jobs

28 Nov 2024
ಬೆಂಗಳೂರಿಗೆ, ಸಂಜೆ 6ರಿಂದ ಬೆಳಗ್ಗೆ 6 ರ ವರೆಗೆ ಹಿರಿಯ ಮಹಿಳೆ ಯನ್ನು ನೋಡಿಕೊಳ್ಳಲು ಕನ್ನಡ ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. r23, contact: 8951018628, 8762096120

24hrs ಮನೆಯಲ್ಲಿ ಇದ್ದುಕೊಂಡು 2 ವರ್ಷದ ಮಗುವನ್ನು ನೋಡಿಕೊಂಡು ಹಿರಿಯರನ್ನು ವಾಕಿಂಗ್ ಕರೆದು ಕೊಂಡು ಹೋಗಲು ಬೇಕಾಗಿದ್ದಾರೆ. ಮನೆ ಕೆಲಸಕ್ಕೆ ಬೇರೆ ಸಿಬ್ಬಂದಿ ಗಳು ಇದ್ದಾರೆ. ಪಂಗಡ : ಕನ್ನಡ ಮಾಧ್ವ, ಮನೆ : ಬೆಂಗಳೂರು. r22, contact: 8951018628, 8762096120

ಬೆಂಗಳೂರಿಗೆ ಹಿರಿಯ ಕನ್ನಡ ಅಯ್ಯಂಗಾರ್ ಮಹಿಳೆ ಯನ್ನು ಬೆಳಗ್ಗೆಯಿಂದ ಸಂಜೆ ಅಥವಾ 24hrs ನೋಡಿಕೊಳ್ಳಲು, ಸ್ನಾನ ಬಟ್ಟೆ, ಡಯಾಪರ್ ಬದಲಾವಣೆ ಇತ್ಯಾದಿ ಗಳನ್ನು ಶುಚಿ ಯಾಗಿ ಇಡುವುದು, ಬ್ರಾಹ್ಮಣ ಅಥವಾ ಸಸ್ಯಾಹಾರಿ ಪಂಗಡ ದ ಮಹಿಳೆ ಬೇಕಾಗಿದ್ದಾರೆ, r18, contact: 8951018628, 8762096120
 
ಬೆಂಗಳೂರಿನ, ಫೆಬ್ರವರಿ 2025 ಲ್ಲಿಯ ಗೃಹಪ್ರವೇಶ ಕ್ಕೆ ಅಡುಗೆಯವರು ಬೇಕಾಗಿದ್ದಾರೆ. ಗೆಸ್ಟ್ :250,
ಹಾಗೂ ಪೂಜೆಗೆ ಪುರೋಹಿತರು ಬೇಕಾಗಿದ್ದಾರೆ. ಸಮುದಾಯ: ಕನ್ನಡ ಬಳಜಿಗ, r21. contact: 8951018628, 8762096120