Cenq1023: Requirement : Brahmin cook in Gottigere area for 2 people – lunch and dinner. ಬ್ರಾಹ್ಮಣ ಅಡುಗೆ ಯವರು ಮಧ್ಯಾಹ್ನ ರಾತ್ರಿಗೆ ಬೇಕಾಗಿದ್ದಾರೆ. ಮನೆ : ಗೊಟ್ಟಿಗೆರೆ, ಬೆಂಗಳೂರು. ಮನೆ ಸದಸ್ಯರು :2.
Cenq1024: We are looking for a cook at Rajajinagar, 2adults, 1 kid. Evening 4-6. near Gayatri park, kuvempu metro station.
Cenq1025: In need of a female Brahmin cook in Padmanabhanagar, Banagirinagar in specific. ಬ್ರಾಹ್ಮಣ ಮಹಿಳಾ ಅಡುಗೆಯವರು ಬೇಕಾಗಿದ್ದಾರೆ. ಮನೆ : ಪದ್ಮನಾಭ ನಗರ, ಬನಗಿರಿ ನಗರ. ಬೆಳಗ್ಗೆ :8:30
Cenq1026: Requirement :looking for a brahmin cook for 2 -3people in Uttarahalli
Madhva brahmin, Subrahmanyapura lake at Evening 7, ಬ್ರಾಹ್ಮಣ ಮಹಿಳಾ ಅಡುಗೆಯವರು ಬೇಕಾಗಿದ್ದಾರೆ. ಮನೆ : ಉತ್ತರ ಹಳ್ಳಿ, ಸುಬ್ರಹ್ಮಣ್ಯ ಪುರ ಸರೋವರ. ಸಂಜೆ :7. ಸದಸ್ಯರು :2 ಅಥವಾ 3.
Cenq1027: Required home cook, BSK 2nd stage, we are looking for a senior lady who will take care of kitchen chores and cook for us. she can stay at our house or come in the morning and go in the evening. ಬ್ರಾಹ್ಮಣ ಮಹಿಳಾ ಅಡುಗೆಯವರು ಬೇಕಾಗಿದ್ದಾರೆ. ಮನೆ : ಬನಶಂಕರಿ 2nd stage, bengaluru, ಕೆಲಸ : ಅಡುಗೆ: ಬೆಳಗ್ಗೆ ಯಿಂದ ಸಂಜೆ ಅಥವಾ ಮನೆಯಲ್ಲೇ ಉಳಿದುಕೊಳ್ಳುವ ವ್ಯವಸ್ಥೆ ಇದೆ.
Cenq1028: ಲಿಂಗಾಯತ ಅಡುಗೆಯವರು ಬೇಕಾಗಿದ್ದಾರೆ.
ಮನೆ ಸದಸ್ಯರು : 2adults, 1 kid. Evening 4-6. ಸಂಜೆ : 4 ರಿಂದ 6. ಅಡ್ರೆಸ್ : near Gayatri park, kuvempu metro ಸ್ಟೇಷನ್, ರಾಜಾಜಿನಗರ.
Cenq1029: We are Tamil Brahmin family. Home: BTM layout Dollar Scheme Colony from Krishnagiri. Our requirements:
1. Ganapathi, Navagraha, Sudarsan Homam on 1st Sep, Thursday. Time, any permissible slot within forenoon. Required tamil speaking Sastrigal for this pooja
ನವಗ್ರಹ, ಸುಧರ್ಶನ ಹೋಮ ಕ್ಕೆ ತಮಿಳ್ ಮಾತಾಡುವ ಶಾಸ್ತ್ರೀಗಳು ಸೆಪ್ಟೆಂಬರ್ 1 ಗುರುವಾರದ ದಿನ ಮುಂಜಾನೆ ತಮಿಳ್ ಬ್ರಾಹ್ಮಣರ ಮನೆಗೆ ಬಿಟಿಎಂ ಲೇಔಟ್ಗೆ ಬೇಕಾಗಿದ್ದಾರೆ.
2. 24h Home cook + Elder care, handholding support. They are comfortable with Tamil Brahmin traditional food. Hence we prefer persons who can speak Tamil and cook accordingly.
24ಗಂಟೆ ಮನೆಯಲ್ಲಿ ಇದ್ದು ಅಡುಗೆ ಮತ್ತು ಹಿರಿಯರ ಆರೈಕೆ ಮಾಡಲು ತಮಿಳ್ ಮಾತಾಡುವ ವ್ಯಕ್ತಿ ಬೇಕಾಗಿದ್ದಾರೆ.
Cenq1030:ಬ್ರಾಹ್ಮಣ ಮಹಿಳೆ ಮನೆ ಅಡುಗೆಗೆ ಬೇಕಾಗಿದ್ದಾರೆ. ಮನೆ : ಕತ್ರಿಗುಪ್ಪೆ, ವಾಟರ್ ಟ್ಯಾಂಕ್.
Cenq1031: ಮನೆ ಅಡುಗೆಗೆ ಯಾವುದೇ ಸಸ್ಯಾಹಾರಿ ಮಹಿಳೆ ಅಡುಗೆಗೆ ಬೇಕಾಗಿದ್ದಾರೆ. ಮನೆ : ಹೂಡಿ, ಸಮಯ : ಬೆಳಗ್ಗೆ 7 ಅಥವಾ 8.
Cenq1032:ಹಿಂದಿ ವೈಷ್ಣವ ರ ಮನೆಗೆ ಶುದ್ಧ ಸಸ್ಯಾಹಾರಿ ಮಹಿಳಾ ಅಡುಗೆ ಯವರು ಬೇಕಾಗಿದ್ದಾರೆ. ಮನೆ : ಬೆಗೂರ್ DLf ಟೌನ್, ಬೆಂಗಳೂರು.