Profiles

ಸಹಾಯವಾಣಿ / support : (+91) 895 101 8628 (Call/ Whatsapp), Open Chat, Submit Service request | Follow the Brahmana Sangha Bhajana Mandali channel on WhatsApp


You can send us your profile to our Whatsapp or also you can register online through this link: Online registration | Pricing


ವಧು ಪ್ರೊಫೈಲ್ ಗಳು

Bride: 27yr ವರ್ಷದ ಕನ್ನಡ ಬ್ರಾಹ್ಮಣ ಪಂಗಡದ ವಧುವಿಗೆ ವರ ನೋಡುತ್ತಿದ್ದೇವೆ. ಎತ್ತರ :5.2ft, ವಿದ್ಯೆ : BE, MS, ಬಣ್ಣ :ಬಿಳಿ, ಸಂಬಳ : 15ಲಕ್ಷ ಮೇಲ್ಪಟ್ಟು, ಮನೆ : ಬೆಂಗಳೂರು, ವೈವಾಹಿಕ ಸ್ಟೇಟಸ್ : ಅವಿವಾಹಿತೆ.

Bride: 29yr ವರ್ಷದ ಕನ್ನಡ ಬ್ರಾಹ್ಮಣ ವಧುವಿಗೆ ವರ ನೋಡುತ್ತಿದ್ದೇವೆ. ಎತ್ತರ :5.4, ವಿದ್ಯೆ : ಡಾಕ್ಟರ್, ಸಂಬಳ :10 ಲಕ್ಷ, ಬಣ್ಣ : ಬಿಳಿ, ವೈವಾಹಿಕ ಸ್ಟೇಟಸ್ : ಅವಿವಾಹಿತೆ.

Bride: ಕನ್ನಡ ಬ್ರಾಹ್ಮಣ ಪಂಗಡದ ವಧುವಿಗೆ ವರ ನೋಡುತ್ತಿದ್ದೇವೆ, ಪುನರ್ವಿವಾಹ, ಎತ್ತರ:5.2ft, ಮನೆ: ಬೆಂಗಳೂರು ಸಿಟಿ, ಬಣ್ಣ: ನಸು ಕಂದು, ಕೆಲಸ: ಇದೆ.
 
Bride: ವಧುವಿಗೆ ಬ್ರಾಹ್ಮಣ ಪಂಗಡದ ವರ ನೋಡುತ್ತಿದ್ದೇವೆ. ವಿದ್ಯೆ: ಡಿಗ್ರಿ ಆಗಿದೆ, ಎತ್ತರ:5ft, ಮನೆ: ಬೆಂಗಳೂರು, ಗೋತ್ರ: ಕಶ್ಯಪ, ವೈವಾಹಿಕ ಸ್ಟೇಟಸ್: ಅವಿವಾಹಿತೆ, ಬಣ್ಣ: ಬಿಳಿ, ತೂಕ:40ಕೆಜಿ
 
Bride: ವಧುವಿಗೆ ವರ ನೋಡುತ್ತಿದ್ದೇವೆ, ಬಣ್ಣ :ಬಿಳಿ, ಎತ್ತರ : 4.11, ತೂಕ :45ಕೆಜಿ, ವೈವಾಹಿಕ ಸ್ಟೇಟಸ್ : ಅವಿವಾಹಿತೆ, ಪಂಗಡ :ಸ್ಮಾರ್ಥ, ವಿದ್ಯೆ : BE, ಇಂಜಿನಿಯರ್, ಕೆಲಸ : ಸಾಫ್ಟ್ ವೆರ್ ಕಂಪನಿ, ಬೆಂಗಳೂರು,
 
Bride: ಕನ್ನಡ ಬ್ರಾಹ್ಮಣ ಸ್ಮಾರ್ಥ ಪಂಗಡದ ವಧುವಿಗೆ ವರ ನೋಡುತ್ತಿದ್ದೇವೆ. ಎತ್ತರ:5.7ft, ವಿದ್ಯೆ : ಬಿಬಿಎಂ, ಕೆಲಸ: ಎಂ ಎನ್ ಸಿ, ಕಂಪನಿ, ಬೊಮ್ಮಸಂಧ್ರ, ಬೆಂಗಳೂರು, ಮನೆ: ಬನಶಂಕರಿ. ಆಧ್ಯತೆ: ವಿದೇಶದಲ್ಲಿರುವ ವರ.
 
Bride: ವಧುವಿಗೆ ವರ ನೋಡುತ್ತಿದ್ದೇವೆ. ಎತ್ತರ:5ft, ಕಶ್ಯಪ, ರೇವತಿ-3, ಮೀನ, ವಿದ್ಯೆ: ಬಿಇ, ಉದ್ಯೋಗ: ಸಾಫ್ಟ್ ವೇರ್ ಬೆಂಗಳೂರು, ನೇಟಿವ್: ಧಾರವಾಡ, ಪಂಗಡ: ಸ್ಮಾರ್ಥ, ವೈವಾಹಿಕ ಸ್ಟೇಟಸ್: ಅವಿವಾಹಿತೆ,
 
Bride: ಸ್ಮಾರ್ಥ ಪಂಗಡದ ವಧುವಿಗೆ ವರ ನೋಡುತ್ತಿದ್ದೇವೆ. ಎತ್ತರ:5.4, ವೈವಾಹಿಕ ಸ್ಟೇಟಸ್: ಅವಿವಾಹಿತೆ. ವಿದ್ಯೆ: BE, MS pursuing, ಬಣ್ಣ: ಬಿಳಿ, ಅಧ್ಯತೆ: ಕನ್ನಡ ಪಂಗಡದ ಭಾರತ / ವಿದೇಶದಲ್ಲಿರುವ ವರ,
 
Bride: ಸ್ಮಾರ್ಥ ಹೊಯ್ಸಳ ಕರ್ನಾಟಕ ಪಂಗಡದ ವಧುವಿಗೆ ವರ ನೋಡುತ್ತಿದ್ದೇವೆ. ವಿದ್ಯೆ: BE CS, ಬೆಂಗಳೂರಿನ ಸಾಫ್ಟ್ವೇರ್ ಕಂಪನಿ ಯಲ್ಲಿ ಕೆಲಸ, ವೈವಾಹಿಕ ಸ್ಟೇಟಸ್: ಅವಿವಾಹಿತೆ.
 
Bride: ಬೆಂಗಳೂರಿನಲ್ಲಿ ನೆಲೆಸಿರುವ ಬ್ರಾಹ್ಮಣ ಪಂಗಡ ದ ವಧುವಿಗೆ, ವರ ನೋಡುತ್ತಿದ್ದೇವೆ. ಗೋತ್ರ : ಭಾರಧ್ವಜ, ಎತ್ತರ:5.5, ವಿದ್ಯೆ: ಪೋಸ್ಟ್ ಗ್ರಾಜುವೆಶನ್ ಕ್ಲಿನಿಕಲ್, ಕೆಲಸ: ಹಾಸ್ಪಿಟಲ್ ಗೆ ಸಂಬಂಧ ಪಟ್ಟ ಹುದ್ದೆ, ಬೆಂಗಳೂರು, ವೈವಾಹಿಕ ಸ್ಟೇಟಸ್: ಅವಿವಾಹಿತೆ, ಅಧ್ಯತೆ: ಉತ್ತಮ ಕುಟುಂಬದ ಭಾರತ ಅಥವಾ ವಿದೇಶದಲ್ಲಿ ನೆಲೆಸಿರುವ ವರ.
 
Bride: BE ಎಂಜಿನಿಯರ್ ಓದಿ, ಬೆಂಗಳೂರಿನಲ್ಲಿ MNC ಕಂಪನಿ ಯಲ್ಲಿ ಕೆಲಸ ದಲ್ಲಿರುವ ಉಡುಪಿ ಮೂಲದ ಬ್ರಾಹ್ಮಣ ಪಂಗಡ ದ ವಧುವಿಗೆ, 2 ಅಥವಾ 3 ವರ್ಷ ದ ವ್ಯತ್ಯಾಸದ ವರ ನೋಡುತ್ತಿದ್ದೇವೆ. ಎತ್ತರ :5.3, ಬಣ್ಣ :ಬಿಳಿ, ವೈವಾಹಿಕ ಸ್ಟೇಟಸ್ :ಅವಿವಾಹಿತೆ
 
Bride: ಸಿಂಗಾಪುರ್ ಲ್ಲಿರುವ BE ಎಂಜಿನಿಯರ್ ಓದಿದ ಸ್ಮಾರ್ಥ ಬ್ರಾಹ್ಮಣ ವಧುವಿಗೆ, ವರ ನೋಡುತ್ತಿದ್ದೇವೆ. ಸಿಂಗಾಪುರ್ ಅಥವಾ ಅಮೇರಿಕದಲ್ಲಿ ನೆಲೆಸಿರುವ ಬೆಂಗಳೂರು ಅಥವಾ ಹೈದರಾಬಾದ್ ಮೂಲದ ಬ್ರಾಹ್ಮಣ ವರನಿಗೆ ಆಧ್ಯತೆ, ವಧುವಿನ ಎತ್ತರ :5.7, ಬಣ್ಣ :ಬಿಳಿ, ವೈವಾಹಿಕ ಸ್ಟೇಟಸ್ :ಅವಿವಾಹಿತೆ
 
Bride: ಕನ್ನಡ ಬ್ರಾಹ್ಮಣ ವಧುವಿಗೆ ವರ ನೋಡುತ್ತಿದ್ದೇವೆ. ನೇಟಿವ್ ಸ್ವಂತ ಊರು: ಉಡುಪಿ, ಎತ್ತರ:5.2ft, ವೈವಾಹಿಕ ಸ್ಟೇಟಸ್: ಅವಿವಾಹಿತೆ, ವಿದ್ಯೆ: ಬಿಇ ಇಂಜಿನಿಯರ್, ಜಾಬ್: ಬೆಂಗಳೂರನಲ್ಲಿ ಉತ್ತಮ ಹುದ್ದೆ.
 
Bride: ಕನ್ನಡ ಸ್ಮಾರ್ಥ ಬ್ರಾಹ್ಮಣ ಪಂಗಡ ದ ವರ ನೋಡುತ್ತಿದ್ದೇವೆ, ಎತ್ತರ:5.2ft, ವಿದ್ಯೆ: ಮಾಸ್ಟರ್ ಡಿಗ್ರಿ, ಕೆಲಸ : ಸಾಫ್ಟ್ ವೇರ್ MNC ಕಂಪನಿ, ಬೆಂಗಳೂರು, ಪುಷ್ಯಾ ನಕ್ಷತ್ರ, ವಿಶ್ವಾಮಿತ್ರಾ ಗೋತ್ರ, ವೈವಾಹಿಕ ಸ್ಟೇಟಸ್: ಅವಿವಾಹಿತೆ.
 
Bride: ಸ್ಮಾರ್ಥ ಹೊಯ್ಸಳ ಕರ್ನಾಟಕ ಪಂಗಡದ ವಧುವಿಗೆ ವರ ನೋಡುತ್ತಿದ್ದೇವೆ. ವಿದ್ಯೆ : BE, ಕೆಲಸ : MNC ಕಂಪನಿ, ಎತ್ತರ :5ft, ಬಣ್ಣ :ಬಿಳಿ, ವೈವಾಹಿಕ ಸ್ಟೇಟಸ್: ಅವಿವಾಹಿತೆ.
 
Bride: ಸ್ಮಾರ್ಥ ಬ್ರಾಹ್ಮಣ ಪಂಗಡ ದ ವಧುವಿಗೆ ವರ ನೋಡುತ್ತಿದ್ದೇವೆ. ವಿದ್ಯೆ: BE ಇಂಜಿನಿಯರ್, ಕೆಲಸ: MnC ಕಂಪನಿ, ಹೈದರಾಬಾದ್, ಎತ್ತರ:5.6ft, ಹಿರಿಯರ ಮನೆ: ಬೆಂಗಳೂರು, ವೈವಾಹಿಕ ಸ್ಟೇಟಸ್: ಅವಿವಾಹಿತೆ.
 
Bride: ಬೆಂಗಳೂರು ಮೂಲದ ಸ್ಮಾರ್ಥ ಪಂಗಡದ ವಧುವಿಗೆ ವರ ನೋಡುತ್ತಿದ್ದೇವೆ. ವಧುವಿನ ಎತ್ತರ :5ft, ವಿದ್ಯೆ : BE ಇಂಜಿನಿಯರ್, MS ಕೆನಡಾ ದಲ್ಲಿ, ಕೆಲಸ: ಕೆನಡಾದಲ್ಲಿ.
 
Bride: ಸ್ಮಾರ್ಥ ಬ್ರಾಹ್ಮಣ ಪಂಗಡದ ವಧುವಿಗೆ ಲಂಡನ್ ಲ್ಲಿ ನೆಲೆಸಿರುವ ವರ ನೋಡುತ್ತಿದ್ದೇವೆ. ಎತ್ತರ:5.2, ವೈವಾಹಿಕ ಸ್ಟೇಟಸ್: ಅವಿವಾಹಿತೆ, ಬಣ್ಣ: ಬಿಳಿ, ವಿದ್ಯೆ: ವಿಜ್ಞಾನ ಮತ್ತು ಫೈನಾನ್ಸ್ ವಿಭಾಗದಲ್ಲಿ ಪೋಸ್ಟ್ ಗ್ರಾಜುವೇಷನ್
 
Bride: ಬಿಕಾಂ ಓದಿ, ಬೆಂಗಳೂರಿನ ಬ್ಯಾಂಕ್ ನಲ್ಲಿ ಉದ್ಯೋಗ ದಲ್ಲಿರುವ ಶ್ರೀವೈಷ್ಣವ ಪಂಗಡದ ಬ್ರಾಹ್ಮಣರ ವಧುವಿಗೆ ವರ ನೋಡುತ್ತಿದ್ದೇವೆ. ಬಣ್ಣ:ಬಿಳಿ, ವೈವಾಹಿಕ ಸ್ಟೇಟಸ್: ಅವಿವಾಹಿತೆ.
 
Bride: ಮಲೆನಾಡು, ಶಿವಮೊಗ್ಗ ಅಥವಾ ಉಡುಪಿ ದಕ್ಷಿಣ ಕನ್ನಡ ಮೂಲದ ಅಮೇರಿಕಾದಲ್ಲಿ ನೆಲೆಸಿರುವ ವರ ನೋಡುತ್ತಿದ್ದೇವೆ, ವಿದ್ಯೆ: ಎಂ. ಎಸ್, ಕೆಲಸ: ಅಮೇರಿಕಾ, ಎತ್ತರ: 5.5, ಪಂಗಡ: ಅಶ್ವತ್ತಪುರ ದೇಶಸ್ತ ಬ್ರಾಹ್ಮಣ, ವೈವಾಹಿಕ ಸ್ಟೇಟಸ್: ಅವಿವಾಹಿತೆ.
 
Bride: ವಿಶ್ವಾಮಿತ್ರ ಗೋತ್ರ ದ ಕನ್ನಡ ಬ್ರಾಹ್ಮಣ ವಧುವಿಗೆ ವರ ನೀಡುತ್ತಿದ್ದೇವೆ. ಎತ್ತರ:5.5ft, ವಿದ್ಯೆ : ಬಿಇ, ಎಂಜಿನಿಯರ್ ಉದ್ಯೋಗ: ಬೆಂಗಳೂರಿನmnc ಕಂಪನಿಯಲ್ಲಿ ಉದ್ಯೋಗ, ನೇಟಿವ್: ಉಡುಪಿ, ವೈವಾಹಿಕ ಸ್ಟೇಟಸ್: ಅವಿವಾಹಿತೆ.
 
Bride: ಎಂ. ಎಸ್ ಮುಗಿಸಿ ಯುರೋಪ್ ನಲ್ಲಿ ಇಂಟರ್ನರ್ಶಿಪ್ ಮಾಡುತ್ತಾ ನೆಲೆಸಿದ ವಧುವಿಗೆ ಬ್ರಾಹ್ಮಣ ಪಂಗಡದ ವರ 1 ಅಥವಾ 2 ವರ್ಷದ ವ್ಯತ್ಯಾಸದಲ್ಲಿ ನೋಡುತ್ತಿದ್ದೇವೆ. ವಧುವಿನ ಎತ್ತರ :5.5ft, ತೂಕ : 45ಕೆಜಿ, ಬಣ್ಣ :ಗೋಧಿ, ಮೂಲ : ಬೆಂಗಳೂರು, ವೈವಾಹಿಕ ಸ್ಟೇಟಸ್ :ಅವಿವಾಹಿತೆ, ಪ್ರದೇಶ ಬದಲಾವಣೆ : ಒಪ್ಪಿಗೆ ಇದೆ.
 
Bride: ವಧುವಿಗೆ ವರ ನೋಡುತ್ತಿದ್ದೇವೆ, ಎತ್ತರ :5.8, ಪಂಗಡ : ಸ್ಮಾರ್ಥ, ವಿದ್ಯೆ: ಎಲ್ ಎಲ್ ಬಿ, ಕೆಲಸ : ವಕೀಲರು, ಬಣ್ಣ : ಬಿಳಿ, ತೂಕ :42ಕೆಜಿ, ಮನೆ: ಅಂಧ್ರ ಪ್ರದೇಶ, ವೈವಾಹಿಕ ಸ್ಟೇಟಸ್ : ಅವಿವಾಹಿತೆ
 
Bride: ಕರ್ನಾಟಿಕ್ ಸಂಗೀತ ಮತ್ತು ಭರತನಾಟ್ಯ ಪ್ರಾವಿಣ್ಯತೆ ಹೊಂದಿರುವ, ಬ್ರಾಹ್ಮಣ ವಧುವಿಗೆ ವರ ನೋಡುತ್ತಿದ್ದೇವೆ. ವಿದ್ಯೆ : BE, ಕಂಪ್ಯೂಟರ್, ಕೆಲಸ : mnc ಕಂಪನಿ ಬೆಂಗಳೂರು, ಎತ್ತರ : 5.7, ವೈವಾಹಿಕ ಸ್ಟೇಟಸ್: ಅವಿವಾಹಿತೆ
 
Bride: ಇಂಜಿನಿಯರ್ ಓದಿದ, ಉತ್ತಮ ಕೆಲಸದಲ್ಲಿರುವ ಅಮೇರಿಕದಲ್ಲಿ ನೆಲೆಸಿರುವ ವಧುವಿಗೆ ಅಮೇರಿಕಾ ಅಥವಾ ಆಸ್ಟ್ರೇಲಿಯಾ ಅಥವಾ ಯುರೋಪ್ ಪ್ರದೇಶದಲ್ಲಿ ನೆಲೆಸಿದ, ಬ್ರಾಹ್ಮಣ ವರ ನೋಡುತ್ತಿದ್ದೇವೆ. ವಧುವಿನ ಎತ್ತರ :5.1, ಬಣ್ಣ :ಬಿಳಿ.
 
Bride: ಬೆಂಗಳೂರು ಮೂಲದ ಅಯ್ಯಂಗಾರ್ ಪಂಗಡದ ವಧುವಿಗೆ ವರ ನೋಡುತ್ತಿದ್ದೇವೆ. ಎತ್ತರ:4.11ft, ವೈವಾಹಿಕ ಸ್ಟೇಟಸ್: ಅವಿವಾಹಿತೆ, ವಿದ್ಯೆ: BE ಇಂಜಿನಿಯರ್, ಕೆಲಸ: MNC ಕಂಪನಿ ಯ ಟೆಕ್ನಾಲಜಿ ವಿಭಾಗದಲ್ಲಿ ಹುದ್ದೆ, ಬಣ್ಣ: ಬಿಳಿ,
 
Bride: ಉತ್ತರ ಕರ್ನಾಟಕ ಮೂಲದ ವಧುವಿಗೆ ವರ ನೋಡುತ್ತಿದ್ದೇವೆ, ವಿದ್ಯೆ : ಎಂ ಕಾಂ, ಕೆಲಸ : ಅಕೌಂಟ್ಸ್ ಅಸಿಸ್ಟೆಂಟ್, ಪಂಗಡ : ಸ್ಮಾರ್ಥ, ಬಣ್ಣ : ಗೋಧಿ, ತೂಕ : 45ಕೆಜಿ, ಎತ್ತರ :5.2, ವೈವಾಹಿಕ ಸ್ಟೇಟಸ್ : ಅವಿವಾಹಿತೆ
 
Bride: ಬೆಂಗಳೂರಿನಲ್ಲಿ MBBS, MD ಜನರಲ್ ಮೆಡಿಸಿನ್, ಡಾಕ್ಟರ್ ಓದಿದ, ಬ್ರಾಹ್ಮಣ ವಧುವಿಗೆ ವರ ನೋಡುತ್ತಿದ್ದೇವೆ, ಎತ್ತರ:5.1, ಬಣ್ಣ: ನಸು ಬಿಳಿ, ವೈವಾಹಿಕ ಸ್ಟೇಟಸ್: ಅವಿವಾಹಿತೆ
 
Bride: ವಧುವಿಗೆ ವರ ನೋಡುತ್ತಿದ್ದೇವೆ. ಸ್ವಂತ ಊರು ನೇಟಿವ್: ಧಾರವಾಡ, ಪಂಗಡ: ಕನ್ನಡ ಬ್ರಾಹ್ಮಣ, ಎತ್ತರ:5.2ft, ವೈವಾಹಿಕ ಸ್ಟೇಟಸ್: ಅವಿವಾಹಿತೆ, ವಿದ್ಯೆ: ಬಿ ಇ, ಇಂಜಿನಿಯರ್,
ಕೆಲಸ: ಬೆಂಗಳೂರಿನಲ್ಲಿ ಉತ್ತಮ ಹುದ್ದೆಯ ಕೆಲಸ.
 
Bride: ಕನ್ನಡ ಸ್ಮಾರ್ಥ ಬ್ರಾಹ್ಮಣ ಪಂಗಡ ದ ವಧುವಿಗೆ ವರ ನೋಡುತ್ತಿದ್ದೇವೆ. ಮನೆ: ಬೆಂಗಳೂರು, ವೃತ್ತಿ: ಡಾಕ್ಟರ್.
 
Bride: ಭರತನಾಟ್ಯ ಮತ್ತು ನಾಟ್ಯ ಕಲೆಯಲ್ಲಿ ಪರಿಣಿತಿ ಹೊಂದಿರುವ, ಸ್ಮಾರ್ಥ ಬ್ರಾಹ್ಮಣ ಪಂಗಡದ ಸೂಕ್ತ ವರ ನೋಡುತ್ತಿದ್ದೇವೆ. ವಿದ್ಯೆ : ಬಿ. ಕಾಂ, ಮನೆ : ಬೆಂಗಳೂರು, ಎತ್ತರ :5.3, ತೂಕ :45ಕೆಜಿ, ಬಣ್ಣ : ಬಿಳಿ, ವೈವಾಹಿಕ ಸ್ಟೇಟಸ್ :ಅವಿವಾಹಿತೆ.
 
Bride: MBBS ಓದಿ, ಬೆಂಗಳೂರಿನ ಹಾಸ್ಪಿಟಲ್ ನಲ್ಲಿ ಜಾಬ್ ಲ್ಲಿರುವ ಕುಂದಾಪುರ ಮೂಲದ ಬ್ರಾಹ್ಮಣ ಪಂಗಡ ದ ವಧುವಿಗೆ ವರ ನೋಡುತ್ತಿದ್ದೇವೆ. ಎತ್ತರ:5.3, ವೈವಾಹಿಕ ಸ್ಟೇಟಸ್: ಅವಿವಾಹಿತೆ.
 
Bride: ಎಸ್ ಎಸ್ ಎಲ್ ಸಿ ಓದಿದ ಲಿಂಗಾಯತ ಬಣಜಿಗ ಪಂಗಡ ದ ವಧುವಿಗೆ ವರ ನೋಡುತ್ತಿದ್ದೇವೆ. ವೈವಾಹಿಕ ಸ್ಟೇಟಸ್ : ಪುನರ್ವಿವಾಹ, 1 son, ಬಣ್ಣ :ಬಿಳಿ, ಎತ್ತರ :5ft.
 
Bride: ಕನ್ನಡ ಮಾಧ್ವ ಪಂಗಡದ ವಧುವಿಗೆ ಯಾವುದೇ ಕನ್ನಡ ಬ್ರಾಹ್ಮಣ ಪಂಗಡದ ವರ ನೋಡುತ್ತಿದ್ದೇವೆ. ಎತ್ತರ:5.4, ಬಣ್ಣ:ಬಿಳಿ, ವಿದ್ಯೆ: ಡಿಗ್ರಿ ಆಗಿದೆ, ಕೆಲಸ: ಪ್ರೈವೇಟ್ ಕಂಪನಿ ಯಲ್ಲಿ, ವೈವಾಹಿಕ ಸ್ಟೇಟಸ್: ಪುನರ್ವಿವಾಹ, no kid, court cleared
 
Bride: ಬೆಂಗಳೂರಿನ mnc ಕಂಪನಿ ಯಲ್ಲಿ ಉತ್ತಮ ವೇತನ ಹೊಂದಿರುವ, ವಧುವಿಗೆ ವರ ನೋಡುತ್ತಿದ್ದೇವೆ. ಪಂಗಡ : ಕನ್ನಡ ಮಾಧ್ವ, ವೈವಾಹಿಕ ಸ್ಟೇಟಸ್ : ಪುನರ್ವಿವಾಹ, no kid, ಎತ್ತರ :5ft, ಬಣ್ಣ :ಬಿಳಿ, ತೂಕ :45ಕೆಜಿ.
 
Bride: ಬ್ರಾಹ್ಮಣ ಪಂಗಡದ ವಧುವಿಗೆ ಯಾವುದೇ ಬ್ರಾಹ್ಮಣ ಪಂಗಡದ ವರ ನೋಡುತ್ತಿದ್ದೇವೆ. ವಿದ್ಯೆ: ಬಯೋಟೆಕ್ನಾಲಜಿ ಇಂಜಿನಿಯರ್, ಕೆಲಸ: ಬೆಂಗಳೂರು, ಮನೆ: ಬೆಂಗಳೂರು. ಗೊತ್ತಿರುವ ಭಾಷೆ : ಕನ್ನಡ, ಇಂಗ್ಲಿಷ್, ವೈವಾಹಿಕ ಸ್ಟೇಟಸ್: ಅವಿವಾಹಿತೆ, ಎತ್ತರ: 5.4
 
Bride: ಬ್ರಾಹ್ಮಣ ವಧುವಿಗೆ ವರ ನೋಡುತ್ತಿದ್ದೇವೆ. ವಿದ್ಯೆ : ಡಿಗ್ರಿ ಆಗಿದೆ, ಭರತನಾಟ್ಯದಲ್ಲಿ ಪ್ರಾವಿಣ್ಯತೆ. ಮನೆ: ಬೆಂಗಳೂರು. ಭಾಷೆ: ಕನ್ನಡ, ತಮಿಳ್, ಇಂಗ್ಲಿಷ್.
 
Bride: ಬ್ರಾಹ್ಮಣ ಪಂಗಡದ ವಧುವಿಗೆ ಯಾವುದೇ ಬ್ರಾಹ್ಮಣ ಪಂಗಡದ ವರ ನೋಡುತ್ತಿದ್ದೇವೆ. ವಿದ್ಯೆ: BE ಇಂಜಿನಿಯರ್, ಕೆಲಸ: ಬೆಂಗಳೂರು, ವೈವಾಹಿಕ ಸ್ಟೇಟಸ್: ಪುನರ್ ವಿವಾಹಿತೆ, ಗೊತ್ತಿರುವ ಭಾಷೆ: ಕನ್ನಡ, ಇಂಗ್ಲಿಷ್, ಎತ್ತರ: 5.5
 
Bride: ವಧುವಿಗೆ ವರ ನೋಡುತ್ತಿದ್ದೇವೆ. ವೈವಾಹಿಕ ಸ್ಟೇಟಸ್: ಪುನರ್ವಿವಾಹ, ಪಂಗಡ: ವಿಶ್ವಕರ್ಮ, ಭಾಷೆ: ಕನ್ನಡ, ಮರಾಠಿ, ಇಂಗ್ಲಿಷ್, ಹಿಂದಿ.
ಬಣ್ಣ: ಬಿಳಿ, ವಿದ್ಯೆ:ಹೈಸ್ಕೂಲ್, ಕೆಲಸ: ಕುಕಿಂಗ್ ಅಸಿಸ್ಟೆಂಟ್.
 
Bride:: ಬೆಂಗಳೂರಿನ ತಮಿಳ್ ಬ್ರಾಹ್ಮಣ ಪಂಗಡದ ವಧುವಿಗೆ ವರ ನೋಡುತ್ತಿದ್ದೇವೆ. ವಿದ್ಯೆ :ಪೋಸ್ಟ್ ಗ್ರಾಜವೇಷನ್, ಕೆಲಸ : ಸ್ವಂತ ಉದ್ದಿಮೆ, ಎತ್ತರ :5.1, ಬಣ್ಣ : ಬಿಳಿ
 
Bride: ಉತ್ತರ ಕರ್ನಾಟಕ ಮೂಲದ ಕನ್ನಡ ಮಾಧ್ವ ಪಂಗಡ ದ ಮಹಿಳೆಗೆ, ಬೆಂಗಳೂರಿನಲ್ಲಿ ನೆಲೆಸಿದ ಕನ್ನಡ ಬ್ರಾಹ್ಮಣ ವರ ನೋಡುತ್ತಿದ್ದೇವೆ, ಎತ್ತರ :5.8, ಬಣ್ಣ:ಬಿಳಿ, ಕೆಲಸ: ಕೇಟರಿಂಗ್ ವೃತ್ತಿ, ಬೆಂಗಳೂರು.
 


ವರನ ಪ್ರೊಫೈಲ್ ಗಳು

Groom: ಬ್ರಾಹ್ಮಣ ರ ವರನಿಗೆ ವಧು ಬೇಕಾಗಿದೆ. ವಿದ್ಯೆ: BE MS ಅಮೇರಿಕಾ, ಕೆಲಸ: ಅಮೇರಿಕಾ, ಎತ್ತರ:5.7, ವೈವಾಹಿಕ ಸ್ಟೇಟಸ್: ಅವಿವಾಹಿತ, ಬಣ್ಣ: ಬಿಳಿ, ತೂಕ:65ಕೆಜಿ
 
Groom: ಸ್ಮಾರ್ಥ hk ಬ್ರಾಹ್ಮಣ ಪಂಗಡದ ವರನಿಗೆ ವಧು ನೋಡುತ್ತಿದ್ದೇವೆ. ಗೋತ್ರ: ಭಾರಧ್ವಜ, ಎತ್ತರ:5.6, ವಿದ್ಯೆ: ಬಿಕಾಮ್, ಎಂ ಬಿ ಏ, ಉದ್ಯೋಗ: data analyst at MNC company in bengaluru, ಮನೆ: ಮೈಸೂರಿನಲ್ಲಿ ಹಿರಿಯರ ಸ್ವಂತ ಮನೆ ಇದೆ.
 
Groom: ಬೆಂಗಳೂರು ಮೂಲದ ಬ್ರಾಹ್ಮಣ ಪಂಗಡದ ವರನಿಗೆ ವಧು ನೋಡುತ್ತಿದ್ದೇವೆ. ವಿದ್ಯೆ: ಇಂಜಿನಿಯರ್, MNC ಕಂಪನಿ, ಯುರೋಪ್, ವೈವಾಹಿಕ ಸ್ಟೇಟಸ್: ಅವಿವಾಹಿತ.
 
Groom: ಬೆಂಗಳೂರಿನಲ್ಲಿ ನೆಲೆಸಿರುವ ಆಯುರ್ವೇದ ಡಾಕ್ಟರ್ ಆಗಿರುವ ಸ್ಮಾರ್ಥ ಬ್ರಾಹ್ಮಣ ಪಂಗಡ ದ ವರನಿಗೆ ವಧು ನೋಡುತ್ತಿದ್ದೇವೆ. ಎತ್ತರ:5.8, ವೈವಾಹಿಕ ಸ್ಟೇಟಸ್: ಅವಿವಾಹಿತ, ಬಣ್ಣ:ಬಿಳಿ
 
Groom: ಡಿಪ್ಲೊಮ ಸಿವಿಲ್ ಮಾಡಿ, ಬೆಂಗಳೂರಿನ ಮಲ್ಲೇಶ್ವರಂ ಸಮೀಪದ ಸಿವಿಲ್ ಇಂಟಿರಿಯರ್ ಕಂಪನಿ ಯಲ್ಲಿ ಜಾಬ್ ಲ್ಲಿರುವ ಸ್ಮಾರ್ಥ ಪಂಗಡ ದ ವರನಿಗೆ ವಧು ನೋಡುತ್ತಿದ್ದೇವೆ. ಎತ್ತರ :5.6, ವೈವಾಹಿಕ ಸ್ಟೇಟಸ್ : ಅವಿವಾಹಿತ, ಬಣ್ಣ :ಗೋಧಿ
 
Groom: ಕೆನಡ ದಲ್ಲಿ ನೆಲೆಸಿರುವ ಮಾಧ್ವ ಪಂಗಡ ದ ವರನಿಗೆ ವಧು ನೋಡುತ್ತಿದ್ದೇವೆ. ಎತ್ತರ :6ft,
 
Groom: ಬ್ರಾಹ್ಮಣ ಪಂಗಡದ ವರನಿಗೆ ಬೆಂಗಳೂರಿನಲ್ಲಿ ನೆಲೆಸಿರುವ ಬ್ರಾಹ್ಮಣ ವಧು ನೋಡುತ್ತಿದ್ದೇವೆ. ಎತ್ತರ:5.10, ಕೆಲಸ: ಎಚ್. ಸಿ. ಎಲ್ ವೈಟ್ ಫೀಲ್ಡ್, ಬೆಂಗಳೂರು, ವಿದ್ಯೆ: bba, mba 1st year pursuing, ವೈವಾಹಿಕ ಸ್ಟೇಟಸ್: ಅವಿವಾಹಿತ. elder brother: married
 
Groom: ಸ್ಮಾರ್ಥ ಬ್ರಾಹ್ಮಣ ಪಂಗಡ ದ ವರನಿಗೆ ವಧು (ಸ್ಮಾರ್ಥ / ಮಾಧ್ವ) ನೋಡುತ್ತಿದ್ದೇವೆ. ಎತ್ತರ:5.8, color ಬಣ್ಣ: ನಸು ಬಿಳಿ, ವಿದ್ಯೆ: BE computer science, Job: IT software, bengaluru, ವೈವಾಹಿಕ ಸ್ಟೇಟಸ್: ಅವಿವಾಹಿತ, english.
 
Groom: ಉತ್ತರ ಕರ್ನಾಟಕ ಮೂಲದ ಅಲ್ಲೇ ಕೆಲಸದಲ್ಲಿರುವ ಮಾಧ್ವ ಪಂಗಡದ ವರನಿಗೆ ವಧು ನೋಡುತ್ತಿದ್ದೇವೆ. ಎತ್ತರ:5.2, ವೈವಾಹಿಕ ಸ್ಟೇಟಸ್: ಅವಿವಾಹಿತ, ವಿದ್ಯೆ: MBA, ಕೆಲಸ: ಅಸಿಸ್ಟೆಂಟ್ ಮ್ಯಾನೇಜರ್.
 
Groom: ಸ್ಮಾರ್ಥ ಶಿವಳ್ಳಿ ಪಂಗಡದ ಪುರೋಹಿತರಿಗೆ ವಧು ಬೇಕಾಗಿದೆ. ವಿದ್ಯೆ: ಬಿ. ಕಾಂ, ಎತ್ತರ:5.3 ft, ಬಣ್ಣ:ಬಿಳಿ, ಮನೆ: ಉಡುಪಿ, ವೈವಾಹಿಕ ಸ್ಟೇಟಸ್: ಅವಿವಾಹಿತ.
 
Groom: ಸ್ಮಾರ್ಥ ಪಂಗಡದ UK ಲಂಡನ್ ನಲ್ಲಿರುವ BE MS ಮಾಡಿ ಉದ್ಯೋಗದಲ್ಲಿರುವ ವರನಿಗೆ ವಧು ನೋಡುತ್ತಿದ್ದೇವೆ. ಎತ್ತರ:5.11, ಬಣ್ಣ:ಬಿಳಿ
 
Groom: ಕನ್ನಡ ಮಾಧ್ವ ಪಂಗಡ ದ ಕೌಶಿಕ ಗೋತ್ರದ ವರನಿಗೆ ಮಾಧ್ವ ವಧು ನೋಡುತ್ತಿದ್ದೇವೆ. ಎತ್ತರ:5.5, ವೈವಾಹಿಕ ಸ್ಟೇಟಸ್: ಅವಿವಾಹಿತ, ವಿದ್ಯೆ: BE Engineer, MNC co, ಬೆಂಗಳೂರು
 
Groom: ಸ್ಮಾರ್ಥ ಬಬ್ಬುರ್ ಕಮ್ಮೆ ಪಂಗಡದ ವರನಿಗೆ ವಧು ನೋಡುತ್ತಿದ್ದೇವೆ. ವಿದ್ಯೆ: ಎಂ. ಕಾಂ, ಕೆಲಸ : MNC ಬ್ಯಾಂಕ್ ಸಂಬಂಧ ಪಟ್ಟ ಹುದ್ದೆ (ನೈಟ್ ಶಿಫ್ಟ್ ಜಾಬ್), ಎತ್ತರ :5.4, ಬಣ್ಣ: ಬಿಳಿ
 
Groom: ಅಮೇರಿಕ ದಲ್ಲಿರುವ ಬ್ರಾಹ್ಮಣ ಪಂಗಡದ ವರನಿಗೆ, ವೀಸಾ ಇರುವ / ಅಮೇರಿಕಾ ದಲ್ಲಿರುವ ವಧು ನೋಡುತ್ತಿದ್ದೇವೆ. ವಿದ್ಯೆ:MS, ಕೆಲಸ: technology related, ಅಮೇರಿಕಾ, ಹಿರಿಯರ ಮನೆ: ಬೆಂಗಳೂರು, ಬಣ್ಣ: ಬಿಳಿ, ವೈವಾಹಿಕ ಸ್ಟೇಟಸ್: ಅವಿವಾಹಿತ.
 
Groom: ಬೆಂಗಳೂರಿನ, ಶುಕ್ಲ ಯಾಜುರ್ವೇದ ಪಂಗಡ ದ MBA ಮಾಡಿರುವ ಬ್ರಾಹ್ಮಣ ವರನಿಗೆ ವಧು ನೋಡುತ್ತಿದ್ದೇವೆ. ಎತ್ತರ:5.7, ವೈವಾಹಿಕ ಸ್ಟೇಟಸ್: ಅವಿವಾಹಿತ, ಸಂಬಳ:15ಲಕ್ಷ. ಬಣ್ಣ : ಬಿಳಿ
 
Groom: ಅಮೇರಿಕದಲ್ಲಿ (Newyork) ನೆಲೆಸಿರುವ ಬ್ರಾಹ್ಮಣ ವರನಿಗೆ, ವಧು ನೋಡುತ್ತಿದ್ದೇವೆ.
 
Groom:ಸ್ಮಾರ್ಥ ಬ್ರಾಹ್ಮಣ ಪಂಗಡದ ವರನಿಗೆ, BE CS ಇಂಜಿನಿಯರ್ ಓದಿ, MNC Co ಉದ್ಯೋಗದಲ್ಲಿರುವ ಬ್ರಾಹ್ಮಣ ಪಂಗಡದ ವಧು ನೋಡುತ್ತಿದ್ದೇವೆ. ಎತ್ತರ:5.7, ವೈವಾಹಿಕ ಸ್ಟೇಟಸ್: ಅವಿವಾಹಿತ.
 
Groom: MS europe, ಇಂಜಿನಿಯರ್ ವಿಭಾಗದಲ್ಲಿ ಓದಿ ಯುರೋಪ್ ಲ್ಲಿ ನೆಲೆಸಿದ ಅಯ್ಯರ್ ಬ್ರಾಹ್ಮಣ, Iyer brahmin, ವರನಿಗೆ ಬ್ರಾಹ್ಮಣ ಪಂಗಡ ದ ವಧು ನೋಡುತ್ತಿದ್ದೇವೆ. ಎತ್ತರ :6ft, ಬಣ್ಣ : ಬಿಳಿ, native place: bengaluru, marital status: Unmarried
 
Groom:: ಕನ್ನಡ ಸ್ಮಾರ್ಥ ಬ್ರಾಹ್ಮಣ ಪಂಗಡ ದ ವರನಿಗೆ ವಧು ನೋಡುತ್ತಿದ್ದೇವೆ. ವಿದ್ಯೆ: mbbs, ಡಾಕ್ಟರ್, ಬಣ್ಣ: ಬಿಳಿ, ಸಂಬಳ: ವಾರ್ಷಿಕ 12 ಲಕ್ಷ, ವೈವಾಹಿಕ ಸ್ಟೇಟಸ್ : ಅವಿವಾಹಿತ
 
Groom:: ಸ್ಮಾರ್ಥ ಬ್ರಾಹ್ಮಣ ಪಂಗಡದ ವರನಿಗೆ ವಧು ನೋಡುತ್ತಿದ್ದೇವೆ. ಎತ್ತರ : 5.6, ಬಣ್ಣ : ಗೋಧಿ, ವಿದ್ಯೆ : ಬಿ ಕಾಮ್, ಕೆಲಸ : ಗುಲ್ಬರ್ಗದಲ್ಲಿ ಸ್ವಂತ ಗ್ರೋಸೆರಿ ಶಾಪ್ ಇದೆ, ಮನೆ : ಗುಲ್ಬರ್ಗ (ಸ್ವಂತ ಮನೆ), 15ಎಕರೆ ಜಮೀನಿದೆ, ವೈವಾಹಿಕ ಸ್ಟೇಟಸ್: ಅವಿವಾಹಿತ
 
Groom:: ಪುರೋಹಿತ ವೃತ್ತಿಯಲ್ಲಿರುವ ಮಾಧ್ವ ಪಂಗಡದ ವರನಿಗೆ ವಧು ನೋಡುತ್ತಿದ್ದೇವೆ. ವಿದ್ಯೆ: ಪೂರ್ಣ ಪ್ರಜ್ಞಾ ವಿದ್ಯಾ ಪೀಠ, ಬೆಂಗಳೂರು, ಮನೆ: ಧಾರವಾಡ, ಎತ್ತರ: 5.3ft, ಬಣ್ಣ: ಗೋಧಿ, ಮನೆ: ಹಿರಿಯರ ಸ್ವಂತ ಮನೆ, ಕಾರ್ ಇದೆ, ಸಂಬಳ: ತಿಂಗಳಿಗೆ: 50ಸಾವಿರ.
 
Groom: ಮಾಧ್ವ ಪಂಗಡ ದ ವರನಿಗೆ ವಧು ನೋಡುತ್ತಿದ್ದೇವೆ. ವಿದ್ಯೆ: B.Sc, ಕೆಲಸ: ಗವರ್ನಮೆಂಟ್ ಕೆಲಸ, ಸಂಬಳ: 9ಲಕ್ಷ, ವೈವಾಹಿಕ ಸ್ಟೇಟಸ್: ಅವಿವಾಹಿತ
 
Groom: ತಮಿಳ್ ನಾಡಿನ ಸೇಲಂ ಮೂಲದ ಅಯ್ಯರ್ ಬ್ರಾಹ್ಮಣ ಪಂಗಡ ದ BE mech ಇಂಜಿನಿಯರ್ ಓದಿ, ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಉದ್ಯೋಗದಲ್ಲಿರುವ, ವರನಿಗೆ ವಧು ನೋಡುತ್ತಿದ್ದೇವೆ. ಹುದ್ದೆ : ಮಾರ್ಕೆಟಿಂಗ್ ಮ್ಯಾನೇಜರ್, ಬಣ್ಣ: ಬಿಳಿ, ತೂಕ:56ಕೆಜಿ, ಎತ್ತರ : 5.7, ವಾರ್ಷಿಕ ಆದಾಯ: 10 ಲಕ್ಷ, ಹಿರಿಯರ ಮನೆ: ನಂಜನಗೂಡು, ವೈವಾಹಿಕ ಸ್ಟೇಟಸ್: ಅವಿವಾಹಿತ
 
Groom: BE ಇಂಜಿನಿಯರ್ ಓದಿ, 40ಲಕ್ಷ ವಾರ್ಷಿಕ ಸಂಬಳ ಇರುವ ವರನಿಗೆ, ಮಾಧ್ವ / ಸ್ಮಾರ್ಥ ಪಂಗಡ ದ ವಧು ನೋಡುತ್ತಿದ್ದೇವೆ. ಎತ್ತರ :5.6, ಬಣ್ಣ :ಬಿಳಿ, ಮನೆ: ಬೆಂಗಳೂರು, ವೈವಾಹಿಕ ಸ್ಟೇಟಸ್: ಅವಿವಾಹಿತ
 
Groom: ಕುಂದಾಪುರ ಮೂಲದ ಬೆಂಗಳೂರಿನಲ್ಲಿ ನೆಲೆಸಿರುವ ಮಾಧ್ವ ಪಂಗಡದ, ವರ್ಷಕ್ಕೆ 25 ಲಕ್ಷ ಸಂಬಳವಿರುವ ಬಿ ಇ ಕಂಪ್ಯೂಟರ್ ಓದಿರುವ ವರನಿಗೆ ವಧು ನೋಡುತ್ತಿದ್ದೇವೆ. ಎತ್ತರ:5.6, ಬಣ್ಣ: ಬಿಳಿ, ವೈವಾಹಿಕ ಸ್ಟೇಟಸ್: ಅವಿವಾಹಿತ.
 
Groom: : ಉತ್ತರ ಕನ್ನಡ ದಲ್ಲಿ ನೆಲೆಸಿರುವ ಕನ್ನಡ ಬ್ರಾಹ್ಮಣ ಪಂಗಡದ ವರನಿಗೆ ಯಾವುದೇ ಬ್ರಾಹ್ಮಣ ಪಂಗಡದ ವಧು ನೋಡುತ್ತಿದ್ದೇವೆ. ಕೆಲಸ: ಗವರ್ನಮೆಂಟ್ ಟೈಲ್ಸ್ ಕಂಟ್ರಾಕ್ಟರ್, ಉತ್ತರಕನ್ನಡ, ವಿದ್ಯೆ: MBA, ವಾರ್ಷಿಕ ಆದಾಯ: 20 ಲಕ್ಷ ಮೇಲ್ಪಟ್ಟು, ಎತ್ತರ:5.10 ft, ಬಣ್ಣ: ಬಿಳಿ, ವೈವಾಹಿಕ ಸ್ಟೇಟಸ್: ಅವಿವಾಹಿತ. ಆಧ್ಯತೆ: ಉತ್ತರ ಕನ್ನಡ ದಲ್ಲಿ ನೆಲೆಸಲು ಒಪ್ಪಿಗೆ ಇರುವ ಅವಿವಾಹಿತೆ / ಪುನರ್ವವಾಹಿತೆ.
 
Groom: : ಕನ್ನಡ ಬ್ರಾಹ್ಮಣ ಪಂಗಡ ದ ವರನಿಗೆ ವಧು ನೋಡುತ್ತಿದ್ದೇವೆ. ವಿದ್ಯೆ: BE, ಇಂಜಿನಿಯರ್, ಮ್ಯಾನೇಜರ್, ಬೆಂಗಳೂರು., ಸಂಬಳ: 7ಲಕ್ಷ ಮೇಲ್ಪಟ್ಟು, ಬೆಂಗಳೂರಲ್ಲಿ ಸ್ವಂತ ಮನೆ, ವೈವಾಹಿಕ ಸ್ಟೇಟಸ್: ಅವಿವಾಹಿತ, ಬಣ್ಣ: ಬಿಳಿ,
 
Groom: ಪಡುಬಿದ್ರೆ ಮೂಲದ ಕೇರಳದಲ್ಲಿ ಹುಟ್ಟಿ ಬೆಳೆದು, ಬಿಟೆಕ್ ECE ಓದಿ 3 ವರ್ಷದಿಂದ ಬೆಂಗಳೂರಿನ ಇನ್ಫೋಸಿಸ್ ನಲ್ಲಿ ಕೆಲಸದಲ್ಲಿರುವ, ಶಿವಳ್ಳಿ ತುಳು ಬ್ರಾಹ್ಮಣ ಪಂಗಡದ ವರನಿಗೆ ವಧು ನೋಡುತ್ತಿದ್ದೇವೆ. ಕೇರಳದಲ್ಲಿ ಸ್ವಂತ 20 ಸೆಂಟ್ಸ್ ಜಾಗದಲ್ಲಿ ಇಂಡಿಪೆಂಡೆಂಟ್ ಮನೆ, ಒಬ್ಬನೇ ಮಗ. ಮನೆ ಭಾಷೆ: ಶಿವಳ್ಳಿ ತುಳು, ಎತ್ತರ:5.8, ಬಣ್ಣ: ನಸು ಬಿಳಿ, ವೈವಾಹಿಕ ಸ್ಟೇಟಸ್: ಅವಿವಾಹಿತ, ಸಂಬಳ: ವಾರ್ಷಿಕ 20ಲಕ್ಷ. ಶಿವಳ್ಳಿ ಅಥವಾ ಕನ್ನಡ ಕೋಟಾ ಬ್ರಾಹ್ಮಣ ಪಂಗಡದವರಿಗೆ ಆಧ್ಯತೆ.
 
Groom: ವರನಿಗೆ ಹಿರಿಯರ ದೇವಸ್ಥಾನದ ಆಡಳಿತ ಮುನ್ನಡೆಸುತ್ತಾ ಮತ್ತು ಲೇಔಟ್ ಬಿಲ್ಡರ್ ಆಗಿ ಕೆಲಸ ಮಾಡುತ್ತಿರುವ ವರನಿಗೆ ಸೂಕ್ತ ವಧು ನೋಡುತ್ತಿದ್ದೇವೆ. ಪಂಗಡ : ಕನ್ನಡ ಮಾಧ್ವ, ಎತ್ತರ :5.9, ವಿದ್ಯೆ : ಬಿ. ಕಾಂ, ವೈವಾಹಿಕ ಸ್ಟೇಟಸ್ : ಅವಿವಾಹಿತ, ಮನೆ : ಮೈಸೂರು
 
Groom: ವರನಿಗೆ ವಧು ನೋಡುತ್ತಿದ್ದೇವೆ, ಕನ್ನಡ ಮಾಧ್ವ ಬ್ರಾಹ್ಮಣ, ವಿದ್ಯೆ : ಬಿ ಕಾಂ, ಕೆಲಸ : ಸ್ವಂತ ರಿಟೇಲ್ ಪೂಜಾ ಶಾಪ್, ಮೈಸೂರು ಗ್ರಾಮೀಣ, ಮೂಲ : ದಕ್ಷಿಣ ಕನ್ನಡ, ಎತ್ತರ : 5.10, ಬಣ್ಣ : ಗೋಧಿ, ತೂಕ :65ಕೆಜಿ, ವೈವಾಹಿಕ ಸ್ಟೇಟಸ್ : ಅವಿವಾಹಿತ
 
Groom: ಎಂಜಿನಿಯರ್ ಓದಿ ಎಂ. ಎಸ್ ಮಾಡಿ ಯುರೋಪ್ ಲ್ಲಿ ಕೆಲಸದಲ್ಲಿರುವ ಕನ್ನಡ ಸ್ಮಾರ್ಥ ಬ್ರಾಹ್ಮಣ ಪಂಗಡ ದ ವರನಿಗೆ ವಧು ನೋಡುತ್ತಿದ್ದೇವೆ, ಊರು :ಮೈಸೂರು, ವೈವಾಹಿಕ ಸ್ಟೇಟಸ್ : ಅವಿವಾಹಿತ, ಬಣ್ಣ :ಬಿಳಿ
 
Groom: ಎಲೆಕ್ಟ್ರಿಕಲ್ BE ಇಂಜಿನಿಯರ್ ಓದಿ, ಬೆಂಗಳೂರಿನಲ್ಲಿ ಕೆಲಸ ದಲ್ಲಿರುವ ಕನ್ನಡ ಸ್ಮಾರ್ಥ ಪಂಗಡದ ವರನಿಗೆ ವಧು ನೋಡುತ್ತಿದ್ದೇವೆ. ಎತ್ತರ :5.8ft, ಬಣ್ಣ :ಬಿಳಿ, ಊರು :ಮೈಸೂರು. ವೈವಾಹಿಕ ಸ್ಟೇಟಸ್ : ಅವಿವಾಹಿತ
 
Groom: ಉತ್ತರ ಕನ್ನಡದಲ್ಲಿ ಯಲ್ಲಿ ನೆಲೆಸಿರುವ ಕನ್ನಡ ಬ್ರಾಹ್ಮಣ ಪಂಗಡ ದ ವರನಿಗೆ ಯಾವುದೇ ಬ್ರಾಹ್ಮಣ ಪಂಗಡದ ವಧು ನೋಡುತ್ತಿದ್ದೇವೆ. ಕೆಲಸ: ಬರ್ಗರ್ ಪೈಂಟ್ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗ, ಉತ್ತರಕನ್ನಡ, ಎತ್ತರ: 5.4ft, ಬಣ್ಣ: ಎಣ್ಣೆಗೋಧಿ, ವೈವಾಹಿಕ ಸ್ಟೇಟಸ್: ಅವಿವಾಹಿತ, ಆಧ್ಯತೆ: ಉತ್ತರ ಕನ್ನಡ ದಲ್ಲಿ ನೆಲೆಸಲು ಒಪ್ಪಿಗೆ ಇರುವ ಅವಿವಾಹಿತೆ / ಪುನರ್ವವಾಹಿತೆ.
 
Groom: ದೇವಸ್ಥಾನದ ಪುರೋಹಿತ ವೃತ್ತಿಯಲ್ಲಿರುವ ಕನ್ನಡ ಬ್ರಾಹ್ಮಣ ವರನಿಗೆ ವಧು ನೋಡುತ್ತಿದ್ದೇವೆ. ಮನೆ : ಬೆಂಗಳೂರು (ಸ್ವಂತ), ಎತ್ತರ:5.5ft, ಬಣ್ಣ: ಗೋಧಿ, ಊರು: ಬಳ್ಳಾರಿ (ಸ್ವಂತ ಮನೆ), ವೈವಾಹಿಕ ಸ್ಟೇಟಸ್: ಅವಿವಾಹಿತ.
 
Groom: ಬ್ರಾಹ್ಮಣ ಮುಲಕನಾಡು ಪಂಗಡದ ಪುರೋಹಿತರಿಗೆ ವಧು ನೋಡುತ್ತಿದ್ದೇವೆ. ಎತ್ತರ:5.10, ಬಣ್ಣ: ಬಿಳಿ, ತೂಕ:75ಕೆಜಿ, ಭಾಷೆ: ಕನ್ನಡ, ತೆಲುಗು. ಗೋತ್ರ: ಕೌಶಿಕ, ವೈವಾಹಿಕ ಸ್ಟೇಟಸ್: ಅವಿವಾಹಿತ.
 
Groom: ಬೆಂಗಳೂರಿನಲ್ಲಿ ಕೆಲಸದಲ್ಲಿರುವ ಕನ್ನಡ ಸ್ಮಾರ್ಥ ಬ್ರಾಹ್ಮಣ ವರನಿಗೆ ವಧು ನೋಡುತ್ತಿದ್ದೇವೆ. ಎತ್ತರ:5.5, ವಿದ್ಯೆ: BE, MTech, bengaluru, ಸಂಬಳ: ವಾರ್ಷಿಕ 10ಲಕ್ಷ, ಊರಲ್ಲಿ ಸ್ವಂತ ಮನೆ ಇದೆ, ಬಣ್ಣ:ಬಿಳಿ, ವೈವಾಹಿಕ ಸ್ಟೇಟಸ್: ಅವಿವಾಹಿತ
 
Groom: ಬೆಂಗಳೂರಿನ, ಎಂ. ಕಾಂ, ಕಾಲೇಜು ಉಪನ್ಯಾಸಕ ವೃತ್ತಿ ಯಲ್ಲಿರುವ ಕನ್ನಡ ಮಾಧ್ವ ಬ್ರಾಹ್ಮಣ ಪಂಗಡ ದ ವರನಿಗೆ ವಧು ನೋಡುತ್ತಿದ್ದೇವೆ. ಬಣ್ಣ: ಬಿಳಿ, ಎತ್ತರ: 5.9, ವೈವಾಹಿಕ ಸ್ಟೇಟಸ್: ಅವಿವಾಹಿತ.
 
Groom: ಟಿ.ಸಿ.ಸ್ ಸಾಫ್ಟ್ ವೇರ್ ಕಂಪನಿ ಯಲ್ಲಿ ಉದ್ಯೋಗಿಯಾಗಿರುವ, ಕನ್ನಡ ಸ್ಮಾರ್ಥ hk ಪಂಗಡ ದ ವರನಿಗೆ ವಧು ನೋಡುತ್ತಿದ್ದೇವೆ. ಕೆಲಸ : ಬೆಂಗಳೂರು ಮಾರತ್ ಹಳ್ಳಿ, ಸದ್ಯಕ್ಕೆ ಪಿಜಿ ಯಲ್ಲಿ ವಾಸ, ಸ್ವಂತ ಮನೆ :ಮೈಸೂರು, ಸಂಬಳ :ತಿಂಗಳಿಗೆ 1 ಲಕ್ಷ,, ಎತ್ತರ :5.4, ಬಣ್ಣ : ಕಂದು.
 
Groom: ಡಿಪ್ಲೋಮ ಓದಿದ ಚಿತ್ ಪಾವನ್ ಪಂಗಡದ ವರನಿಗೆ, ಉಡುಪಿ ಯ ಒಳಗಿನ ಹಳ್ಳಿಯ ಕೃಷಿ ಕುಟುಂಬ ಇರುವ 10ಎಕರೆ ಮೇಲೆ ರಬ್ಬರ್ ತೋಟ, ಮನೆ ಇತ್ಯಾದಿ ಇರುವ ಮನೆತನಕ್ಕೆ, ಯಾವುದೇ ಕನ್ನಡ ಮಾತಾಡುವ ಬ್ರಾಹ್ಮಣ ವಧು (sslc/pu/diploma ) ನೋಡುತ್ತಿದ್ದೇವೆ. ಹಾಗೂ ವರನ ಎತ್ತರ :5.6, ಬಣ್ಣ : ಬಿಳಿ.
 
Groom: ಕನ್ನಡ ಸ್ಮಾರ್ಥ ಬ್ರಾಹ್ಮಣ ಪಂಗಡದ ದ ವರನಿಗೆ ವಧು ನೋಡುತ್ತಿದ್ದೇವೆ. ಎತ್ತರ:5.6, ಬಣ್ಣ: ಬಿಳಿ, ವಿದ್ಯೆ: ಬ್ಯಾಚುಲರ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಡಿಗ್ರಿ, ಕೆಲಸ: ಬೆಂಗಳೂರಿನ ಕಂಪನಿ ಯಲ್ಲಿ ಟ್ರೈನರ್ ಹುದ್ದೆ, ವಾರ್ಷಿಕ ಸಂಬಳ:7ಲಕ್ಷ,
 
Groom: ಕನ್ನಡ ಸ್ಮಾರ್ಥ ಹೊಯ್ಸಳ ಕರ್ನಾಟಕ ಪಂಗಡ ದ ವರನಿಗೆ ವಧು ನೋಡುತ್ತಿದ್ದೇವೆ. ವಿದ್ಯೆ: ಎಂ ಟೆಕ್, ಕೆಲಸ: ಮ್ಯಾನೇಜರ್, ಬೆಂಗಳೂರು, ಬಣ್ಣ: ಬಿಳಿ, ಎತ್ತರ:5.7, ವೈವಾಹಿಕ ಸ್ಟೇಟಸ್: ಅವಿವಾಹಿತ.
 
Groom: ಬಿಸಿಎ ಓದಿ, ಬೆಂಗಳೂರು ಮತ್ತು ದುಬೈ ನಲ್ಲಿ ಸ್ವಂತ ಬಿಸಿನೆಸ್ ಹೊಂದಿರುವ, ಕನ್ನಡ ಮಾಧ್ವ ವರನಿಗೆ ವಧು ನೋಡುತ್ತಿದ್ದೇವೆ, ಬಣ್ಣ :ಬಿಳಿ, ಎತ್ತರ:5.10, ವೈವಾಹಿಕ ಸ್ಟೇಟಸ್: ಅವಿವಾಹಿತ. ಮನೆ: ಬೆಂಗಳೂರು, ಹಿರಿಯರ ಸ್ವಂತ ಮನೆ. Siblings: 2 sisters ಮ್ಯಾರೀಡ್.
 
Groom: MS ಮಾಡಿ ಇಂಜಿನಿಯರ್ ಕೆಲಸದ ಮೇಲೆ ಅಸ್ಟ್ರೇಲಿಯ ನೆಲೆಸಿರುವ ವರನಿಗೆ, ಕನ್ನಡ ಬ್ರಾಹ್ಮಣ ವಧು ಬೇಕಾಗಿದ್ದಾರೆ. ಎತ್ತರ :5.8, ವೈವಾಹಿಕ ಸ್ಟೇಟಸ್ :ಅವಿವಾಹಿತ, ಬಣ್ಣ : ಬಿಳಿ, ತೂಕ : 60ಕೆಜಿ
 
Groom: ಇಂಜಿನಿಯರ್ ಓದಿ, ಬೆಂಗಳೂರಿನ ITPL ನ ಜರ್ಮನಿ ಮೂಲದ ಕಂಪನೆಯಲ್ಲಿ ಕೆಲಸದಲ್ಲಿರುವ ಕನ್ನಡ ಮಾಧ್ವ ಪಂಗಡ ದ ವರನಿಗೆ, ವಧು ನೋಡುತ್ತಿದ್ದೇವೆ, ಎತ್ತರ :5.6, ಬಣ್ಣ :ಬಿಳಿ
 
Groom: ಸ್ಮಾರ್ಥ ಬ್ರಾಹ್ಮಣ ಪಂಗಡದ ಜ್ಯೋತಿಷ್ಯ ವೃತ್ತಿ ಯಲ್ಲಿರುವ ವರನಿಗೆ ವಧು ನೋಡುತ್ತಿದ್ದೇವೆ. ಎತ್ತರ:5.9, ಆಕಾರ: modern, trendy, slim and wel built, ಬಣ್ಣ:ನಸು ಬಿಳಿ, ಬೆಂಗಳೂರಲ್ಲಿ ಸ್ವಂತ ಮನೆ ಮತ್ತು ಸೈಟ್ ಇದೆ, ವಾರ್ಷಿಕ ಆದಾಯ: 10-12ಲಕ್ಷ, ಭಾಷೆ: ಕನ್ನಡ, ವೈವಾಹಿಕ ಸ್ಟೇಟಸ್: ಅವಿವಾಹಿತ.
 
Groom: ಬೆಂಗಳೂರ್ ನಲ್ಲಿ ನೆಲೆಸಿರುವ ತಮಿಳ್/ಕನ್ನಡ ಅಯ್ಯಂಗಾರ್ MBBS ಓದಿ, ಹಾಸ್ಪಿಟಲ್ ನಲ್ಲಿ ಉದ್ಯೋಗದಲ್ಲಿರುವ, ವರನಿಗೆ ವಧು ನೋಡುತ್ತಿದ್ದೇವೆ. ವೈವಾಹಿಕ ಸ್ಟೇಟಸ್: ಅವಿವಾಹಿತ, ಎತ್ತರ: 5.9ft
 
Groom:: ವರನಿಗೆ ವಧು ನೋಡುತ್ತಿದ್ದೇವೆ. ಪಂಗಡ : ಅಯ್ಯಂಗಾರ್, ವೈವಾಹಿಕ ಸ್ಟೇಟಸ್: ಪುನರ್ವಿವಾಹ, no kid, court cleared, ಎತ್ತರ:5.9, ವಿದ್ಯೆ: BE ಇಂಜಿನಿಯರ್, ಕೆಲಸ: ಟೆಕ್ನಿಕಲ್ ಸಂಬಂಧ ಪಟ್ಟ ಹುದ್ದೆ
 
Groom: ಎಂ ಬಿ ಏ ಮಾಡಿ ಬೆಂಗಳೂರಿನ ಎಚ್ ಪಿ ಕಂಪನಿ ಯಲ್ಲಿ ಜಾಬ್ ಲ್ಲಿ ಇರುವ ಕನ್ನಡ ಸ್ಮಾರ್ಥ ಬ್ರಾಹ್ಮಣ ಪಂಗಡದ ವರನಿಗೆ, ವಧು ನೋಡುತ್ತಿದ್ದೇವೆ. ವೈವಾಹಿಕ : ಪುನರ್ವಿವಾಹ, ಎತ್ತರ :5.7
 
Groom: ಕನ್ನಡ ಮಾಧ್ವ ಪಂಗಡ ದ ವರನಿಗೆ ವಧು ನೋಡುತ್ತಿದ್ದೇವೆ, ಗೋತ್ರ : ವಿಶ್ವಾಮಿತ್ರ, ವಿದ್ಯೆ: ಡಿಗ್ರಿ ಆಗಿದೆ, ಕೆಲಸ: ಸ್ವಂತ ಬಿಸಿನೆಸ್, ಗ್ರಾಮೀಣ ಬೆಂಗಳೂರು, ವಾರ್ಷಿಕ ಆದಾಯ : 8ಲಕ್ಷ, ವೈವಾಹಿಕ ಸ್ಟೇಟಸ್: ಅವಿವಾಹಿತ, ಎತ್ತರ:5.5, ಬಣ್ಣ: ಬಿಳಿ.
 
Groom: ಹುಬ್ಬಳ್ಳಿ ಮೂಲದ MBA ಓದಿ ಬೆಂಗಳೂರಿನಲ್ಲಿ ಕಾಲೇಜು ಪ್ರೊಫೇಸರ್ ಆಗಿರುವ, ಕನ್ನಡ ಸ್ಮಾರ್ಥ ಬ್ರಾಹ್ಮಣ ಪಂಗಡದ ವರನಿಗೆ ವಧು ಬೇಕಾಗಿದೆ. ವೈವಾಹಿಕ ಸ್ಟೇಟಸ್: ಪುನರ್ವಿವಾಹ, ನೋ ಕಿಡ್, ಎತ್ತರ:5.7, ತೂಕ :65ಕೆಜಿ, ಬಣ್ಣ:ಬಿಳಿ.
 
Groom: ಮಾಧ್ವ ಪಂಗಡದ ವರನಿಗೆ ವಧು ನೋಡುತ್ತಿದ್ದೇವೆ. ಎತ್ತರ :5.8, ಬಣ್ಣ :ಬಿಳಿ, ಮನೆ : ಬೆಂಗಳೂರು, ವಿದ್ಯೆ : BE ಇಂಜಿನಿಯರ್, ಕೆಲಸ : MNC ಕಂಪನಿ, ಬೆಂಗಳೂರು, ವಿದೇಶಕ್ಕೆ ಹೋಗಿ ಬರುವುದಿದೆ. ಮನೆ ಭಾಷೆ : ಕನ್ನಡ, ಇಂಗ್ಲಿಷ್, ವೈವಾಹಿಕ ಸ್ಟೇಟಸ್: ಅವಿವಾಹಿತ.
 
Groom: ಮಾಧ್ವ ಬ್ರಾಹ್ಮಣ ಪಂಗಡದ ವರನಿಗೆ ವಧು ನೋಡುತ್ತಿದ್ದೇವೆ. ಎತ್ತರ:5.6, ವಿದ್ಯೆ: ಪೋಸ್ಟ್ ಗ್ರಾಜುವೇಷನ್, ಉದ್ಯೋಗ: ಮ್ಯಾನೇಜರ್, ಮೈಸೂರು, ವಾರ್ಷಿಕ ಸಂಬಳ : 8 ಲಕ್ಷ ಕ್ಕೆ ಮೇಲ್ಪಟ್ಟು, ಮನೆ: ಸ್ವಂತ, ಗೊತ್ತಿರುವ ಭಾಷೆಗಳು: ಕನ್ನಡ, ತೆಲುಗು, ಹಿಂದಿ, ವೈವಾಹಿಕ ಸ್ಟೇಟಸ್: ಅವಿವಾಹಿತ.
 
Groom:
ತೆಲುಗು ಬ್ರಾಹ್ಮಣ ಪಂಗಡ ದ ವರನಿಗೆ ವಧು ನೋಡುತಿದ್ದೇವೆ. ವೈವಾಹಿಕ ಸ್ಟೇಟಸ್: ಪುನರ್ವಿವಾಹ no kid, ಮನೆ: ಹೈದರಾಬಾದ್, ವೃತ್ತಿ: ಕಾಲೇಜು ಪ್ರೊಫೆಸರ್
 
Groom: ಕನ್ನಡ ಸ್ಮಾರ್ಥ ಬ್ರಾಹ್ಮಣ ಪಂಗಡದ ವರನಿಗೆ ವಧು ನೋಡುತ್ತಿದ್ದೇವೆ. ವಿದ್ಯೆ : ಬಿ. ಇ (ಇ and ಸಿ), ಜಾಬ್ : Manager, ಎತ್ತರ :5.11, ಬಣ್ಣ : ಬಿಳಿ, ವೈವಾಹಿಕ ಸ್ಟೇಟಸ್ : ಅವಿವಾಹಿತ, ಮನೆ : ಬೆಂಗಳೂರು, ಹಿರಿಯರ ಸ್ವಂತ ಮನೆ, ನಿವೃತ್ತ ಸರ್ಕಾರಿ ಉದ್ಯೋಗಿಗಳು
 
Groom:: ಕನ್ನಡ ಬ್ರಾಹ್ಮಣ ವರನಿಗೆ ವಧು ನೋಡುತ್ತಿದ್ದೇವೆ. ವೃತ್ತಿ : software ಇಂಜಿನಿಯರ್
 
Groom:: ಕನ್ನಡ ಮಾಧ್ವ ಪಂಗಡ ದ ವರನಿಗೆ ವಧು ನೋಡುತ್ತಿದ್ದೇವೆ. ವಿದ್ಯೆ : ಬಿಕಾಂ, ಇಂಜಿನಿಯರ್ ಕಾಲೇಜಲ್ಲಿ ಉದ್ಯೋಗ, ಬಣ್ಣ : ಬಿಳಿ, ಮನೆ: ವಿಜಯಪುರ, ಅಧ್ಯತೆ : ಯಾವುದೇ ಕನ್ನಡ ಬ್ರಾಹ್ಮಣ ಪಂಗಡದ ಅವಿವಾಹಿತೆ / ಮಕ್ಕಳಿಲ್ಲದ ಪುನರ್ವವಾಹಿತೆ.
 
Groom:: ಕನ್ನಡ ಸ್ಮಾರ್ಥ ಪಂಗಡ ದ ವರನಿಗೆ ವಧು ನೋಡುತ್ತಿದ್ದೇವೆ. ಎತ್ತರ:5.7, ಮನೆ: ಬೆಂಗಳೂರು, ವಿದ್ಯೆ: BCA graduate, ಉದ್ಯೋಗ: ಸ್ವಂತ ಉದ್ದಿಮೆ, ವಾರ್ಷಿಕ ಆದಾಯ: 12 ಲಕ್ಷ, ವೈವಾಹಿಕ ಸ್ಟೇಟಸ್: ಅವಿವಾಹಿತ, ಬಣ್ಣ: ನಸು ಬಿಳಿ.
 
Groom: ಬೆಂಗಳೂರಿನಲ್ಲಿ ಸ್ವಂತ ಮನೆ ಇರುವ ವರನಿಗೆ ವಧು ನೋಡುತ್ತಿದ್ದೇವೆ. ಎತ್ತರ:5.6, ವಿದ್ಯೆ: MSc, ಕೆಲಸ: MNC ಕಂಪನಿ ಯಲ್ಲಿ ಮ್ಯಾನೇಜರ್, ಮಾನ್ಯತಾ ಟೆಕ್ ಪಾರ್ಕ್, ಬೆಂಗಳೂರು. ಸಂಬಳ: ತಿಂಗಳಿಗೆ 1 ಲಕ್ಷ. ವೈವಾಹಿಕ status: ಅವಿವಾಹಿತ, ಬಣ್ಣ: ಬಿಳಿ
 
Groom: BA ಓದಿ ಸೆಕ್ಯೂರಿಟಿ ಗಾರ್ಡ್ ವೃತ್ತಿಯಲ್ಲಿರುವ (Esi benefit ಇದೆ), ಕನ್ನಡ ಬ್ರಾಹ್ಮಣ ವರನಿಗೆ ವಧು ನೋಡುತ್ತಿದ್ದೇವೆ. ವೈವಾಹಿಕ ಸ್ಟೇಟಸ್: ಅವಿವಾಹಿತ, ಮನೆ: ಬಾಡಿಗೆ, ಊರಲ್ಲಿ ಸ್ವಂತ 1.5 ಎಕರೆ ಜಮೀನಿದೆ.,ಎತ್ತರ:5.9, ತೂಕ:60ಕೆಜಿ (slim), ಆಧ್ಯತೆ: ಕನ್ನಡ ಬರುವ ಯಾವುದೇ ಹಿಂದೂ ಪಂಗಡದ ಅವಿವಾಹಿತೆ ಅಥವಾ ಮಕ್ಕಳಿದ್ದ ಅಥವಾ ಇಲ್ಲದೆ ಇರುವ ಪುನರ್ವಿವಾಹಿತೆ
 
Groom: ದಕ್ಷಿಣ ಕನ್ನಡ ದಲ್ಲಿ ನೆಲೆಸಿರುವ ಕನ್ನಡ ಕೋಟ ಬ್ರಾಹ್ಮಣ ಪಂಗಡದ ವರನಿಗೆ ವಧು ನೋಡುತ್ತಿದ್ದೇವೆ, ಎತ್ತರ:5.8, ವಿದ್ಯೆ: ಡಿಪ್ಲೋಮ, ಉದ್ಯೋಗ: ಸ್ವಂತ ಆಟೋಮೋಬೈಲ್ ಸೇಲ್ಸ್ ಬಿಸಿನೆಸ್, ಸ್ವಂತ ಮನೆ, ಆರ್ಥಿಕ ಸದೃಢ, ವೈವಾಹಿಕ ಸ್ಟೇಟಸ್: ಅವಿವಾಹಿತ. ಅಧ್ಯತೆ: ದಕ್ಷಿಣ ಕನ್ನಡ ದಲ್ಲಿ ನೆಲೆ ಬಯಸಲು ಒಪ್ಪುವ ಯಾವುದೇ ಬ್ರಾಹ್ಮಣ ಅಥವಾ ಸಸ್ಯಾಹಾರಿ ಪಂಗಡದ ಅವಿವಾಹಿತೆ / ಪುನರ್ ವಿವಾಹಿತೆ
 
Groom: ಸ್ಮಾರ್ಥ ಬ್ರಾಹ್ಮಣ ಪಂಗಡದ ಬೆಂಗಳೂರಿನ ವರನಿಗೆ ವಧು ನೋಡುತ್ತಿದ್ದೇವೆ. ಎತ್ತರ:5.8, ವಿದ್ಯೆ: ಬಿಬಿಎಂ graduate, ಜಾಬ್: ಮ್ಯಾನೇಜರ್, ಗ್ಲೋಬಲ್ ಫೈನಾನ್ಸ್,, ವಾರ್ಷಿಕ ಸಂಬಳ: 30ಲಕ್ಷ ಮೇಲ್ಪಟ್ಟು, ಬಣ್ಣ: ಗೋಧಿ.
 
Groom: ಹುಬ್ಬಳ್ಳಿ ಮೂಲದ ಬೆಂಗಳೂರಿನಲ್ಲಿ MNC ಕಂಪನಿ ಯಲ್ಲಿ ಉದ್ಯೋಗದಲ್ಲಿರುವ ಕನ್ನಡ ಮಾಧ್ವ ಪಂಗಡದ ವರನಿಗೆ ವಧು ನೋಡುತ್ತಿದ್ದೇವೆ. ಎತ್ತರ :5.3ft, ವಿದ್ಯೆ: MBA, ವಾರ್ಷಿಕ ಸಂಬಳ: 20ಲಕ್ಷ ಮೇಲ್ಪಟ್ಟು, ಹುಬ್ಬಳ್ಳಿ ಯಲ್ಲಿ ಸ್ವಂತ ಮನೆ ಇದೆ, ವೈವಾಹಿಕ ಸ್ಟೇಟಸ್: ಅವಿವಾಹಿತ.
 
Groom: ಬೆಂಗಳೂರಿನ mnc ಕಂಪನಿ ಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ, ಉತ್ತಮ ಆದಾಯ ಹೊಂದಿರುವ ಅಯ್ಯಂಗಾರ್ ಪಂಗಡದ ವರನಿಗೆ ವಧು ನೋಡುತ್ತಿದ್ದೇವೆ. ಮನೆ ಭಾಷೆಗಳು : ತಮಿಳ್, ಕನ್ನಡ, ಎತ್ತರ :5.9ft, ವೈವಾಹಿಕ ಸ್ಟೇಟಸ್ : ಪುನರ್ವಿವಾಹ, no kid, ಬೆಂಗಳೂರಲ್ಲಿ ಸ್ವಂತ ಮನೆ ಇದೆ.
 
Groom: ಕನ್ನಡ ಮಾಧ್ವ ಬ್ರಾಹ್ಮಣ ಪಂಗಡ ದ ವರನಿಗೆ ಯಾವುದೇ ಬ್ರಾಹ್ಮಣ ಪಂಗಡದ ವಧು ನೋಡುತ್ತಿದ್ದೇವೆ. ಎತ್ತರ:5.10ft, ವಿದ್ಯೆ: BE ಇಂಜಿನಿಯರ್, ಕೆಲಸ: MNC ಕಂಪನಿ, ಬೆಂಗಳೂರು. ವಿದೇಶ ಕ್ಕೆ ಹೋಗಿ ಬರುವುದಿದೆ. ವೈವಾಹಿಕ ಸ್ಟೇಟಸ್: ಅವಿವಾಹಿತ. ಆಧ್ಯತೆ: ಬ್ರಾಹ್ಮಣ ಪಂಗಡದ ಅವಿವಾಹಿತೆ ಅಥವಾ ಪುನರ್ವವಾಹಿತೆ.
 
Groom: ಕನ್ನಡ ಸ್ಮಾರ್ಥ ಪಂಗಡದ ವರನಿಗೆ ವಧು ನೋಡುತ್ತಿದ್ದೇವೆ. ಎತ್ತರ :5.10, ತೂಕ :90ಕೆಜಿ, ಮೂಲ : ಬೆಂಗಳೂರು, ಕೆಲಸ: IT ಕಂಪನಿ, ಅಮೇರಿಕ, ಅಧ್ಯತೆ : ಅಮೇರಿಕಾ ದಲ್ಲಿ ನೆಲೆಸಲು ಬಯಸುವ ಸೂಕ್ತ ವಧು. ವೈವಾಹಿಕ ಸ್ಟೇಟಸ್ : ಪುನರ್ವಿವಾಹ.
 
Groom: ಆಂಧ್ರ ಮೂಲದ (ಬಳ್ಳಾರಿ ಯಿಂದ 20km), ದ್ರಾವಿಡ ಪಂಗಡದ, ವರನಿಗೆ, ವಧು ನೋಡುತ್ತಿದ್ದೇವೆ. ಮನೆ ಭಾಷೆ: ತೆಲುಗು, ಕನ್ನಡ ಗೊತ್ತಿದೆ. ವಿದ್ಯೆ: ಬಿ ಟೆಕ್ ಆಂಧ್ರ, ಕೆಲಸ: mnc ಕಂಪನಿ ಸರ್ಜಾಪುರ ಬೆಂಗಳೂರು, ಸಂಬಳ: 30ಲಕ್ಷ ವಾರ್ಷಿಕ, ವೈವಾಹಿಕ ಸ್ಟೇಟಸ್: ಪುನರ್ವಿವಾಹ ನೋ ಕಿಡ್, ಎತ್ತರ:5.7
 
Groom: ಕನ್ನಡ ಬ್ರಾಹ್ಮಣ ವರನಿಗೆ ವಧು ನೋಡುತ್ತಿದ್ದೇವೆ. ವೈವಾಹಿಕ ಸ್ಟೇಟಸ್: ಅವಿವಾಹಿತ, ಬಣ್ಣ:ಬಿಳಿ, ಎತ್ತರ:5.5ft, ಮನೆ: ಉಡುಪಿ, ವಿದ್ಯೆ: ಡಿಗ್ರಿ ಆಗಿದೆ, ಕೆಲಸ: ಫುಡ್ ಇಂಡಸ್ಟ್ರಿ ಉಡುಪಿ, ಸ್ವಂತ ಮನೆ ಇದೆ.
 
Groom: ಬೆಂಗಳೂರಿನಲ್ಲಿ ನೆಲೆಸಿದ, MBA ಓದಿ, ವಾರ್ಷಿಕ 25 ಲಕ್ಷ ಸಂಬಳ ವಿರುವ ಕನ್ನಡ ಸ್ಮಾರ್ಥ ಬ್ರಾಹ್ಮಣ ವರನಿಗೆ ವಧು ನೋಡುತ್ತಿದ್ದೇವೆ. ವೈವಾಹಿಕ ಸ್ಟೇಟಸ್: ಅವಿವಾಹಿತ, ಎತ್ತರ:5.6
 
Groom: ಬಿ. ಕಾಂ ಓದಿ, ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯಲ್ಲಿ HR ಆಗಿ ಉದ್ಯೋಗಿಯಾಗಿದ್ದು ಉತ್ತರ ಕರ್ನಾಟಕ ಮೂಲದ ಕನ್ನಡ ಬ್ರಾಹ್ಮಣ ಪಂಗಡ ದ ವರನಿಗೆ ವಧು ಬೇಕಾಗಿದೆ. ಸಂಬಳ: ತಿಂಗಳಿಗೆ 1 ಲಕ್ಷ, ವೈವಾಹಿಕ ಸ್ಟೇಟಸ್: ಪುನರ್ವಿವಾಹ, ನೋ ಕಿಡ್, 2 ಸಹೋದರಿಯರು ಮ್ಯಾರೀಡ್, ಎತ್ತರ:5.8, ಬಣ್ಣ:ಬಿಳಿ, ತೂಕ: 65ಕೆಜಿ ಸ್ಲಿಮ್.