Urgent requirement: ಬೆಂಗಳೂರಿನ ಸ್ಟಾರ್ಟ್ ಅಪ್ ಸಾಫ್ಟ್ ವೇರ್ ಕಂಪನಿ ಗೆ ಮಹಿಳಾ HR ಅಸಿಸ್ಟೆಂಟ್ ಪರ್ಸನ್ ಬೇಕಾಗಿದ್ದಾರೆ. ಉತ್ತಮ ಇಂಗ್ಲಿಷ್ ಬರಬೇಕು. ಕೆಲಸ : HR ಹೆಡ್ ನ ಜೊತೆಗೆ ಕ್ಯಾಂಡಿಡೇಟ್ ಪ್ರೊಫೈಲ್ ವಿಂಗಡಿಸುವುದು ಇತ್ಯಾದಿ ಕೆಲಸ. ಕನಿಷ್ಠ ಅನುಭವ: 1 ವರ್ಷ, ತಿಂಗಳ ಸಂಬಳ: 10 ಸಾವಿರ ದಿಂದ 15 ಸಾವಿರ, ಎಜುಕೇಶನ್ : ಯಾವುದೇ ಆಗಬಹುದು. r20, contact: 8951018628 (whatsapp your resume), 8762096120