Job list

Job registration ( employers only)





    Recent Jobs

    Agu-129:ಕನ್ನಡ ಸ್ಮಾರ್ಥರ 3 ತಿಂಗಳ ಟ್ವಿನ್ಸ್ ಮಕ್ಕಳನ್ನು ನೋಡಿಕೊಳ್ಳಲು ಬ್ರಾಹ್ಮಣ / ಸಸ್ಯಾಹಾರಿ ಪಂಗಡ ದ ಮಹಿಳೆ ಸಂಜೆ 8ರಿಂದ ಬೆಳಗ್ಗೆ 7ರ ವರೆಗೆ ಬೇಕಾಗಿದ್ದಾರೆ. ಮನೆ: ನಂದಿನಿ ಲೇಔಟ್,
    ಬೆಂಗಳೂರ್.



    *Members only

     
    Agu-128: ಬ್ರಾಹ್ಮಣ ಅಡುಗೆಯವರು ನಿತ್ಯ ತಿಂಡಿ ಅಡುಗೆ ಮಾಡಿ ಕೊಡಲು ಬೇಕಾಗಿದ್ದಾರೆ. ಪಂಗಡ : ಕನ್ನಡ ಮಾಧ್ವ, ಸದಸ್ಯರು :4, ಮನೆ : ಜಯನಗರ : 4th ಟಿ ಬ್ಲಾಕ್, ನಿಯರ್ sudharashan ಸ್ಕೂಲ್.


    *Members only

     
    Agu-127: ಬ್ರಾಹ್ಮಣ ಹಿರಿಯ ವ್ಯಕ್ತಿಯನ್ನು ನೋಡಿಕೊಳ್ಳಲು ಬೇಕಾಗಿದ್ದಾರೆ. ಮನೆ : ಜಯನಗರ 4th ಟಿ ಬ್ಲಾಕ್.
    Male caretaker required in jayanagar 4 th T block for udupi kota brahmin family.
     


    *Members only

     
    Agu-126: ಬ್ರಾಹ್ಮಣ ಅಡುಗೆಯವರು ಮಾಧ್ವರ ಮನೆಗೆ ಬೇಕಾಗಿದ್ದಾರೆ. ಮನೆ : ರಾಜಾಜಿನಗರ
    home cook required in hosakerehalli for kannada madhwa family near pes college back side.


    *Members only

     
    Agu-125: 9am to 9pm ಕನ್ನಡ ಸ್ಮಾರ್ಥ ರ ಮನೆಗೆ ಅಡುಗೆಯವರು ಬೇಕಾಗಿದ್ದಾರೆ. ಮನೆ: ವೈಟ್ ಫೀಲ್ಡ್,


    *Members only

     
    Agu-124: ಕೆಟರಿಂಗ್ ಸರ್ವಿಸ್ ಬೇಕಾಗಿದೆ. ವಿಶೇಷ : ಗೃಹಪ್ರವೇಶ , ಮನೆ : ಬಿಡದಿ , ಬೆಂಗಳೂರು, ಅತಿಥಿ : 25, ಪಂಗಡ : ತೆಲುಗು ಬ್ರಾಹ್ಮಣ
    catering service required for a telugu brahmin family in bidadi area, bengaluru, for gruhapravesham. guest 25.


    *Members only

     
    Agu-123: ಉಡುಪಿ ಬ್ರಾಹ್ಮಣ ರ ಮನೆಗೆ, ಮಗು ಬಾನಂತಿ, ನೋಡಿಕೊಂಡು ಅಡುಗೆ ಸಹಾಯ ಮಾಡಲು ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಮನೆ : ಎಚ್ ಎಸ್ ಆರ್ ಲೇಔಟ್, ಬೆಂಗಳೂರು.
     


    *Members only

     
    Agu-122: 1ವರೇ ವರ್ಷದ ಮಗು ನೋಡಿಕೊಳ್ಳಲು ಐಯ್ಯಂಗಾರ್ ಮನೆಗೆ ಬೇಕಾಗಿದ್ದಾರೆ. ಮನೆ : ಹೂಡಿ, ವೈಟ್ ಫೀಲ್ಡ್, ಬೆಂಗಳೂರು
    Required 1.5 year old baby sitting, We are brahmin iyengar, place: whitefield hoodi
     


    *Members only

     
    Agu-121: ಮಹಿಳಾ ಬ್ರಾಹ್ಮಣ ಅಡುಗೆಯವರು, ಮಾಧ್ವರ ಮನೆಗೆ ಬೇಕಾಗಿದ್ದಾರೆ. ಮನೆ : ಉತ್ತರ ಹಳ್ಳಿ
    Female cook required for madhwa family in uttarahalli
     


    *Members only

     
    Agu-120: required care taker for elderly care 24 hours in house, We are kannada brahmins, south bengaluru.


    *Members only

     

    Job list

    Agu-119: ಬ್ರಾಹ್ಮಣ ಮಹಿಳಾ ಅಡುಗೆಯವರು ಬೇಕಾಗಿದ್ದಾರೆ. ಸ್ಥಳ : yeshavantapura, bengaluru, home cook required in yeshawantapura.
     



    *Members only

     
    Agu-118: ಬ್ರಾಹ್ಮಣ ಮಹಿಳಾ ಅಡುಗೆಯವರು ಬೇಕಾಗಿದ್ದಾರೆ. ಪಂಗಡ : ಸ್ಮಾರ್ಥ, Home cook required in BSK II stage, Monotype, bengaluru
     


    *Members only

     
    Agu-117: ಮಾಧ್ವ ಬ್ರಾಹ್ಮಣ ರ ಕೆಫೆ ಸೆಂಟರ್ ಗೆ ಸಸ್ಯಾಹಾರಿ ಪಂಗಡ ದ ಅಡುಗೆಯವರು ಬೇಕಾಗಿದ್ದಾರೆ. ಸ್ಥಳ : ಬಸವನಗುಡಿ, ಬೆಂಗಳೂರು.
     


    *Members only

     
    Agu-116:
    ಬ್ರಾಹ್ಮಣ ಮಹಿಳಾ ಅಡುಗೆಯವರು ಬೇಕಾಗಿದ್ದಾರೆ. ಪಂಗಡ : ಸ್ಮಾರ್ಥ hk, ಮನೆ : ಕುಮಾರಸ್ವಾಮಿ ಲೇಔಟ್, ಬೆಂಗಳೂರು
     


    *Members only

     
    Agu-115: ಕೇರಳ ಶೈಲಿಯ ಅಡುಗೆ ತಯಾರಿಸುವ ಯುವಕ ಮಂಗಳೂರು ಕಾಲೇಜು ಕ್ಯಾಂಟೀನ್ ಗೆ ಬೇಕಾಗಿದ್ದಾರೆ. ಸಂಬಳ : ದಿನಕ್ಕೆ 800rs ರಿಂದ 1000rs, ವಸತಿ ವ್ಯವಸ್ಥೆ ಇದೆ
     


    *Members only

     
    Agu-114: ಹಿರಿಯ ಬ್ರಾಹ್ಮಣ ಮಹಿಳೆಯನ್ನು ನೋಡಿಕೊಳ್ಳಲು, ಹಿಂದೂ ಪಂಗಡ ದ ನರ್ಸ್ ರಾತ್ರಿಗೆ 9pm to 9am ಬೇಕಾಗಿದ್ದಾರೆ. ಮನೆ : ಪದ್ಮನಾಭ ನಗರ, ಬೆಂಗಳೂರು.
     


    *Members only

    Job list

    Agu-113: ಹಿರಿಯರನ್ನು ನೋಡಿಕೊಳ್ಳಲು ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಮನೆ : ಮಂಗಳೂರು, ದೇರೆಬೈಲ್
     



    *Members only

     
    Agu-112:ತೆಲುಗು ಬ್ರಾಹ್ಮಣ ಪಿತೃ ಕಾರ್ಯಕ್ಕೆ ಧಾರವಾಢ ದಲ್ಲಿ ಸ್ಥಳ ಮತ್ತು ಪುರೋಹಿತ್ ರು ಬೇಕಾಗಿದ್ದಾರೆ. ಗೊತ್ರ: ವಶಿಷ್ಟ
     


    *Members only

     
    Agu-111:ಬ್ರಾಹ್ಮಣ / ಲಿಂಗಾಯತ ಮಹಿಳಾ ಅಡುಗೆಯವರು ಹಾಗೂ ಹಿರಿಯ ರನ್ನು ನೋಡಿಕೊಳ್ಳು ವವರು ಮನೆಗೆ ಬೇಕಾಗಿದ್ದಾರೆ. ಸಮಯ : ಬೆಳಿಗ್ಗೆ ಯಿಂದ ಸಂಜೆ, ಮನೆ : ಸಂಪಂಗಿ ರಾಮ್ ನಗರ, ಬೆಂಗಳೂರು,  


    *Members only

     
    Agu-110: ಬ್ರಾಹ್ಮಣ ಮಹಿಳಾ ಅಡುಗೆಯವರು ಬೇಕಾಗಿದ್ದಾರೆ. ಒಂದೇ ಸಲ ಬಂದು ತಿಂಡಿ ಅಡುಗೆ ಮಾಡಿಟ್ಟು ಹೋಗಬೇಕು. ಮನೆ : ರಾಜರಾಜೇಶ್ವರಿ ನಗರ,ಬೆಂಗಳೂರು, ಸದಸ್ಯರು :2
     


    *Members only

     
    Agu-109: ಕನ್ನಡ ಸ್ಮಾರ್ಥ hk ವರ ಮನೆಗೆ ಮಕ್ಕಳನ್ನು ನೋಡಿಕೊಳ್ಳಲು ಕನ್ನಡ ಸ್ಮಾರ್ಥ / ಮಾಧ್ವ ಮಹಿಳೆ ಬೇಕಾಗಿದ್ದಾರೆ. ಮನೆ : ರ್ ರ್ ನಗರ, ಬೆಂಗಳೂರು, ಸದಸ್ಯರು :5, ಸಮಯ : 9 ರಿಂದ 5
     


    *Members only

     
    Agu-108: ಕನ್ನಡ ಬ್ರಾಹ್ಮಣ ಹಿರಿಯ ಮಹಿಳೆ ಯನ್ನು ನೋಡಿಕೊಳ್ಳ ಲು ಮನೆಯಲ್ಲೇ ಇರುವಂತ ಯಾವುದೇ ಹಿಂದೂ ಪಂಗಡ ದ ಮಹಿಳೆ ಬೇಕಾಗಿದ್ದಾರೆ. ಮನೆ : ರ್ ರ್ ನಗರ, ಫೋಟೋ ಆಧಾರ್ ಕಾರ್ಡ್ ಲಗತ್ತಿಸಬೇಕು, ಕೊಡುವ ಸಂಬಳ : 20ಸಾವಿರ.
     


    *Members only

     
    Agu-107: ತೆಲುಗು ಬ್ರಾಹ್ಮಣ ರ ನಿತ್ಯ ಮನೆ ಅಡುಗೆ ಗೆ ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಸದಸ್ಯರು :4, ಮನೆ : ಮಾರತ್ ಹಳ್ಳಿ ಔಟರ್ ರಿಂಗ್ ರೋಡ್, ಇನ್ನೋವೆಟಿವೇ ಮಲ್ಟಿಪ್ಲೆಕ್ಸ್ ಸಮೀಪ , ಭಾಷೆ : ತೆಲುಗು, ಹಿಂದಿ, ಇಂಗ್ಲಿಷ್
     


    *Members only