Cenq1138: 97 ವರ್ಷದ ಸ್ಮಾರ್ಥ hk ಬ್ರಾಹ್ಮಣ ಮಹಿಳೆ ಯನ್ನು ನರ್ಸಿಂಗ್ ಗಾಗಿ ( food ಪೈಪ್ / ಯೂರಿನ್ pipe/ ಆಕ್ಸಿಜನ್ ) ಯಾವುದೇ ಸಸ್ಯಾಹಾರಿ ಪಂಗಡ ದ ಮಹಿಳೆ ಬೇಕಾಗಿದ್ದಾರೆ. ಮನೆ : ಮಲ್ಲೇಶ್ವರಂ, ಸದಸ್ಯರು :3. ಸಮಯ : ಬೆಳಗ್ಗೆ ಯಿಂದ ಸಂಜೆ ಅಥವಾ ಅಲ್ಲೇ ಉಳಿದು ಕೊಳ್ಳಬಹುದು.
Cenq1139: ಸ್ಮಾರ್ಥ ರ ಮಗು ನೋಡಿಕೊಳ್ಳಲು ಮತ್ತು ಅಡುಗೆ ಸಹಾಯಕ್ಕೆ, ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಸಮಯ : ಬೆಳಗ್ಗೆ ಯಿಂದ ಸಂಜೆ. ಮನೆ : ಬ್ರಿಗೇಡ್ ಮಿಲೆನಿಯಂ, ಕೊಡುವ ಅಂದಾಜು ಸಂಬಳ :15,000rs
Cenq1140: ಸ್ಮಾರ್ಥ ರ ಮಗು ಬಾಣಂತಿ ನೋಡಿಕೊಳ್ಳಲು, ಸಸ್ಯಾಹಾರಿ ಪಂಗಡ ದ ಮಹಿಳೆ ಬೇಕಾಗಿದ್ದಾರೆ. ಮನೆ : ದೊಡ್ಡಕಲ್ಲಸಂಧ್ರ. ಸಮಯ : ಬೆಳಗ್ಗೆ ಯಿಂದ ಸಂಜೆ. ಕೊಡುವ ಅಂದಾಜು ಸಂಬಳ : 12,000.
Cenq1141: Required full time Tamil iyer brahmin cook, preferably tamil knowing, aged above 50years. ಮನೆಯಲ್ಲೇ ಇದ್ದು, 50 ವರ್ಷದ ಮೇಲ್ಪಟ್ಟ ತಮಿಳ್ ಅಯ್ಯರ್ ಅಡುಗೆ ಯವರು ಬೇಕಾಗಿದ್ದಾರೆ. ಮನೆ : ಕುಂದಲ ಹಳ್ಳಿ,
Cenq1142: ಹೊಸದಾಗಿ ಓಪನ್ ಆಗಿರುವ ಹೋಟೆಲ್ ಗೆ ಸಸ್ಯಾಹಾರಿ ಪಂಗಡ ದ ಅಡುಗೆಯವರು ಬೇಕಾಗಿದ್ದಾರೆ. Place : ದಾಸರಹಳ್ಳಿ, ಬೆಂಗಳೂರು. ಕೊಡುವ ಸಂಬಳ : 20,000 ದಿಂದ 25000
Cenq1143: ಶಿವಳ್ಳಿ ಯವರ ಮನೆಗೆ ಬ್ರಾಹ್ಮಣ ಅಡುಗೆ ಯವರು 1 ತಿಂಗಳ ಮಟ್ಟಿಗೆ ಬೇಕಾಗಿದ್ದಾರೆ. ಮನೆ : ಮಂಗಳೂರ್, ಶಕ್ತಿನಗರ, ಸಮಯ : 6 ರಿಂದ 9, ಸಂಬಳ :10,000, ಸದಸ್ಯರು :4