Jobs: 07 Oct 2022

Cenq1122: ಸ್ಮಾರ್ಥರ ಮನೆಗೆ ಹಿರಿಯ 84 ಮಹಿಳೆ ಯನ್ನು ನೋಡಿಕೊಳ್ಳಲು ( ಸ್ನಾನ, ಬಟ್ಟೆ ವಾಷಿಂಗ್ ಮಷೀನ್ ಗೆ ಹಾಕೋದು, ಒಣಗಿಸೋದು ) ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಅಗತ್ಯ ಬಿದ್ದಲ್ಲಿ ಅಡುಗೆ ಸಹಾಯ ಬೇಕಾದೀತು. ಮನೆ : ನಾಗರಭಾವಿ, ಕಲ್ಯಾಣ್ ನಗರ, ಸಮಯ : 24 ಘಂಟೆ ( 15,000rs) ಅಥವಾ ಬೆಳಗ್ಗೆ ಯಿಂದ ಸಂಜೆ( rs 10,000).  



*Members only can view details.

Cenq1123: ಆರ್ಯ ವೈಷ್ಯರ ಮನೆಗೆ ಯಾವುದೇ ಹಿಂದೂ ಪಂಗಡದ ಮಹಿಳೆ ಅಡುಗೆ ಮತ್ತು ಮನೆ ಕೆಲಸಕ್ಕೆ ಬೇಕಾಗಿದ್ದಾರೆ. ರುಚಿಯಾಗಿ ಅಡುಗೆ ಮಾಡಲು ಗೊತ್ತಿರಬೇಕು. ಮನೆ : ದೇವರಾಚಿಕ್ಕಾನಹಳ್ಳಿ, ಹುಳಿಮಾವು,
 



*Members only can view details.

Cenq 1124: ಹವ್ಯಕರ ಮನೆ ಅಡುಗೆಗೆ ಬ್ರಾಹ್ಮಣ ಮಹಿಳೆ ಬ್ರೇಕ್ಫಾಸ್ಟ್ ಬೇ+ ಲಂಚ್ ತಯಾರಿಸಲು ( 1 ರಿಂದ 2 ಘಂಟೆ ಕೆಲಸ) ಬೇಕಾಗಿದ್ದಾರೆ. ಮನೆ : ಗುಬ್ಬಲಾಲ / ಉತ್ತರ ಹಳ್ಳಿ, ಕೊಡುವ ಸಂಬಳ : 8k/9k, ಸದಸ್ಯರು :2,
 



*Members only can view details.