ಸಹಾಯವಾಣಿ / support : (+91) 895 101 8628 (Call/ Whatsapp), (+91) 87620 96120(Call), Open Chat, Submit Service request
Marketing Hc347:ಬೆಂಗಳೂರಿನ ಬಸವೇಶ್ವರ ನಗರದ ಕಂಪನಿಗೆ ಸಾಫ್ಟ್ ವೇರ್ ಮಾರ್ಕೆಟಿಂಗ್ ಅನುಭವ ಇರುವ ಬ್ರಾಹ್ಮಣ ಯುವಕರು ಬೇಕಾಗಿದ್ದಾರೆ. ಸಂಬಳ :25ಸಾವಿರ. Ph:8951018628
BILLING 104: PUC ಅಥವಾ ಡಿಗ್ರಿ ಆಗಿರುವ ಬಿಲ್ಲಿಂಗ್ ಕೌಂಟರ್ ಅಸಿಸ್ಟೆಂಟ್, ಮಂಗಳೂರಿಗೆ ಬೇಕಾಗಿದ್ದಾರೆ, tally / ಬೇರೆ ಯಾವುದೇ ಬಿಲ್ಲಿಂಗ್ software ಅನುಭವ ಇದ್ದರೆ ಆಧ್ಯತೆ.
Tech JOB ಪೋಸ್ಟ್ 103: PUC ಅಥವಾ ಡಿಗ್ರಿ ಆಗಿರುವ ಸೆಲ್ ಫೋನ್ ಟೆಕ್ನಿಷಿಯನ್ ಮಂಗಳೂರಿಗೆ ಬೇಕಾಗಿದ್ದಾರೆ. ಸರ್ಟಿಫಿಕೇಟ್ ಹೊಂದಿದವರಿಗೆ ಆಧ್ಯತೆ.
OFFICE JOB ಪೋಸ್ಟ್ 102: ಡಿಗ್ರಿ ಆಗಿರುವ ಕಲ್ಬುರ್ಗಿ ಯ ಟ್ರೈನಿಂಗ್ ಸಂಸ್ಥೆ ಗೆ COUNSELAR ಹುದ್ದೆಗೆ ಬ್ರಾಹ್ಮಣ ಮಹಿಳೆ (experience : 0 TO 1 yr) ಬೇಕಾಗಿದ್ದಾರೆ. ಸಂಬಳ:10 ಸಾವಿರ, ಸಮಯ: 9am ರಿಂದ 5pm, Job STATUS: Open
OFFICE JOB ಪೋಸ್ಟ್ 101: ಡಿಗ್ರಿ ಆಗಿರುವ ಕಲ್ಬುರ್ಗಿ ಯ ಟ್ರೈನಿಂಗ್ ಸಂಸ್ಥೆ ಗೆ ಫ್ರಂಟ್ ಆಫೀಸ್ ಎಕ್ಸಕ್ಯೂಟಿವ್ ಹುದ್ದೆಗೆ ಬ್ರಾಹ್ಮಣ ಮಹಿಳೆ (experience : 0 TO 1 yr) ಬೇಕಾಗಿದ್ದಾರೆ. ಸಂಬಳ:10 ಸಾವಿರ, ಸಮಯ: 9am ರಿಂದ 5pm, Job STATUS: Open