Cenq1042: Office job in Gottigere

Cenq1042: ಆಫೀಸ್ ಡೇ ಜಾಬ್ ಗೆ 10th/ 12th/ಡಿಗ್ರಿ ಪಾಸ್ ಆದ , ಫೀಮೇಲ್ ಬೇಕಾಗಿದ್ದಾರೆ. ಕೆಲಸ : ಪ್ರಾಡಕ್ಟ್ ಆರ್ಡರ್ ಪ್ರೋಸೆಸ್ಸಿಂಗ್, ಇಂಗ್ಲಿಷ್ ಮೀಡಿಯಂ ಅಲ್ಲಿ ಓದಿರಬೇಕು. ಸಂಬಳ : ಅರ್ಹತೆಯ ಮೇಲೆ 6,000 ದಿಂದ 10,000 ವರೆಗೆ. ಅಡ್ರೆಸ್ : ಗೊಟ್ಟಿಗೆರೆ.