ವವಾಹಿತೆ.
Groom: : 1994 ಜನ್ಮ ವರ್ಷದ ಕನ್ನಡ ಬ್ರಾಹ್ಮಣ ಪಂಗಡ ದ ವರನಿಗೆ ವಧು ನೋಡುತ್ತಿದ್ದೇವೆ. ವಿದ್ಯೆ: BE, ಇಂಜಿನಿಯರ್, ಮ್ಯಾನೇಜರ್, ಬೆಂಗಳೂರು., ಸಂಬಳ: 7ಲಕ್ಷ ಮೇಲ್ಪಟ್ಟು, ಬೆಂಗಳೂರಲ್ಲಿ ಸ್ವಂತ ಮನೆ, ವೈವಾಹಿಕ ಸ್ಟೇಟಸ್: ಅವಿವಾಹಿತ, ಬಣ್ಣ: ಬಿಳಿ,
Groom: 1994 ಜನ್ಮ ವರ್ಷದ, ಪಡುಬಿದ್ರೆ ಮೂಲದ ಕೇರಳದಲ್ಲಿ ಹುಟ್ಟಿ ಬೆಳೆದು, ಬಿಟೆಕ್ ECE ಓದಿ 3 ವರ್ಷದಿಂದ ಬೆಂಗಳೂರಿನ ಇನ್ಫೋಸಿಸ್ ನಲ್ಲಿ ಕೆಲಸದಲ್ಲಿರುವ, ಶಿವಳ್ಳಿ ತುಳು ಬ್ರಾಹ್ಮಣ ಪಂಗಡದ ವರನಿಗೆ ವಧು ನೋಡುತ್ತಿದ್ದೇವೆ. ಕೇರಳದಲ್ಲಿ ಸ್ವಂತ 20 ಸೆಂಟ್ಸ್ ಜಾಗದಲ್ಲಿ ಇಂಡಿಪೆಂಡೆಂಟ್ ಮನೆ, ಒಬ್ಬನೇ ಮಗ. ಮನೆ ಭಾಷೆ: ಶಿವಳ್ಳಿ ತುಳು, ಎತ್ತರ:5.8, ಬಣ್ಣ: ನಸು ಬಿಳಿ, ವೈವಾಹಿಕ ಸ್ಟೇಟಸ್: ಅವಿವಾಹಿತ, ಸಂಬಳ: ವಾರ್ಷಿಕ 20ಲಕ್ಷ. ಶಿವಳ್ಳಿ ಅಥವಾ ಕನ್ನಡ ಕೋಟಾ ಬ್ರಾಹ್ಮಣ ಪಂಗಡದವರಿಗೆ ಆಧ್ಯತೆ.
Groom: 1994 ಜನ್ಮ ವರ್ಷದ ವರನಿಗೆ ಹಿರಿಯರ ದೇವಸ್ಥಾನದ ಆಡಳಿತ ಮುನ್ನಡೆಸುತ್ತಾ ಮತ್ತು ಲೇಔಟ್ ಬಿಲ್ಡರ್ ಆಗಿ ಕೆಲಸ ಮಾಡುತ್ತಿರುವ ವರನಿಗೆ ಸೂಕ್ತ ವಧು ನೋಡುತ್ತಿದ್ದೇವೆ. ಪಂಗಡ : ಕನ್ನಡ ಮಾಧ್ವ, ಎತ್ತರ :5.9, ವಿದ್ಯೆ : ಬಿ. ಕಾಂ, ವೈವಾಹಿಕ ಸ್ಟೇಟಸ್ : ಅವಿವಾಹಿತ, ಮನೆ : ಮೈಸೂರು #Kannada-Madhwa-Brahmin-Grooms-in-Mysore
Groom: 1994 ಜನ್ಮ ವರ್ಷದ ವರನಿಗೆ ವಧು ನೋಡುತ್ತಿದ್ದೇವೆ, ಕನ್ನಡ ಮಾಧ್ವ ಬ್ರಾಹ್ಮಣ, ವಿದ್ಯೆ : ಬಿ ಕಾಂ, ಕೆಲಸ : ಸ್ವಂತ ರಿಟೇಲ್ ಪೂಜಾ ಶಾಪ್, ಮೈಸೂರು ಗ್ರಾಮೀಣ, ಮೂಲ : ದಕ್ಷಿಣ ಕನ್ನಡ, ಎತ್ತರ : 5.10, ಬಣ್ಣ : ಗೋಧಿ, ತೂಕ :65ಕೆಜಿ, ವೈವಾಹಿಕ ಸ್ಟೇಟಸ್ : ಅವಿವಾಹಿತ, #Kannada-Madhwa-Brahmin-Grooms-in-Mysore
Groom: 1994 ಜನ್ಮ ವರ್ಷದ ಎಂಜಿನಿಯರ್ ಓದಿ ಎಂ. ಎಸ್ ಮಾಡಿ ಯುರೋಪ್ ಲ್ಲಿ ಕೆಲಸದಲ್ಲಿರುವ ಕನ್ನಡ ಸ್ಮಾರ್ಥ ಬ್ರಾಹ್ಮಣ ಪಂಗಡ ದ ವರನಿಗೆ ವಧು ನೋಡುತ್ತಿದ್ದೇವೆ, ಊರು :ಮೈಸೂರು, ವೈವಾಹಿಕ ಸ್ಟೇಟಸ್ : ಅವಿವಾಹಿತ, ಬಣ್ಣ :ಬಿಳಿ
#Kannada-Smartha-Brahmin-Grooms-in-Europe, #Kannada-Smartha-Brahmin-Grooms-in-Mysore
Groom: 1994 ಜನ್ಮ ವರ್ಷದ, ಎಲೆಕ್ಟ್ರಿಕಲ್ BE ಇಂಜಿನಿಯರ್ ಓದಿ, ಬೆಂಗಳೂರಿನಲ್ಲಿ ಕೆಲಸ ದಲ್ಲಿರುವ ಕನ್ನಡ ಸ್ಮಾರ್ಥ ಪಂಗಡದ ವರನಿಗೆ ವಧು ನೋಡುತ್ತಿದ್ದೇವೆ. ಎತ್ತರ :5.8ft, ಬಣ್ಣ :ಬಿಳಿ, ಊರು :ಮೈಸೂರು. ವೈವಾಹಿಕ ಸ್ಟೇಟಸ್ : ಅವಿವಾಹಿತ, #Kannada-Smartha-Brahmin-Grooms-in-Bangalore
Groom: 1993 ಜನ್ಮ ವರ್ಷದ ಉತ್ತರ ಕನ್ನಡದಲ್ಲಿ ಯಲ್ಲಿ ನೆಲೆಸಿರುವ ಕನ್ನಡ ಬ್ರಾಹ್ಮಣ ಪಂಗಡ ದ ವರನಿಗೆ ಯಾವುದೇ ಬ್ರಾಹ್ಮಣ ಪಂಗಡದ ವಧು ನೋಡುತ್ತಿದ್ದೇವೆ. ಕೆಲಸ: ಬರ್ಗರ್ ಪೈಂಟ್ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗ, ಉತ್ತರಕನ್ನಡ, ಎತ್ತರ: 5.4ft, ಬಣ್ಣ: ಎಣ್ಣೆಗೋಧಿ, ವೈವಾಹಿಕ ಸ್ಟೇಟಸ್: ಅವಿವಾಹಿತ, ಆಧ್ಯತೆ: ಉತ್ತರ ಕನ್ನಡ ದಲ್ಲಿ ನೆಲೆಸಲು ಒಪ್ಪಿಗೆ ಇರುವ ಅವಿವಾಹಿತೆ / ಪುನರ್ವವಾಹಿತೆ.
Groom: 1993 ಜನ್ಮ ವರ್ಷದ ದೇವಸ್ಥಾನದ ಪುರೋಹಿತ ವೃತ್ತಿಯಲ್ಲಿರುವ ಕನ್ನಡ ಬ್ರಾಹ್ಮಣ ವರನಿಗೆ ವಧು ನೋಡುತ್ತಿದ್ದೇವೆ. ಮನೆ : ಬೆಂಗಳೂರು (ಸ್ವಂತ),
ಎತ್ತರ:5.5ft, ಬಣ್ಣ: ಗೋಧಿ, ಊರು: ಬಳ್ಳಾರಿ (ಸ್ವಂತ ಮನೆ), ವೈವಾಹಿಕ ಸ್ಟೇಟಸ್: ಅವಿವಾಹಿತ.
Groom: 1993 ಜನ್ಮ ವರ್ಷದ ಬ್ರಾಹ್ಮಣ ಮುಲಕನಾಡು ಪಂಗಡದ ಪುರೋಹಿತರಿಗೆ ವಧು ನೋಡುತ್ತಿದ್ದೇವೆ. ಎತ್ತರ:5.10, ಬಣ್ಣ: ಬಿಳಿ, ತೂಕ:75ಕೆಜಿ, ಭಾಷೆ: ಕನ್ನಡ, ತೆಲುಗು. ಗೋತ್ರ: ಕೌಶಿಕ, ವೈವಾಹಿಕ ಸ್ಟೇಟಸ್: ಅವಿವಾಹಿತ.
Groom: 1993 ಜನ್ಮ ವರ್ಷದ, ಬೆಂಗಳೂರಿನಲ್ಲಿ ಕೆಲಸದಲ್ಲಿರುವ ಕನ್ನಡ ಸ್ಮಾರ್ಥ ಬ್ರಾಹ್ಮಣ ವರನಿಗೆ ವಧು ನೋಡುತ್ತಿದ್ದೇವೆ. ಎತ್ತರ:5.5, ವಿದ್ಯೆ: BE, MTech, bengaluru, ಸಂಬಳ: ವಾರ್ಷಿಕ 10ಲಕ್ಷ, ಊರಲ್ಲಿ ಸ್ವಂತ ಮನೆ ಇದೆ, ಬಣ್ಣ:ಬಿಳಿ, ವೈವಾಹಿಕ ಸ್ಟೇಟಸ್: ಅವಿವಾಹಿತ
Groom: ಬೆಂಗಳೂರಿನ, 1993 ಜನ್ಮ ವರ್ಷದ , ಎಂ. ಕಾಂ, ಕಾಲೇಜು ಉಪನ್ಯಾಸಕ ವೃತ್ತಿ ಯಲ್ಲಿರುವ ಕನ್ನಡ ಮಾಧ್ವ ಬ್ರಾಹ್ಮಣ ಪಂಗಡ ದ ವರನಿಗೆ ವಧು ನೋಡುತ್ತಿದ್ದೇವೆ. ಬಣ್ಣ: ಬಿಳಿ, ಎತ್ತರ: 5.9, ವೈವಾಹಿಕ ಸ್ಟೇಟಸ್: ಅವಿವಾಹಿತ.
Groom: 1993 ಜನ್ಮ ವರ್ಷದ, ಟಿ.ಸಿ.ಸ್ ಸಾಫ್ಟ್ ವೇರ್ ಕಂಪನಿ ಯಲ್ಲಿ ಉದ್ಯೋಗಿಯಾಗಿರುವ, ಕನ್ನಡ ಸ್ಮಾರ್ಥ hk ಪಂಗಡ ದ ವರನಿಗೆ ವಧು ನೋಡುತ್ತಿದ್ದೇವೆ. ಕೆಲಸ : ಬೆಂಗಳೂರು ಮಾರತ್ ಹಳ್ಳಿ, ಸದ್ಯಕ್ಕೆ ಪಿಜಿ ಯಲ್ಲಿ ವಾಸ, ಸ್ವಂತ ಮನೆ :ಮೈಸೂರು, ಸಂಬಳ :ತಿಂಗಳಿಗೆ 1 ಲಕ್ಷ,, ಎತ್ತರ :5.4, ಬಣ್ಣ : ಕಂದು.
Groom: 1993 ಜನ್ಮ ವರ್ಷದ ಡಿಪ್ಲೋಮ ಓದಿದ ಚಿತ್ ಪಾವನ್ ಪಂಗಡದ ವರನಿಗೆ, ಉಡುಪಿ ಯ ಒಳಗಿನ ಹಳ್ಳಿಯ ಕೃಷಿ ಕುಟುಂಬ ಇರುವ 10ಎಕರೆ ಮೇಲೆ ರಬ್ಬರ್ ತೋಟ, ಮನೆ ಇತ್ಯಾದಿ ಇರುವ ಮನೆತನಕ್ಕೆ, ಯಾವುದೇ ಕನ್ನಡ ಮಾತಾಡುವ ಬ್ರಾಹ್ಮಣ ವಧು (sslc/pu/diploma ) ನೋಡುತ್ತಿದ್ದೇವೆ. ಹಾಗೂ ವರನ ಎತ್ತರ :5.6, ಬಣ್ಣ : ಬಿಳಿ. #Kannada-Brahmin-Grooms-in-Udupi-Karnataka, #Chitpavan-Brahmin-Grooms-in-Udupi-Karnataka
Groom: 1992 ಜನ್ಮ ವರ್ಷದ ಕನ್ನಡ ಸ್ಮಾರ್ಥ ಹೊಯ್ಸಳ ಕರ್ನಾಟಕ ಪಂಗಡ ದ ವರನಿಗೆ ವಧು ನೋಡುತ್ತಿದ್ದೇವೆ. ವಿದ್ಯೆ: ಎಂ ಟೆಕ್, ಕೆಲಸ: ಮ್ಯಾನೇಜರ್, ಬೆಂಗಳೂರು, ಬಣ್ಣ: ಬಿಳಿ, ಎತ್ತರ:5.7, ವೈವಾಹಿಕ ಸ್ಟೇಟಸ್: ಅವಿವಾಹಿತ.
Groom: 1992 ಜನ್ಮ ವರ್ಷದ ಬಿಸಿಎ ಓದಿ, ಬೆಂಗಳೂರು ಮತ್ತು ದುಬೈ ನಲ್ಲಿ ಸ್ವಂತ ಬಿಸಿನೆಸ್ ಹೊಂದಿರುವ, ಕನ್ನಡ ಮಾಧ್ವ ವರನಿಗೆ ವಧು ನೋಡುತ್ತಿದ್ದೇವೆ, ಬಣ್ಣ :ಬಿಳಿ, ಎತ್ತರ:5.10, ವೈವಾಹಿಕ ಸ್ಟೇಟಸ್: ಅವಿವಾಹಿತ. ಮನೆ: ಬೆಂಗಳೂರು, ಹಿರಿಯರ ಸ್ವಂತ ಮನೆ. Siblings: 2 sisters ಮ್ಯಾರೀಡ್.
Groom: 1992 ಜನ್ಮ ವರ್ಷದ MS ಮಾಡಿ ಇಂಜಿನಿಯರ್ ಕೆಲಸದ ಮೇಲೆ ಅಸ್ಟ್ರೇಲಿಯ ನೆಲೆಸಿರುವ ವರನಿಗೆ, ಕನ್ನಡ ಬ್ರಾಹ್ಮಣ ವಧು ಬೇಕಾಗಿದ್ದಾರೆ. ಎತ್ತರ :5.8, ವೈವಾಹಿಕ ಸ್ಟೇಟಸ್ :ಅವಿವಾಹಿತ, ಬಣ್ಣ : ಬಿಳಿ, ತೂಕ : 60ಕೆಜಿ, #Kannada-Brahmin-Grooms-in-Australia
Groom: 1992 ಜನ್ಮ ವರ್ಷದ, ಇಂಜಿನಿಯರ್ ಓದಿ, ಬೆಂಗಳೂರಿನ ITPL ನ ಜರ್ಮನಿ ಮೂಲದ ಕಂಪನೆಯಲ್ಲಿ ಕೆಲಸದಲ್ಲಿರುವ ಕನ್ನಡ ಮಾಧ್ವ ಪಂಗಡ ದ ವರನಿಗೆ, ವಧು ನೋಡುತ್ತಿದ್ದೇವೆ, ಎತ್ತರ :5.6, ಬಣ್ಣ :ಬಿಳಿ, #Kannada-Madhwa-Brahmin-Grooms-in-Bangalore
Groom: 1991 ಜನ್ಮ ವರ್ಷದ ಸ್ಮಾರ್ಥ ಬ್ರಾಹ್ಮಣ ಪಂಗಡದ ಜ್ಯೋತಿಷ್ಯ ವೃತ್ತಿ ಯಲ್ಲಿರುವ ವರನಿಗೆ ವಧು ನೋಡುತ್ತಿದ್ದೇವೆ. ಎತ್ತರ:5.9, ಆಕಾರ: modern, trendy, slim and wel built, ಬಣ್ಣ:ನಸು ಬಿಳಿ, ಬೆಂಗಳೂರಲ್ಲಿ ಸ್ವಂತ ಮನೆ ಮತ್ತು ಸೈಟ್ ಇದೆ, ವಾರ್ಷಿಕ ಆದಾಯ: 10-12ಲಕ್ಷ, ಭಾಷೆ: ಕನ್ನಡ, ವೈವಾಹಿಕ ಸ್ಟೇಟಸ್: ಅವಿವಾಹಿತ.
Groom:1991 ಜನ್ಮ ವರ್ಷದ, ಬೆಂಗಳೂರ್ ನಲ್ಲಿ ನೆಲೆಸಿರುವ ತಮಿಳ್/ಕನ್ನಡ ಅಯ್ಯಂಗಾರ್ MBBS ಓದಿ, ಹಾಸ್ಪಿಟಲ್ ನಲ್ಲಿ ಉದ್ಯೋಗದಲ್ಲಿರುವ, ವರನಿಗೆ ವಧು ನೋಡುತ್ತಿದ್ದೇವೆ. ವೈವಾಹಿಕ ಸ್ಟೇಟಸ್: ಅವಿವಾಹಿತ, ಎತ್ತರ: 5.9ft
Groom:: 1990 ಜನ್ಮ ವರ್ಷದ ವರನಿಗೆ ವಧು ನೋಡುತ್ತಿದ್ದೇವೆ. ಪಂಗಡ : ಅಯ್ಯಂಗಾರ್, ವೈವಾಹಿಕ ಸ್ಟೇಟಸ್: ಪುನರ್ವಿವಾಹ, no kid, court cleared, ಎತ್ತರ:5.9, ವಿದ್ಯೆ: BE ಇಂಜಿನಿಯರ್, ಕೆಲಸ: ಟೆಕ್ನಿಕಲ್ ಸಂಬಂಧ ಪಟ್ಟ ಹುದ್ದೆ
Groom: 1990 ಜನ್ಮ್ ವರ್ಷದ, ಎಂ ಬಿ ಏ ಮಾಡಿ ಬೆಂಗಳೂರಿನ ಎಚ್ ಪಿ ಕಂಪನಿ ಯಲ್ಲಿ ಜಾಬ್ ಲ್ಲಿ ಇರುವ ಕನ್ನಡ ಸ್ಮಾರ್ಥ ಬ್ರಾಹ್ಮಣ ಪಂಗಡದ ವರನಿಗೆ, ವಧು ನೋಡುತ್ತಿದ್ದೇವೆ. ವೈವಾಹಿಕ : ಪುನರ್ವಿವಾಹ, ಎತ್ತರ :5.7
Groom: ಹುಬ್ಬಳ್ಳಿ ಮೂಲದ 1989 ಜನ್ಮ ವರ್ಷದ, MBA ಓದಿ ಬೆಂಗಳೂರಿನಲ್ಲಿ ಕಾಲೇಜು ಪ್ರೊಫೇಸರ್ ಆಗಿರುವ, ಕನ್ನಡ ಸ್ಮಾರ್ಥ ಬ್ರಾಹ್ಮಣ ಪಂಗಡದ ವರನಿಗೆ ವಧು ಬೇಕಾಗಿದೆ. ವೈವಾಹಿಕ ಸ್ಟೇಟಸ್: ಪುನರ್ವಿವಾಹ, ನೋ ಕಿಡ್, ಎತ್ತರ:5.7, ತೂಕ :65ಕೆಜಿ, ಬಣ್ಣ:ಬಿಳಿ.
Groom: 1988 ಜನ್ಮ ವರ್ಷದ ಮಾಧ್ವ ಪಂಗಡದ ವರನಿಗೆ ವಧು ನೋಡುತ್ತಿದ್ದೇವೆ. ಎತ್ತರ :5.8, ಬಣ್ಣ :ಬಿಳಿ, ಮನೆ : ಬೆಂಗಳೂರು, ವಿದ್ಯೆ : BE ಇಂಜಿನಿಯರ್, ಕೆಲಸ : MNC ಕಂಪನಿ, ಬೆಂಗಳೂರು, ವಿದೇಶಕ್ಕೆ ಹೋಗಿ ಬರುವುದಿದೆ. ಮನೆ ಭಾಷೆ : ಕನ್ನಡ, ಇಂಗ್ಲಿಷ್, ವೈವಾಹಿಕ ಸ್ಟೇಟಸ್: ಅವಿವಾಹಿತ.
Groom: 1988 ಜನ್ಮ ವರ್ಷದ ಮಾಧ್ವ ಬ್ರಾಹ್ಮಣ ಪಂಗಡದ ವರನಿಗೆ ವಧು ನೋಡುತ್ತಿದ್ದೇವೆ. ಎತ್ತರ:5.6, ವಿದ್ಯೆ: ಪೋಸ್ಟ್ ಗ್ರಾಜುವೇಷನ್, ಉದ್ಯೋಗ: ಮ್ಯಾನೇಜರ್, ಮೈಸೂರು, ವಾರ್ಷಿಕ ಸಂಬಳ : 8 ಲಕ್ಷ ಕ್ಕೆ ಮೇಲ್ಪಟ್ಟು, ಮನೆ: ಸ್ವಂತ, ಗೊತ್ತಿರುವ ಭಾಷೆಗಳು: ಕನ್ನಡ, ತೆಲುಗು, ಹಿಂದಿ, ವೈವಾಹಿಕ ಸ್ಟೇಟಸ್: ಅವಿವಾಹಿತ.
Groom:
1988 ಜನ್ಮ ವರ್ಷದ ತೆಲುಗು ಬ್ರಾಹ್ಮಣ ಪಂಗಡ ದ ವರನಿಗೆ ವಧು ನೋಡುತಿದ್ದೇವೆ. ವೈವಾಹಿಕ ಸ್ಟೇಟಸ್: ಪುನರ್ವಿವಾಹ no kid, ಮನೆ: ಹೈದರಾಬಾದ್, ವೃತ್ತಿ: ಕಾಲೇಜು ಪ್ರೊಫೆಸರ್
Groom: 1988 ಜನ್ಮ ವರ್ಷದ ಕನ್ನಡ ಸ್ಮಾರ್ಥ ಬ್ರಾಹ್ಮಣ ಪಂಗಡದ ವರನಿಗೆ ವಧು ನೋಡುತ್ತಿದ್ದೇವೆ. ವಿದ್ಯೆ : ಬಿ. ಇ (ಇ and ಸಿ), ಜಾಬ್ : Manager, ಎತ್ತರ :5.11, ಬಣ್ಣ : ಬಿಳಿ, ವೈವಾಹಿಕ ಸ್ಟೇಟಸ್ : ಅವಿವಾಹಿತ, ಮನೆ : ಬೆಂಗಳೂರು, ಹಿರಿಯರ ಸ್ವಂತ ಮನೆ, ನಿವೃತ್ತ ಸರ್ಕಾರಿ ಉದ್ಯೋಗಿಗಳು, #Kannada-Brahmin-Grooms-in-Bangalore
Groom:: 1986 ಜನ್ಮ ವರ್ಷದ ಕನ್ನಡ ಮಾಧ್ವ ಪಂಗಡ ದ ವರನಿಗೆ ವಧು ನೋಡುತ್ತಿದ್ದೇವೆ. ವಿದ್ಯೆ : ಬಿಕಾಂ, ಇಂಜಿನಿಯರ್ ಕಾಲೇಜಲ್ಲಿ ಉದ್ಯೋಗ, ಬಣ್ಣ : ಬಿಳಿ, ಮನೆ: ವಿಜಯಪುರ, ಅಧ್ಯತೆ : ಯಾವುದೇ ಕನ್ನಡ ಬ್ರಾಹ್ಮಣ ಪಂಗಡದ ಅವಿವಾಹಿತೆ / ಮಕ್ಕಳಿಲ್ಲದ ಪುನರ್ವವಾಹಿತೆ.
Groom:: 1986 ಜನ್ಮ ವರ್ಷದ ಕನ್ನಡ ಸ್ಮಾರ್ಥ ಪಂಗಡ ದ ವರನಿಗೆ ವಧು ನೋಡುತ್ತಿದ್ದೇವೆ. ಎತ್ತರ:5.7, ಮನೆ: ಬೆಂಗಳೂರು, ವಿದ್ಯೆ: BCA graduate, ಉದ್ಯೋಗ: ಸ್ವಂತ ಉದ್ದಿಮೆ, ವಾರ್ಷಿಕ ಆದಾಯ: 12 ಲಕ್ಷ, ವೈವಾಹಿಕ ಸ್ಟೇಟಸ್: ಅವಿವಾಹಿತ, ಬಣ್ಣ: ನಸು ಬಿಳಿ.
Groom: 1986 ಜನ್ಮ ವರ್ಷದ ಬೆಂಗಳೂರಿನಲ್ಲಿ ಸ್ವಂತ ಮನೆ ಇರುವ ವರನಿಗೆ ವಧು ನೋಡುತ್ತಿದ್ದೇವೆ. ಎತ್ತರ:5.6, ವಿದ್ಯೆ: MSc, ಕೆಲಸ: MNC ಕಂಪನಿ ಯಲ್ಲಿ ಮ್ಯಾನೇಜರ್, ಮಾನ್ಯತಾ ಟೆಕ್ ಪಾರ್ಕ್, ಬೆಂಗಳೂರು. ಸಂಬಳ: ತಿಂಗಳಿಗೆ 1 ಲಕ್ಷ. ವೈವಾಹಿಕ status: ಅವಿವಾಹಿತ, ಬಣ್ಣ: ಬಿಳಿ
Groom: 1986 ಜನ್ಮ ವರ್ಷದ BA ಓದಿ ಸೆಕ್ಯೂರಿಟಿ ಗಾರ್ಡ್ ವೃತ್ತಿಯಲ್ಲಿರುವ (Esi benefit ಇದೆ), ಕನ್ನಡ ಬ್ರಾಹ್ಮಣ ವರನಿಗೆ ವಧು ನೋಡುತ್ತಿದ್ದೇವೆ. ವೈವಾಹಿಕ ಸ್ಟೇಟಸ್: ಅವಿವಾಹಿತ, ಮನೆ: ಬಾಡಿಗೆ, ಊರಲ್ಲಿ ಸ್ವಂತ 1.5 ಎಕರೆ ಜಮೀನಿದೆ.,ಎತ್ತರ:5.9, ತೂಕ:60ಕೆಜಿ (slim), ಆಧ್ಯತೆ: ಕನ್ನಡ ಬರುವ ಯಾವುದೇ ಹಿಂದೂ ಪಂಗಡದ ಅವಿವಾಹಿತೆ ಅಥವಾ ಮಕ್ಕಳಿದ್ದ ಅಥವಾ ಇಲ್ಲದೆ ಇರುವ ಪುನರ್ವಿವಾಹಿತೆ
Groom: ದಕ್ಷಿಣ ಕನ್ನಡ ದಲ್ಲಿ ನೆಲೆಸಿರುವ 1985 ಜನ್ಮ ವರ್ಷದ ಕನ್ನಡ ಕೋಟ ಬ್ರಾಹ್ಮಣ ಪಂಗಡದ ವರನಿಗೆ ವಧು ನೋಡುತ್ತಿದ್ದೇವೆ, ಎತ್ತರ:5.8, ವಿದ್ಯೆ: ಡಿಪ್ಲೋಮ, ಉದ್ಯೋಗ: ಸ್ವಂತ ಆಟೋಮೋಬೈಲ್ ಸೇಲ್ಸ್ ಬಿಸಿನೆಸ್, ಸ್ವಂತ ಮನೆ, ಆರ್ಥಿಕ ಸದೃಢ, ವೈವಾಹಿಕ ಸ್ಟೇಟಸ್: ಅವಿವಾಹಿತ. ಅಧ್ಯತೆ: ದಕ್ಷಿಣ ಕನ್ನಡ ದಲ್ಲಿ ನೆಲೆ ಬಯಸಲು ಒಪ್ಪುವ ಯಾವುದೇ ಬ್ರಾಹ್ಮಣ ಅಥವಾ ಸಸ್ಯಾಹಾರಿ ಪಂಗಡದ ಅವಿವಾಹಿತೆ / ಪುನರ್ ವಿವಾಹಿತೆ
Groom: 1985 ಜನ್ಮ ವರ್ಷದ ಸ್ಮಾರ್ಥ ಬ್ರಾಹ್ಮಣ ಪಂಗಡದ ಬೆಂಗಳೂರಿನ ವರನಿಗೆ ವಧು ನೋಡುತ್ತಿದ್ದೇವೆ. ಎತ್ತರ:5.8, ವಿದ್ಯೆ: ಬಿಬಿಎಂ graduate, ಜಾಬ್: ಮ್ಯಾನೇಜರ್, ಗ್ಲೋಬಲ್ ಫೈನಾನ್ಸ್,, ವಾರ್ಷಿಕ ಸಂಬಳ: 30ಲಕ್ಷ ಮೇಲ್ಪಟ್ಟು, ಬಣ್ಣ: ಗೋಧಿ.
Groom: 1985 ಜನ್ಮ ವರ್ಷದ ಹುಬ್ಬಳ್ಳಿ ಮೂಲದ ಬೆಂಗಳೂರಿನಲ್ಲಿ MNC ಕಂಪನಿ ಯಲ್ಲಿ ಉದ್ಯೋಗದಲ್ಲಿರುವ ಕನ್ನಡ ಮಾಧ್ವ ಪಂಗಡದ ವರನಿಗೆ ವಧು ನೋಡುತ್ತಿದ್ದೇವೆ. ಎತ್ತರ :5.3ft, ವಿದ್ಯೆ: MBA, ವಾರ್ಷಿಕ ಸಂಬಳ: 20ಲಕ್ಷ ಮೇಲ್ಪಟ್ಟು, ಹುಬ್ಬಳ್ಳಿ ಯಲ್ಲಿ ಸ್ವಂತ ಮನೆ ಇದೆ, ವೈವಾಹಿಕ ಸ್ಟೇಟಸ್: ಅವಿವಾಹಿತ.
Groom: 1985 ಜನ್ಮ ವರ್ಷದ ಬೆಂಗಳೂರಿನ mnc ಕಂಪನಿ ಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ, ಉತ್ತಮ ಆದಾಯ ಹೊಂದಿರುವ ಅಯ್ಯಂಗಾರ್ ಪಂಗಡದ ವರನಿಗೆ ವಧು ನೋಡುತ್ತಿದ್ದೇವೆ. ಮನೆ ಭಾಷೆಗಳು : ತಮಿಳ್, ಕನ್ನಡ, ಎತ್ತರ :5.9ft, ವೈವಾಹಿಕ ಸ್ಟೇಟಸ್ : ಪುನರ್ವಿವಾಹ, no kid, ಬೆಂಗಳೂರಲ್ಲಿ ಸ್ವಂತ ಮನೆ ಇದೆ. #Iyengar-Brahmin-Grooms-in-Bangalore
Groom: 1981 ಜನ್ಮ ವರ್ಷದ ಕನ್ನಡ ಮಾಧ್ವ ಬ್ರಾಹ್ಮಣ ಪಂಗಡ ದ ವರನಿಗೆ ಯಾವುದೇ ಬ್ರಾಹ್ಮಣ ಪಂಗಡದ ವಧು ನೋಡುತ್ತಿದ್ದೇವೆ. ಎತ್ತರ:5.10ft, ವಿದ್ಯೆ: BE ಇಂಜಿನಿಯರ್, ಕೆಲಸ: MNC ಕಂಪನಿ, ಬೆಂಗಳೂರು. ವಿದೇಶ ಕ್ಕೆ ಹೋಗಿ ಬರುವುದಿದೆ. ವೈವಾಹಿಕ ಸ್ಟೇಟಸ್: ಅವಿವಾಹಿತ. ಆಧ್ಯತೆ: ಬ್ರಾಹ್ಮಣ ಪಂಗಡದ ಅವಿವಾಹಿತೆ ಅಥವಾ ಪುನರ್ವವಾಹಿತೆ.
Groom: 1981 ಜನ್ಮ ವರ್ಷದ ಕನ್ನಡ ಸ್ಮಾರ್ಥ ಪಂಗಡದ ವರನಿಗೆ ವಧು ನೋಡುತ್ತಿದ್ದೇವೆ. ಎತ್ತರ :5.10, ತೂಕ :90ಕೆಜಿ, ಮೂಲ : ಬೆಂಗಳೂರು, ಕೆಲಸ: IT ಕಂಪನಿ, ಅಮೇರಿಕ, ಅಧ್ಯತೆ : ಅಮೇರಿಕಾ ದಲ್ಲಿ ನೆಲೆಸಲು ಬಯಸುವ ಸೂಕ್ತ ವಧು. ವೈವಾಹಿಕ ಸ್ಟೇಟಸ್ : ಪುನರ್ವಿವಾಹ.
#Kannada-Smartha-Brahmin-Grooms-in-USA
Groom: 1981 ಜನ್ಮ ವರ್ಷದ ಆಂಧ್ರ ಮೂಲದ (ಬಳ್ಳಾರಿ ಯಿಂದ 20km), ದ್ರಾವಿಡ ಪಂಗಡದ, ವರನಿಗೆ, ವಧು ನೋಡುತ್ತಿದ್ದೇವೆ. ಮನೆ ಭಾಷೆ: ತೆಲುಗು, ಕನ್ನಡ ಗೊತ್ತಿದೆ. ವಿದ್ಯೆ: ಬಿ ಟೆಕ್ ಆಂಧ್ರ, ಕೆಲಸ: mnc ಕಂಪನಿ ಸರ್ಜಾಪುರ ಬೆಂಗಳೂರು, ಸಂಬಳ: 30ಲಕ್ಷ ವಾರ್ಷಿಕ, ವೈವಾಹಿಕ ಸ್ಟೇಟಸ್: ಪುನರ್ವಿವಾಹ ನೋ ಕಿಡ್, ಎತ್ತರ:5.7
Groom: 1980 ಜನ್ಮ್ ವರ್ಷದ ಕನ್ನಡ ಬ್ರಾಹ್ಮಣ ವರನಿಗೆ ವಧು ನೋಡುತ್ತಿದ್ದೇವೆ. ವೈವಾಹಿಕ ಸ್ಟೇಟಸ್: ಅವಿವಾಹಿತ, ಬಣ್ಣ:ಬಿಳಿ, ಎತ್ತರ:5.5ft, ಮನೆ: ಉಡುಪಿ, ವಿದ್ಯೆ: ಡಿಗ್ರಿ ಆಗಿದೆ, ಕೆಲಸ: ಫುಡ್ ಇಂಡಸ್ಟ್ರಿ ಉಡುಪಿ, ಸ್ವಂತ ಮನೆ ಇದೆ.
Groom: 1978 ಜನ್ಮ ವರ್ಷದ, ಬೆಂಗಳೂರಿನಲ್ಲಿ ನೆಲೆಸಿದ, MBA ಓದಿ, ವಾರ್ಷಿಕ 25 ಲಕ್ಷ ಸಂಬಳ ವಿರುವ ಕನ್ನಡ ಸ್ಮಾರ್ಥ ಬ್ರಾಹ್ಮಣ ವರನಿಗೆ ವಧು ನೋಡುತ್ತಿದ್ದೇವೆ. ವೈವಾಹಿಕ ಸ್ಟೇಟಸ್: ಅವಿವಾಹಿತ, ಎತ್ತರ:5.6
Groom: 1975 ಜನ್ಮ ವರ್ಷದ ಬಿ. ಕಾಂ ಓದಿ, ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯಲ್ಲಿ HR ಆಗಿ ಉದ್ಯೋಗಿಯಾಗಿದ್ದು ಉತ್ತರ ಕರ್ನಾಟಕ ಮೂಲದ ಕನ್ನಡ ಬ್ರಾಹ್ಮಣ ಪಂಗಡ ದ ವರನಿಗೆ ವಧು ಬೇಕಾಗಿದೆ. ಸಂಬಳ: ತಿಂಗಳಿಗೆ 1 ಲಕ್ಷ, ವೈವಾಹಿಕ ಸ್ಟೇಟಸ್: ಪುನರ್ವಿವಾಹ, ನೋ ಕಿಡ್, 2 ಸಹೋದರಿಯರು ಮ್ಯಾರೀಡ್, ಎತ್ತರ:5.8, ಬಣ್ಣ:ಬಿಳಿ, ತೂಕ: 65ಕೆಜಿ ಸ್ಲಿಮ್.
Profiles
ಜನ್ಮ ವರ್ಷದ ಪ್ರಕಾರ ಈ ಕೆಳಗೆ ಪ್ರೊಫೈಲ್ ಗಳಿವೆ
pbr00144
Profile id: pbr00144
PBR00124
Profile id: PBR00124
Gender: Male
Height: 6.0
Language: Tamil
Job location: Germany
pbr00117
Profile id: pbr00117
Gender: Male
height: 5.8,
Education: B. E, M.S ( usa),
job: USA,
Preference: Bride should be willing to settle america, kannada brahmin.
pgr00049
Profile id: pgr00049,
Gender:Female
Height:5.3,
preference: Master degree,
working for good organization, and bangalore based groom from brahmin community.
pgr00050
pgr00051
Contact us for latest jobs
GJ001259: Looking for groom for our daughter (M.Com, Mysore)
Profile id: GJ001259
Gender: Female
Birth year: 1994
Height: 5.3
Caste: Lingayat
Qualification: M.Com in management accounting
Occupation: Professional job in Mysore
BR000207 (mby-001): Looking for a suitable bride (BA graduate, Stationery business)
BR000174: Looking for a suitable bride (Operation manager, Malaysia)
FJ000112: Looking for a suitable match for our daughter (BE E&C)
Profile id: FJ000112,
Gender: Female