1. ಯಾವ ಬಣ್ಣದ ಮಣ್ಣು ಸಸ್ಯಕ್ಕೆ ಉತ್ತಮ?
ಮಣ್ಣಿನ ಬಣ್ಣಕ್ಕೂ ಸಸ್ಯಕ್ಕೂ ಸಂಬಂಧವಿಲ್ಲ. ಸೂಕ್ತ ವಾದ ಗೊಬ್ಬರ ಮತ್ತು ಸಾರಜನಕ ಒದಗಿಸಿದರೆ ಸಸ್ಯಗಳು ಚೆನ್ನಾಗಿರುತ್ತವೆ. ಆಯಾ ಪ್ರದೇಶದ ಹವಾಮಾನ ಮಾತ್ರ ಸಸ್ಯದ ಮೇಲೆ ಪರಿಣಾಮ ಬೀರಬಹುದು.
2. Why grow plants? ಯಾಕೆ ಬೆಳೆಯಬೇಕು?
ಕುರು ಕ್ಷೇತ್ರದ ಯುದ್ಧದ ಸಂದರ್ಭದಲ್ಲಿ ನೀರಿರದಾಗ ಮರಳನ್ನೆ ನಿನ್ನದು-ನಿನಗೆ ಎಂದು ಸಂಜೆಯ ಹೊತ್ತಿಗೆ ಸೂರ್ಯಾಂತರ್ಗತನಾದ ದೇವರಿಗೆ ಪೂಜೆಯ ರೂಪದಲ್ಲಿ ಸೇವೆಯಾಗಿ ಅರ್ಪಿಸುತ್ತಿದ್ದರು. ಆದೇ ತರ ಈ ಮೂಲಕ ಬೆಳೆ ಬೆಳೆಸಿ, ನಿನ್ನದು-ನಿನಗೆ ಎನ್ನುವ ಸೇವಾ ಸಮರ್ಪಣಾ ಭಾವದಿಂದ ಕೊಡುವಂತ ಹಾಗೂ ಪ್ರಸಾಧ ರೂಪದಲ್ಲಿ ಸ್ವೀಕರಿಸುವ, ಕೃಷಿ ಉತ್ತಮ. ಹೀಗೆಯೇ, ಮೊದಲು ಸೇವೆಯ ಭಾಗವಾಗಿ ಆಯಾಯ ದೇವಸ್ಥಾನಗಳಿಗೆ ವಂತಿಗೆ ರೂಪದಲ್ಲಿ ಧಾನ್ಯಗಳನ್ನು ಬೆಳೆದು ಉತ್ಸವದ ಸಂದರ್ಭದಲ್ಲಿ ಕೊಡುವ ಪದ್ಧತಿ ಇತ್ತು.