Registration

ಸಹಾಯವಾಣಿ / support : (+91) 895 101 8628 (Call/ Whatsapp), Open Chat, Submit Service request | Follow us: channel on WhatsApp


(Monthly basis): Registration fee with replacement support: 5900Rs inclusive of GST18% (monthly salary basis).

(Occassion basis): 118Rs inclusive of GST18% (Need basis occasionally for any functions).

PERMANENT hiring:
Hiring in charge can convert him / her as their permanent employee, and can make salary payment directly to the service provider, thereafter no free replacement available from our side, you need to pay us placement registration fee again.
(Kannada): ನೇಮಕಾತಿಯ ಜವಾಬ್ದಾರಿಯಲ್ಲಿರುವವರು ಅಭ್ಯರ್ಥಿಯನ್ನು ತಮ್ಮ ಶಾಶ್ವತ ಉದ್ಯೋಗಿಯಾಗಿ ಪರಿವರ್ತಿಸಬಹುದು ಹಾಗೂ ನಂತರದಿಂದ ಅಭ್ಯರ್ಥಿಯ ವೇತನವನ್ನು ನೇರವಾಗಿ ಸೇವಾ ಪೂರೈಕೆದಾರರಿಗೆ ಪಾವತಿಸಬಹುದು. ಅದರ ನಂತರ ನಮ್ಮ ವತಿಯಿಂದ ಉಚಿತ ಬದಲಿ ಸೌಲಭ್ಯ ಲಭ್ಯವಿರುವುದಿಲ್ಲ. ಹೊಸ ಅಭ್ಯರ್ಥಿಯನ್ನು ಒದಗಿಸಲು ನೀವು ಮತ್ತೆ ನಮ್ಮ ಪ್ಲೇಸ್‌ಮೆಂಟ್ ನೋಂದಣಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

CONTRACTUAL Hiring:
The hiring in charge should keep transferring every month salary / payment of service provider to our bank account and their monthly deductible amount is five hundred rupees + GST(18%). Salary / payment of service provider’s varies depending on their level of experience.
(Kannada): (ರಿಪ್ಲೇಸೆಮೆಂಟ್ ಬದಲಿ ವ್ಯವಸ್ಥೆ ಬೇಕಿದ್ದಲ್ಲಿ ಮಾತ್ರ) ನೇಮಕಾತಿಯ ಜವಾಬ್ದಾರಿಯಲ್ಲಿರುವವರು ಸೇವಾ ಪೂರೈಕೆದಾರರ ಮಾಸಿಕ ವೇತನ/ಪಾವತಿಯನ್ನು ಪ್ರತೀ ತಿಂಗಳು ನಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕು. ಪ್ರತಿ ತಿಂಗಳು ₹500 ಹಾಗೂ ಅನ್ವಯವಾಗುವ ಜಿಎಸ್‌ಟಿ (18%) ಅನ್ನು ಕಡಿತಗೊಳಿಸಲಾಗುತ್ತದೆ. ಸೇವಾ ಪೂರೈಕೆದಾರರ ವೇತನ/ಪಾವತಿ ಅವರ ಅನುಭವದ ಮಟ್ಟವನ್ನು ಅವಲಂಬಿಸಿ ಬದಲಾಗುತ್ತದೆ.
 
Our process:
We will introduce you to a candidate within 1 or 2 days of registering with us for the service through phone conference call. If not available to introduce any one, will refund your registration fee. Post meet, if the first one doesn’t work out, you can choose another one.
(Kannada): ನಾವು ಸೇವೆ ಒದಗಿಸುವವರೊಂದಿಗೆ ನೋಂದಣಿ ಮಾಡಿದ 1 ಅಥವಾ 2 ದಿನಗಳಲ್ಲಿ ದೂರವಾವಣಿಯಲ್ಲಿ ಕನೆಕ್ಟ್ ಮಾಡಿ ಪರಿಚಯಿಸುತ್ತೇವೆ. ನಾವು ನಿಮಗೆ ಯಾರೊಂದಿಗೂ ಪರಿಚಯ ಮಾಡಿಸಲು ಸಾಧ್ಯವಾಗದಿದ್ದರೆ, ನಿಮ್ಮ ನೋಂದಣಿ ಶುಲ್ಕವನ್ನು ಸಂಪೂರ್ಣವಾಗಿ ಮರುಪಾವತಿಸುತ್ತೇವೆ. ಭೇಟಿಯ ನಂತರ ಮೊದಲ ಅಭ್ಯರ್ಥಿ ಸೂಕ್ತವಾಗದಿದ್ದರೆ, ನೀವು ಮತ್ತೊಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಬಹುದು.

If neither candidate is suitable, we will introduce other candidates or introduce a newly registered candidate in the coming days.
(Kannada) ಇಬ್ಬರೂ ಸೂಕ್ತವಾಗದಲ್ಲಿ ಬೇರೆ ಅಭ್ಯರ್ಥಿಗಳನ್ನು ಪರಿಚಯಿಸುತ್ತೇವೆ ಅಥವಾ ಮುಂಬರುವ ದಿನದಲ್ಲಿ ಹೊಸ ರಿಜಿಸ್ಟರ್ ಆದ ಅಭ್ಯರ್ಥಿಯನ್ನು ಪರಿಚಯಿಸುತ್ತೇವೆ.

In the event of any changes or cancellation, both parties must provide one month’s advance notice to each other.
(Kannada):ಯಾವುದೇ ಬದಲಾವಣೆ ಅಥವಾ ರದ್ದುಗೊಳಿಸುವಿಕೆ ಇದ್ದಲ್ಲಿ, ಪರಸ್ಪರ ಒಂದು ತಿಂಗಳು ಮುಂಚಿತವಾಗಿ ನೋಟಿಸ್ ನೀಡಬೇಕಾಗುತ್ತದೆ

Payment / UPI QR code
View details