Jobs

ಸಹಾಯವಾಣಿ / support : (+91) 895 101 8628 (Call/ Whatsapp), (+91) 87620 96120(Call), Open Chat, Submit Service request


Hc375: ನಿತ್ಯ ಮನೆಗೆ ಬಂದು ಮಗು ನೋಡಿಕೊಳ್ಳಲು ಬ್ರಾಹ್ಮಣ ಅಥವಾ ಸಸ್ಯಾಹಾರಿ ಪಂಗಡದ ಮಹಿಳೆ ಬೇಕಾಗಿದ್ದಾರೆ. ಮನೆ: ಅಮೃತ ಹಳ್ಳಿ, ಜಕ್ಕೂರ್ ಸಮೀಪ, ಬೆಂಗಳೂರು, ಸಮಯ : 9am ರಿಂದ 6pm (ರಜಾದಿನ : ಶನಿವಾರ ), ಸಂಬಳ :18ಸಾವಿರದಿಂದ 20ಸಾವಿರ, ph: 8951018628, Job STATUS: Open
 
Hc369: ಮಂಗಳೂರಿಗೆ, ಮನೆಯಲ್ಲಿದ್ದು ಕೊಂಡು ಅಡುಗೆ ತಿಂಡಿ ಮಾಡಲು ಕನ್ನಡ ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಸದಸ್ಯರು:2, ph: 8951018628, Job STATUS: Open
 
Hc354: Required female baby caretaker in jayanagara 9th block for kannada madhwa family. timings: 9 am to 7pm, ph:8951018628,Job STATUS: Open
 
Hc346: ಬ್ರಾಹ್ಮಣ ರ ಮನೆಗೆ ಯಾವುದೇ ಸಸ್ಯಾಹಾರಿ ಪಂಗಡದ ಮಹಿಳೆ 6 ತಿಂಗಳ ಮಗು ನೋಡಿಕೊಳ್ಳಲು ಮತ್ತು ಅಡುಗೆ, ಮನೆ ಕೆಲಸ ಕ್ಕೆ ಬೇಕಾಗಿದ್ದಾರೆ. ಮನೆ: ಬಿಳೆಕಾಹಳ್ಳಿ, ಬನ್ನೇರ್ ಘಟ್ಟ ರೋಡ್, ಸಂಬಳ: 15ಸಾವಿರ ದಿಂದ 25ಸಾವಿರ ( ಕೆಲಸದ ಮೇಲೆ), ಸಮಯ: 9am ರಿಂದ 6pm, (mon to sat), ಸದಸ್ಯರು:2, ph:8951018628,Job STATUS: Open
 
Hc350: ವಿಶ್ವಕರ್ಮ ಪಂಗಡದ ವರ ಮನೆಗೆ 6 ತಿಂಗಳ ಮಗು ನೋಡಿಕೊಂಡು ಮನೆ ಕೆಲಸ ಮಾಡಲು ಕನ್ನಡ ಅಥವಾ ತುಳು ಪಂಗಡದ ಹಿಂದೂ ಮಹಿಳೆ ಬೇಕಾಗಿದ್ದಾರೆ. ಮನೆ: ಅರೆಕೆರೆ, ಬನ್ನೇರ್ ಘಟ್ಟ ರೋಡ್, ಬೆಂಗಳೂರು, ಸಮಯ: ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ (mon to sat), ಸಂಬಳ: 15ಸಾವಿರ ದಿಂದ 25ಸಾವಿರ (ಕೆಲಸದ ಮೇಲೆ), Ph:8951018628, Job STATUS: Open
 
Hc339: Required female brahmin home cook in jayanagara 5th block, home members:1, language: kannada, salary range:5k to 7k, timings: early morning, ph:8951018628, Job STATUS: Open.
 
Hc338: Required home cook for tamil iyer family of 4 in jp nagar 4th place, dollars colony, bengaluru. Timings:7:00am to 9 and 5pm to 6pm. ph:8951018628, Job STATUS: Open.
 
Hc322: JOB: required any vegetarian baby caretaker in bannerghatta near arekere, timings:9am to 6am, salary: 15k to 20k, language: kannada.
ಮಗು ನೋಡಿಕೊಳ್ಳಲು ಸಸ್ಯಾಹಾರಿ ಪಂಗಡ ದ ಮಹಿಳೆ ಬೇಕಾಗಿದ್ದಾರೆ. ಸಮಯ:9ರಿಂದ 6, ಸಂಬಳ:15 ಸಾವಿರದಿಂದ 20ಸಾವಿರ, ಭಾಷೆ: ಕನ್ನಡ, ph:8951018628, Job STATUS: Open.
 
Hc311: Home cook required for brahmins family in rajajinagar, near vani school, bengaluru. Timings:6am to 8am, Home members: 2 adults, 2kids, languages: tamil, kannada, salary offer: 12k to 16k, ph:8951018628, Job STATUS: Open.
 
Hc307: ಬ್ರಾಹ್ಮಣರ ಮನೆಯಲ್ಲಿ ಉಳಿದುಕೊಂಡು ಹಿರಿಯ ವ್ಯಕ್ತಿಯನ್ನು ನೋಡಿಕೊಳ್ಳಲು ಕನ್ನಡ ಪುರುಷ ಬ್ರಾಹ್ಮಣ ಅಥವಾ ಸಸ್ಯಾಹಾರಿ ಪಂಗಡದವರು ಬೇಕಾಗಿದ್ದಾರೆ. ಸಂಬಳ:24,000, ಮನೆ: ಜಯನಗರ 2ನೆ ಬ್ಲಾಕ್, ಬೆಂಗಳೂರು. ph:8951018628, Job STATUS: Open
 
Hc318: Required cook cum baby caretaker 24hrs for brahmins home in sarjapur, bengaluru, known languages: kannada, english, salary:25k, ph:8951018628. Job STATUS: Open
 
Hc306: ಹೊಸದಾಗಿ ಓಪನ್ ಆಗಿರುವ ಕನ್ನಡ ಬ್ರಾಹ್ಮಣರ ಕೇಟರಿಂಗ್ ಸಂಸ್ಥೆಗೆ ತಿಂಡಿ ಮತ್ತು ಅಡುಗೆ ಗೊತ್ತಿರುವ ಮಹಿಳೆ / ಅಥವಾ ಪುರುಷ ಅಡುಗೆಯವರು ಬೇಕಾಗಿದ್ದಾರೆ. ಹೊಸ ವಿಧದ ಆಹಾರದ ರೆಸಿಪಿ ಮಾಡಲು ಮತ್ತು ಕಲಿಯಲು ಸಿದ್ದ ವಿರಬೇಕು. ಸಮಯ: ಬೆಳಗ್ಗೆ 6ರಿಂದ ಸಂಜೆ 8ರವರೆಗೆ, ಸ್ಥಳ : ಜೆಪಿ ನಗರ 2 ನೆ ಫೇಸ್, ರಾಗಿ ಗುಡ್ಡೆ ದೇವಸ್ಥಾನದ ಸಮೀಪ, ಬೆಂಗಳೂರು, ತಿಂಗಳ ಸಂಬಳ ಆದರೆ 25 ಸಾವಿರ ದಿಂದ 35ಸಾವಿರ, ದಿನದ ಲೆಕ್ಕದಲ್ಲಿ 1 ಸಾವಿರ ದಿಂದ 2 ಸಾವಿರ ಇದೆ. Ph:8951018628. Job STATUS: Open
 
Hc306: A newly opened Kannada Brahmin catering establishment requires a female/male cook who knows how to cook and prepare snacks. Must be willing to learn and prepare new types of food recipes. Time: 6 am to 8 pm, Location: JP Nagar 2nd Phase, Near Ragi Gudde, Bangalore, Salary: 25 thousand to 35 thousand, Ph: 8951018628, Job STATUS: Open
 
Hc241: Required female brahmin home cook (24hrs) in hyderabad for tamil iyer doctor family. Home Members: 2 adults, 1 kid, known languages: tamil, telugu, english, salary: 20,000Rs
ತಮಿಳ್ ಅಯ್ಯರ್ ಡಾಕ್ಟರ್ ಕುಟುಂಬ ದ ಹೈದರಾಬಾದ್ ಮನೆ ಗೆ 24hrs ಬ್ರಾಹ್ಮಣ ಮಹಿಳೆ ಅಡುಗೆ ಕೆಲಸಕ್ಕೆ ಬೇಕಾಗಿದ್ದಾರೆ. ಸದಸ್ಯರು:2 ದೊಡ್ಡವರು, 1 ಮಗು. ಸಂಬಳ: 20 ಸಾವಿರ, ph:8951018628, Job STATUS: Open
 
Hc279: Required brahmin home cook for kannada brahmin sthanik family in manipal, Home members:2, timings: 7am to 9am, salary: 10,000Rs. ph:8951018628, Job STATUS: Open
 
Hc313: JOB: Home cook cum baby caretaker required for brahmins family in bannerghatta, Arekere, bengaluru. Timings:7am to 6pm. Home members: 2 adults, 1kid, languages: kannada, english, salary : 20,000Rs. ph:8951018628, Job STATUS: Open