ಸಹಾಯವಾಣಿ / support : (+91) 895 101 8628 (Call/ Whatsapp), (+91) 87620 96120(Call), Open Chat, Submit Service request
You can send us your profile to our Whatsapp or also you can register online through this link: Online registration | View pricing
Grooms listing | Brides listing
ಜನ್ಮ ವರ್ಷದ ಪ್ರಕಾರ ಈ ಕೆಳಗೆ ಪ್ರೊಫೈಲ್ ಗಳಿವೆ
Bride: 2001 ಜನ್ಮ ವರ್ಷದ ವಧುವಿಗೆ ಬ್ರಾಹ್ಮಣ ಪಂಗಡದ ವರ ನೋಡುತ್ತಿದ್ದೇವೆ. ವಿದ್ಯೆ: ಡಿಗ್ರಿ ಆಗಿದೆ, ಎತ್ತರ:5ft, ಮನೆ: ಬೆಂಗಳೂರು, ಗೋತ್ರ: ಕಶ್ಯಪ, ವೈವಾಹಿಕ ಸ್ಟೇಟಸ್: ಅವಿವಾಹಿತೆ, ಬಣ್ಣ: ಬಿಳಿ, ತೂಕ:40ಕೆಜಿ, View more
Bride: 2001 ಜನ್ಮ ವರ್ಷದ ವಧುವಿಗೆ ವರ ನೋಡುತ್ತಿದ್ದೇವೆ, ಬಣ್ಣ :ಬಿಳಿ, ಎತ್ತರ : 4.11, ತೂಕ :45ಕೆಜಿ, ವೈವಾಹಿಕ ಸ್ಟೇಟಸ್ : ಅವಿವಾಹಿತೆ, ಪಂಗಡ :ಸ್ಮಾರ್ಥ, ವಿದ್ಯೆ : BE, ಇಂಜಿನಿಯರ್, ಕೆಲಸ : ಸಾಫ್ಟ್ ವೆರ್ ಕಂಪನಿ, ಬೆಂಗಳೂರು, View more
Bride: 2000 ಜನ್ಮ ವರ್ಷದ ವಧುವಿಗೆ ವರ ನೋಡುತ್ತಿದ್ದೇವೆ. ಎತ್ತರ:5ft, ಕಶ್ಯಪ, ರೇವತಿ-3, ಮೀನ, ವಿದ್ಯೆ: ಬಿಇ, ಉದ್ಯೋಗ: ಸಾಫ್ಟ್ ವೇರ್ ಬೆಂಗಳೂರು, ನೇಟಿವ್: ಧಾರವಾಡ, ಪಂಗಡ: ಸ್ಮಾರ್ಥ, ವೈವಾಹಿಕ ಸ್ಟೇಟಸ್: ಅವಿವಾಹಿತೆ, View more
Bride: 2000 ಜನ್ಮ ವರ್ಷದ ಸ್ಮಾರ್ಥ ಪಂಗಡದ ವಧುವಿಗೆ ವರ ನೋಡುತ್ತಿದ್ದೇವೆ. ಎತ್ತರ:5.4, ವೈವಾಹಿಕ ಸ್ಟೇಟಸ್: ಅವಿವಾಹಿತೆ. ವಿದ್ಯೆ: BE, MS pursuing, ಬಣ್ಣ: ಬಿಳಿ, ಅಧ್ಯತೆ: ಕನ್ನಡ ಪಂಗಡದ ಭಾರತ / ವಿದೇಶದಲ್ಲಿರುವ ವರ, View more
Bride: 2000 ಜನ್ಮ ವರ್ಷದ ಸ್ಮಾರ್ಥ ಹೊಯ್ಸಳ ಕರ್ನಾಟಕ ಪಂಗಡದ ವಧುವಿಗೆ ವರ ನೋಡುತ್ತಿದ್ದೇವೆ. ವಿದ್ಯೆ: BE CS, ಬೆಂಗಳೂರಿನ ಸಾಫ್ಟ್ವೇರ್ ಕಂಪನಿ ಯಲ್ಲಿ ಕೆಲಸ, ವೈವಾಹಿಕ ಸ್ಟೇಟಸ್: ಅವಿವಾಹಿತೆ.
Bride: 2000 ಜನ್ಮ ವರ್ಷದ ಬೆಂಗಳೂರಿನಲ್ಲಿ ನೆಲೆಸಿರುವ ಬ್ರಾಹ್ಮಣ ಪಂಗಡ ದ ವಧುವಿಗೆ, ವರ ನೋಡುತ್ತಿದ್ದೇವೆ. ಗೋತ್ರ : ಭಾರಧ್ವಜ, ಎತ್ತರ:5.5, ವಿದ್ಯೆ: ಪೋಸ್ಟ್ ಗ್ರಾಜುವೆಶನ್ ಕ್ಲಿನಿಕಲ್, ಕೆಲಸ: ಹಾಸ್ಪಿಟಲ್ ಗೆ ಸಂಬಂಧ ಪಟ್ಟ ಹುದ್ದೆ, ಬೆಂಗಳೂರು, ವೈವಾಹಿಕ ಸ್ಟೇಟಸ್: ಅವಿವಾಹಿತೆ, ಅಧ್ಯತೆ: ಉತ್ತಮ ಕುಟುಂಬದ ಭಾರತ ಅಥವಾ ವಿದೇಶದಲ್ಲಿ ನೆಲೆಸಿರುವ ವರ.
Bride: 2000 ಜನ್ಮ ವರ್ಷದ, BE ಎಂಜಿನಿಯರ್ ಓದಿ, ಬೆಂಗಳೂರಿನಲ್ಲಿ MNC ಕಂಪನಿ ಯಲ್ಲಿ ಕೆಲಸ ದಲ್ಲಿರುವ ಉಡುಪಿ ಮೂಲದ ಬ್ರಾಹ್ಮಣ ಪಂಗಡ ದ ವಧುವಿಗೆ, 2 ಅಥವಾ 3 ವರ್ಷ ದ ವ್ಯತ್ಯಾಸದ ವರ ನೋಡುತ್ತಿದ್ದೇವೆ. ಎತ್ತರ :5.3, ಬಣ್ಣ :ಬಿಳಿ, ವೈವಾಹಿಕ ಸ್ಟೇಟಸ್ :ಅವಿವಾಹಿತೆ
Bride: 2000 ಜನ್ಮ ವರ್ಷದ, ಸಿಂಗಾಪುರ್ ಲ್ಲಿರುವ BE ಎಂಜಿನಿಯರ್ ಓದಿದ ಸ್ಮಾರ್ಥ ಬ್ರಾಹ್ಮಣ ವಧುವಿಗೆ, ಜನ್ಮ ವರ್ಷ 1997-2000 ದೊಳಗಿನ, ವರ ನೋಡುತ್ತಿದ್ದೇವೆ. ಸಿಂಗಾಪುರ್ ಅಥವಾ ಅಮೇರಿಕದಲ್ಲಿ ನೆಲೆಸಿರುವ ಬೆಂಗಳೂರು ಅಥವಾ ಹೈದರಾಬಾದ್ ಮೂಲದ ಬ್ರಾಹ್ಮಣ ವರನಿಗೆ ಆಧ್ಯತೆ, ವಧುವಿನ ಎತ್ತರ :5.7, ಬಣ್ಣ :ಬಿಳಿ, ವೈವಾಹಿಕ ಸ್ಟೇಟಸ್ :ಅವಿವಾಹಿತೆ
Bride: 1999 ಜನ್ಮ ವರ್ಷದ ಕನ್ನಡ ಸ್ಮಾರ್ಥ ಬ್ರಾಹ್ಮಣ ಪಂಗಡ ದ ವರ ನೋಡುತ್ತಿದ್ದೇವೆ, ಎತ್ತರ:5.2ft, ವಿದ್ಯೆ: ಮಾಸ್ಟರ್ ಡಿಗ್ರಿ, ಕೆಲಸ : ಸಾಫ್ಟ್ ವೇರ್ MNC ಕಂಪನಿ, ಬೆಂಗಳೂರು, ಪುಷ್ಯಾ ನಕ್ಷತ್ರ, ವಿಶ್ವಾಮಿತ್ರಾ ಗೋತ್ರ, ವೈವಾಹಿಕ ಸ್ಟೇಟಸ್: ಅವಿವಾಹಿತೆ.
Bride: 1999 ಜನ್ಮ ವರ್ಷದ ಸ್ಮಾರ್ಥ ಹೊಯ್ಸಳ ಕರ್ನಾಟಕ ಪಂಗಡದ ವಧುವಿಗೆ ವರ ನೋಡುತ್ತಿದ್ದೇವೆ. ವಿದ್ಯೆ : BE, ಕೆಲಸ : MNC ಕಂಪನಿ, ಎತ್ತರ :5ft, ಬಣ್ಣ :ಬಿಳಿ, ವೈವಾಹಿಕ ಸ್ಟೇಟಸ್: ಅವಿವಾಹಿತೆ.
Bride: Bride: 1999 ಜನ್ಮ ವರ್ಷದ ಸ್ಮಾರ್ಥ ಬ್ರಾಹ್ಮಣ ಪಂಗಡ ದ ವಧುವಿಗೆ ವರ ನೋಡುತ್ತಿದ್ದೇವೆ. ವಿದ್ಯೆ: BE ಇಂಜಿನಿಯರ್, ಕೆಲಸ: MnC ಕಂಪನಿ, ಹೈದರಾಬಾದ್, ಎತ್ತರ:5.6ft, ಹಿರಿಯರ ಮನೆ: ಬೆಂಗಳೂರು, ವೈವಾಹಿಕ ಸ್ಟೇಟಸ್: ಅವಿವಾಹಿತೆ.
Bride: 1999 ಜನ್ಮ ವರ್ಷದ ಬೆಂಗಳೂರು ಮೂಲದ ಸ್ಮಾರ್ಥ ಪಂಗಡದ ವಧುವಿಗೆ ವರ ನೋಡುತ್ತಿದ್ದೇವೆ. ವಧುವಿನ ಎತ್ತರ :5ft, ವಿದ್ಯೆ : BE ಇಂಜಿನಿಯರ್, MS ಕೆನಡಾ ದಲ್ಲಿ, ಕೆಲಸ: ಕೆನಡಾದಲ್ಲಿ.
Bride: 1998 ಜನ್ಮ ವರ್ಷದ ಸ್ಮಾರ್ಥ ಬ್ರಾಹ್ಮಣ ಪಂಗಡದ ವಧುವಿಗೆ ಲಂಡನ್ ಲ್ಲಿ ನೆಲೆಸಿರುವ ವರ ನೋಡುತ್ತಿದ್ದೇವೆ. ಎತ್ತರ:5.2, ವೈವಾಹಿಕ ಸ್ಟೇಟಸ್: ಅವಿವಾಹಿತೆ, ಬಣ್ಣ: ಬಿಳಿ, ವಿದ್ಯೆ: ವಿಜ್ಞಾನ ಮತ್ತು ಫೈನಾನ್ಸ್ ವಿಭಾಗದಲ್ಲಿ ಪೋಸ್ಟ್ ಗ್ರಾಜುವೇಷನ್
Bride: 1998 ಜನ್ಮ ವರ್ಷದ, ಬಿಕಾಂ ಓದಿ, ಬೆಂಗಳೂರಿನ ಬ್ಯಾಂಕ್ ನಲ್ಲಿ ಉದ್ಯೋಗ ದಲ್ಲಿರುವ ಶ್ರೀವೈಷ್ಣವ ಪಂಗಡದ ಬ್ರಾಹ್ಮಣರ ವಧುವಿಗೆ ವರ ನೋಡುತ್ತಿದ್ದೇವೆ. ಬಣ್ಣ:ಬಿಳಿ, ವೈವಾಹಿಕ ಸ್ಟೇಟಸ್: ಅವಿವಾಹಿತೆ.
Bride: 1998 ಜನ್ಮ ವರ್ಷದ, ಮಲೆನಾಡು, ಶಿವಮೊಗ್ಗ ಅಥವಾ ಉಡುಪಿ ದಕ್ಷಿಣ ಕನ್ನಡ ಮೂಲದ ಅಮೇರಿಕಾದಲ್ಲಿ ನೆಲೆಸಿರುವ ವರ ನೋಡುತ್ತಿದ್ದೇವೆ, ವಿದ್ಯೆ: ಎಂ. ಎಸ್, ಕೆಲಸ: ಅಮೇರಿಕಾ, ಎತ್ತರ: 5.5, ಪಂಗಡ: ಅಶ್ವತ್ತಪುರ ದೇಶಸ್ತ ಬ್ರಾಹ್ಮಣ, ವೈವಾಹಿಕ ಸ್ಟೇಟಸ್: ಅವಿವಾಹಿತೆ.
Bride: 1997 ಜನ್ಮ ವರ್ಷದ, ಎಂ. ಎಸ್ ಮುಗಿಸಿ ಯುರೋಪ್ ನಲ್ಲಿ ಇಂಟರ್ನರ್ಶಿಪ್ ಮಾಡುತ್ತಾ ನೆಲೆಸಿದ ವಧುವಿಗೆ ಬ್ರಾಹ್ಮಣ ಪಂಗಡದ ವರ 1 ಅಥವಾ 2 ವರ್ಷದ ವ್ಯತ್ಯಾಸದಲ್ಲಿ ನೋಡುತ್ತಿದ್ದೇವೆ. ವಧುವಿನ ಎತ್ತರ :5.5ft, ತೂಕ : 45ಕೆಜಿ, ಬಣ್ಣ :ಗೋಧಿ, ಮೂಲ : ಬೆಂಗಳೂರು, ವೈವಾಹಿಕ ಸ್ಟೇಟಸ್ :ಅವಿವಾಹಿತೆ, ಪ್ರದೇಶ ಬದಲಾವಣೆ : ಒಪ್ಪಿಗೆ ಇದೆ.
Bride: 1997 ಜನ್ಮ ವರ್ಷದ ವಧುವಿಗೆ ವರ ನೋಡುತ್ತಿದ್ದೇವೆ, ಎತ್ತರ :5.8, ಪಂಗಡ : ಸ್ಮಾರ್ಥ, ವಿದ್ಯೆ: ಎಲ್ ಎಲ್ ಬಿ, ಕೆಲಸ : ವಕೀಲರು, ಬಣ್ಣ : ಬಿಳಿ, ತೂಕ :42ಕೆಜಿ, ಮನೆ: ಅಂಧ್ರ ಪ್ರದೇಶ, ವೈವಾಹಿಕ ಸ್ಟೇಟಸ್ : ಅವಿವಾಹಿತೆ
Bride: 1997 ಜನ್ಮ ವರ್ಷದ ಕರ್ನಾಟಿಕ್ ಸಂಗೀತ ಮತ್ತು ಭರತನಾಟ್ಯ ಪ್ರಾವಿಣ್ಯತೆ ಹೊಂದಿರುವ, ಬ್ರಾಹ್ಮಣ ವಧುವಿಗೆ ವರ ನೋಡುತ್ತಿದ್ದೇವೆ. ವಿದ್ಯೆ : BE, ಕಂಪ್ಯೂಟರ್, ಕೆಲಸ : mnc ಕಂಪನಿ ಬೆಂಗಳೂರು, ಎತ್ತರ : 5.7, ವೈವಾಹಿಕ ಸ್ಟೇಟಸ್: ಅವಿವಾಹಿತೆ
Bride: 1997 ಜನ್ಮ ವರ್ಷದ ಇಂಜಿನಿಯರ್ ಓದಿದ, ಉತ್ತಮ ಕೆಲಸದಲ್ಲಿರುವ ಅಮೇರಿಕದಲ್ಲಿ ನೆಲೆಸಿರುವ ವಧುವಿಗೆ ಅಮೇರಿಕಾ ಅಥವಾ ಆಸ್ಟ್ರೇಲಿಯಾ ಅಥವಾ ಯುರೋಪ್ ಪ್ರದೇಶದಲ್ಲಿ ನೆಲೆಸಿದ, ಬ್ರಾಹ್ಮಣ ವರ ನೋಡುತ್ತಿದ್ದೇವೆ. ವಧುವಿನ ಎತ್ತರ :5.1, ಬಣ್ಣ :ಬಿಳಿ.
Bride: 1996 ಜನ್ಮ ವರ್ಷದ ಬೆಂಗಳೂರು ಮೂಲದ ಅಯ್ಯಂಗಾರ್ ಪಂಗಡದ ವಧುವಿಗೆ ವರ ನೋಡುತ್ತಿದ್ದೇವೆ. ಎತ್ತರ:4.11ft, ವೈವಾಹಿಕ ಸ್ಟೇಟಸ್: ಅವಿವಾಹಿತೆ, ವಿದ್ಯೆ: BE ಇಂಜಿನಿಯರ್, ಕೆಲಸ: MNC ಕಂಪನಿ ಯ ಟೆಕ್ನಾಲಜಿ ವಿಭಾಗದಲ್ಲಿ ಹುದ್ದೆ, ಬಣ್ಣ: ಬಿಳಿ,
Bride: 1996 ಜನ್ಮ ವರ್ಷದ ಉತ್ತರ ಕರ್ನಾಟಕ ಮೂಲದ ವಧುವಿಗೆ ವರ ನೋಡುತ್ತಿದ್ದೇವೆ, ವಿದ್ಯೆ : ಎಂ ಕಾಂ, ಕೆಲಸ : ಅಕೌಂಟ್ಸ್ ಅಸಿಸ್ಟೆಂಟ್, ಪಂಗಡ : ಸ್ಮಾರ್ಥ, ಬಣ್ಣ : ಗೋಧಿ, ತೂಕ : 45ಕೆಜಿ, ಎತ್ತರ :5.2, ವೈವಾಹಿಕ ಸ್ಟೇಟಸ್ : ಅವಿವಾಹಿತೆ
Bride: 1996 ರ ಜನ್ಮ ವರ್ಷದ ಬೆಂಗಳೂರಿನಲ್ಲಿ MBBS, MD ಜನರಲ್ ಮೆಡಿಸಿನ್, ಡಾಕ್ಟರ್ ಓದಿದ, ಬ್ರಾಹ್ಮಣ ವಧುವಿಗೆ ವರ ನೋಡುತ್ತಿದ್ದೇವೆ, ಎತ್ತರ:5.1, ಬಣ್ಣ: ನಸು ಬಿಳಿ, ವೈವಾಹಿಕ ಸ್ಟೇಟಸ್: ಅವಿವಾಹಿತೆ
Bride: 1995 ಜನ್ಮ ವರ್ಷ ದ ಕನ್ನಡ ಸ್ಮಾರ್ಥ ಬ್ರಾಹ್ಮಣ ಪಂಗಡ ದ ವಧುವಿಗೆ ವರ ನೋಡುತ್ತಿದ್ದೇವೆ. ಮನೆ: ಬೆಂಗಳೂರು, ವೃತ್ತಿ: ಡಾಕ್ಟರ್.
Bride: 1994 ಜನ್ಮ ವರ್ಷದ ಭರತನಾಟ್ಯ ಮತ್ತು ನಾಟ್ಯ ಕಲೆಯಲ್ಲಿ ಪರಿಣಿತಿ ಹೊಂದಿರುವ, ಸ್ಮಾರ್ಥ ಬ್ರಾಹ್ಮಣ ಪಂಗಡದ ಸೂಕ್ತ ವರ ನೋಡುತ್ತಿದ್ದೇವೆ. ವಿದ್ಯೆ : ಬಿ. ಕಾಂ, ಮನೆ : ಬೆಂಗಳೂರು, ಎತ್ತರ :5.3, ತೂಕ :45ಕೆಜಿ, ಬಣ್ಣ : ಬಿಳಿ, ವೈವಾಹಿಕ ಸ್ಟೇಟಸ್ :ಅವಿವಾಹಿತೆ.
Bride: 1992 ಜನ್ಮ ವರ್ಷದ MBBS ಓದಿ, ಬೆಂಗಳೂರಿನ ಹಾಸ್ಪಿಟಲ್ ನಲ್ಲಿ ಜಾಬ್ ಲ್ಲಿರುವ ಕುಂದಾಪುರ ಮೂಲದ ಬ್ರಾಹ್ಮಣ ಪಂಗಡ ದ ವಧುವಿಗೆ ವರ ನೋಡುತ್ತಿದ್ದೇವೆ. ಎತ್ತರ:5.3, ವೈವಾಹಿಕ ಸ್ಟೇಟಸ್: ಅವಿವಾಹಿತೆ.
Bride: 1991 ಜನ್ಮ ವರ್ಷದ ಎಸ್ ಎಸ್ ಎಲ್ ಸಿ ಓದಿದ ಲಿಂಗಾಯತ ಬಣಜಿಗ ಪಂಗಡ ದ ವಧುವಿಗೆ ವರ ನೋಡುತ್ತಿದ್ದೇವೆ. ವೈವಾಹಿಕ ಸ್ಟೇಟಸ್ : ಪುನರ್ವಿವಾಹ, 1 son, ಬಣ್ಣ :ಬಿಳಿ, ಎತ್ತರ :5ft.
Bride: 1989 ಜನ್ಮ ವರ್ಷದ ಕನ್ನಡ ಮಾಧ್ವ ಪಂಗಡದ ವಧುವಿಗೆ ಯಾವುದೇ ಕನ್ನಡ ಬ್ರಾಹ್ಮಣ ಪಂಗಡದ ವರ ನೋಡುತ್ತಿದ್ದೇವೆ. ಎತ್ತರ:5.4, ಬಣ್ಣ:ಬಿಳಿ, ವಿದ್ಯೆ: ಡಿಗ್ರಿ ಆಗಿದೆ, ಕೆಲಸ: ಪ್ರೈವೇಟ್ ಕಂಪನಿ ಯಲ್ಲಿ, ವೈವಾಹಿಕ ಸ್ಟೇಟಸ್: ಪುನರ್ವಿವಾಹ, no kid, court cleared
Bride: 1989 ಜನ್ಮ ವರ್ಷದ, ಬೆಂಗಳೂರಿನ mnc ಕಂಪನಿ ಯಲ್ಲಿ ಉತ್ತಮ ವೇತನ ಹೊಂದಿರುವ, ವಧುವಿಗೆ ವರ ನೋಡುತ್ತಿದ್ದೇವೆ. ಪಂಗಡ : ಕನ್ನಡ ಮಾಧ್ವ, ವೈವಾಹಿಕ ಸ್ಟೇಟಸ್ : ಪುನರ್ವಿವಾಹ, no kid, ಎತ್ತರ :5ft, ಬಣ್ಣ :ಬಿಳಿ, ತೂಕ :45ಕೆಜಿ.
Bride: 1985 ಜನ್ಮ ವರ್ಷದ ಬ್ರಾಹ್ಮಣ ಪಂಗಡದ ವಧುವಿಗೆ ಯಾವುದೇ ಬ್ರಾಹ್ಮಣ ಪಂಗಡದ ವರ ನೋಡುತ್ತಿದ್ದೇವೆ. ವಿದ್ಯೆ: ಬಯೋಟೆಕ್ನಾಲಜಿ ಇಂಜಿನಿಯರ್, ಕೆಲಸ: ಬೆಂಗಳೂರು, ಮನೆ: ಬೆಂಗಳೂರು. ಗೊತ್ತಿರುವ ಭಾಷೆ : ಕನ್ನಡ, ಇಂಗ್ಲಿಷ್, ವೈವಾಹಿಕ ಸ್ಟೇಟಸ್: ಅವಿವಾಹಿತೆ, ಎತ್ತರ: 5.4
Bride: 1983 ಜನ್ಮ ವರ್ಷದ ಬ್ರಾಹ್ಮಣ ಪಂಗಡದ ವಧುವಿಗೆ ಯಾವುದೇ ಬ್ರಾಹ್ಮಣ ಪಂಗಡದ ವರ ನೋಡುತ್ತಿದ್ದೇವೆ. ವಿದ್ಯೆ: BE ಇಂಜಿನಿಯರ್, ಕೆಲಸ: ಬೆಂಗಳೂರು, ವೈವಾಹಿಕ ಸ್ಟೇಟಸ್: ಪುನರ್ ವಿವಾಹಿತೆ, ಗೊತ್ತಿರುವ ಭಾಷೆ: ಕನ್ನಡ, ಇಂಗ್ಲಿಷ್, ಎತ್ತರ: 5.5
Bride: 1977 ಜನ್ಮ ವರ್ಷದ ವಧುವಿಗೆ ವರ ನೋಡುತ್ತಿದ್ದೇವೆ. ವೈವಾಹಿಕ ಸ್ಟೇಟಸ್: ಪುನರ್ವಿವಾಹ, ಪಂಗಡ: ವಿಶ್ವಕರ್ಮ, ಭಾಷೆ: ಕನ್ನಡ, ಮರಾಠಿ, ಇಂಗ್ಲಿಷ್, ಹಿಂದಿ.
ಬಣ್ಣ: ಬಿಳಿ, appearance: modern and religuous, ವಿದ್ಯೆ:ಹೈಸ್ಕೂಲ್, ಕೆಲಸ: ಕುಕಿಂಗ್ ಅಸಿಸ್ಟೆಂಟ್.
Bride:: ಬೆಂಗಳೂರಿನ 1976 ಜನ್ಮ ವರ್ಷದ ತಮಿಳ್ ಬ್ರಾಹ್ಮಣ ಪಂಗಡದ ವಧುವಿಗೆ ವರ ನೋಡುತ್ತಿದ್ದೇವೆ. ವಿದ್ಯೆ :ಪೋಸ್ಟ್ ಗ್ರಾಜವೇಷನ್, ಕೆಲಸ : ಸ್ವಂತ ಉದ್ದಿಮೆ, ಎತ್ತರ :5.1, ಬಣ್ಣ : ಬಿಳಿ
Bride: 1963 ಜನ್ಮ ವರ್ಷದ ಉತ್ತರ ಕರ್ನಾಟಕ ಮೂಲದ ಕನ್ನಡ ಮಾಧ್ವ ಪಂಗಡ ದ ಮಹಿಳೆಗೆ, ಬೆಂಗಳೂರಿನಲ್ಲಿ ನೆಲೆಸಿದ ಕನ್ನಡ ಬ್ರಾಹ್ಮಣ ವರ ನೋಡುತ್ತಿದ್ದೇವೆ, ಎತ್ತರ :5.8, ಬಣ್ಣ:ಬಿಳಿ, ಕೆಲಸ: ಕೇಟರಿಂಗ್ ವೃತ್ತಿ, ಬೆಂಗಳೂರು.