Cenq1106: ಕನ್ನಡ ಲಿಂಗಾಯತರ ಆಯುಧ ಪೂಜೆಯ ಪ್ರಯುಕ್ತ ಮಹಿಳಾ ಲಿಂಗಾಯತ ಅಡುಗೆಯವ್ರು ಬೇಕಾಗಿದ್ದಾರೆ. ಗೆಸ್ಟ್ : 6. ದಿನಾಂಕ : 4 oct 2022, ಮನೆ : ಬೆಗೂರ್ ಮೇನ್ ರೋಡ್, ಅಕ್ಷಯ್ ನಗರ.
Cenq1107: ಮುಲಕನಾಡು ಅವರ ಮನೆಗೆ ಅಡುಗೆ ಯವರು ಬೇಕಾಗಿದ್ದಾರೆ. ಮನೆ : ಕದಿರೇನ ಹಳ್ಳಿ ಕ್ರಾಸ್ ಇಂದಿರಾಕ್ಯಾಂಟೀನ್. ಮನೆ ಸದಸ್ಯರು :4,
Cenq1108: ಹೊಸದಾಗಿ ಶುರು ಮಾಡಿದ ಹೋಟೆಲ್ಗೆ ಬ್ರಾಹ್ಮಣ ಅಡುಗೆಯವರು ಬೇಕಾಗಿದ್ದಾರೆ. ವಾರಕ್ಕೆ 1 ದಿನ ರಜೆ. ಅಲ್ಲೇ ಉಳಿದುಕೊಳ್ಳಬೇಕು. ಹೋಟೆಲ್ : ವಿಜಯನಗರ ಅತ್ತಿಗುಪ್ಪೆ. ಡೈಲಿ ಪೇಮೆಂಟ್ / ವೀಕ್ಲಿ ಪೇಮೆಂಟ್
Cenq1109:ಹವ್ಯಕರ ಮನೆ ಅಡುಗೆ ಗೆ ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಮನೆ ಸದಸ್ಯರು :2 . ಮನೆ : ಕುಲಶೇಖರ, ಮಂಗಳೂರು
Cenq1110: ಅಯ್ಯರ ಮನೆ ಅಡುಗೆ ಗೆ ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಮನೆ ಸದಸ್ಯರು :2 elders, ಮನೆ : ಮಲ್ಲೇಶ್ವರಂ 7ತ್ ಕ್ರಾಸ್, Time: full day job, also required to clean vessel, sweep, dry clothes
Cenq1111: Requirement :Looking for a Brahmin (who Cooks only vegetarian in all houses) for everyday cooking in Nalurhalli, Whitefield,Bangalore.
Cenq1112: ಮನೆಯಲ್ಲೇ ಉಳಿದುಕೊಳ್ಳುವ ಮತ್ತು ಅಡುಗೆ ಗೆ ಸಹಾಯ ಮಾಡಲು ಸಸ್ಯಾಹಾರಿ ಪಂಗಡ ದ ಮಹಿಳೆ ಬೇಕಾಗಿದ್ದಾರೆ. ಮನೆ: ಮಾರತ್ ಹಳ್ಳಿ
Cenq1113: My Requirement :looking for female brahmin cook for 4 people.Breakfast & lunch.