Cenq1154: Required part time brahmin cook in horamavu, bengaluru, 560043.
ಬ್ರಾಹ್ಮಣ ಮನೆ ಅಡುಗೆ ಗೆ ಬೇಕಾಗಿದ್ದಾರೆ. ಮನೆ : ಹೊರಮಾವು, ಬೆಂಗಳೂರು
Cenq1155: ಸ್ಮಾರ್ಥ ಚಿತ್ ಪಾವನ್ ಮನೆಗೆ ಅಡುಗೆಗೆ ಬ್ರಾಹ್ಮಣ ಅಡುಗೆ ಯವರು ಬೇಕಾಗಿದ್ದಾರೆ. ಸಮಯ : ಬೆಳಗ್ಗೆ 6 ರಿಂದ 8, ಬ್ರೇಕ್ಫಾಸ್ಟ್ ಮತ್ತು ಲಂಚ್ ತಯಾರಿಸಬೇಕು. ಸದಸ್ಯರು :4 ( 2 ದೊಡ್ಡವರು,2 ಮಕ್ಕಳು ), ಮನೆ : ದೇರೆಬೈಲ್, ಕೊಂಚಾಡಿ, ನಾಗ ಕನ್ನಿಕಾ ಟೆಂಪಲ್ ಬಳಿ, ಮಂಗಳೂರು,
Cenq1156: ಸ್ಮಾರ್ಥ ರ ಮನೆಗೆ 1 ವರ್ಷದ ಮಗು ನೋಡಿಕೊಳ್ಳಲು ಸ್ಮಾರ್ಥ ಮಹಿಳೆ ಬೇಕಾಗಿದ್ದಾರೆ. ಸಮಯ : 9 am to 6 pm, ಮನೆ : ರಾಜಾಜಿನಗರ, ಅನನ್ಯ ಹಾಸ್ಪಿಟಲ್ ಬಳಿ.
Cenq1157: ಅಯ್ಯಂಗಾರ್ ಮನೆ ಅಡುಗೆ ಗೆ ಬ್ರಾಹ್ಮಣ ಅಡುಗೆಯವರು ಬೇಕಾಗಿದ್ದಾರೆ. ಮನೆ : ಬನಶಂಕರಿ 2ND ಸ್ಟೇಜ್, ಬಿ ಡಿ ಎ ಕಾಂಪ್ಲೆಕ್ಸ್ ಹತ್ತಿರ, ಸದಸ್ಯರು : 2 ದೊಡ್ಡವರು, 1 ಮಗು,
Cenq1158: ಸ್ಮಾರ್ಥ ರ ಮನೆಗೆ, ಮಹಿಳಾ ಸ್ಮಾರ್ಥ ಅಡುಗೆ ಯವರು ಬೇಕಾಗಿದ್ದಾರೆ. ಸದಸ್ಯರು : 2 ದೊಡ್ಡವರು, 1 ಮಗು, ಮನೆ : ದತ್ತಾತ್ರೇಯ ಟೆಂಪಲ್ ಬಳಿ, ಮಲ್ಲೇಶ್ವರಂ.
Cenq1159: ಮಕ್ಕಳನ್ನು ನೋಡಿಕೊಳ್ಳಲು ಸಸ್ಯಹಾರಿ ಪಂಗಡ ದ ಮಹಿಳೆ ಬೇಕಾಗಿದ್ದಾರೆ. ಮನೆ : ಜೆಪಿ ನಗರ, 7th ಫೇಸ್.
Cenq1160: ಸ್ಮಾರ್ಥ hk ಯವರ ಮನೆಯಲ್ಲೇ ಇದ್ದು 24hrs, ಬಾಣಂತಿ ಮಗು ನೋಡಿಕೊಳ್ಳಲು, ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಮನೆ : ಕೋಣನಕುಂಟೆ, ಬೆಂಗಳೂರು,
Cenq1161: ಸ್ಮಾರ್ಥ ರ ಮನೆಗೆ ಸ್ಮಾರ್ಥ ಅಡುಗೆಯವರು ಬೇಕಾಗಿದ್ದಾರೆ. ಮನೆ : RRNAGARA, ರ್ ರ್ ನಗರ, ಮನೆ ಸದಸ್ಯರು :4, ಪಾರ್ಟ್ ಟೈಮ್, can cook once a day.
Cenq1162: ಬ್ರಾಹ್ಮಣರ ಮನೆಗೆ ಬಾಣಂತಿ ಅಡುಗೆ, ಮಗು ಸ್ನಾನ, ನೋಡಿಕೊಳ್ಳುವವರು ಬೇಕಾಗಿದ್ದಾರೆ. ಮನೆ : ವಸಂತ ವಲ್ಲಭ ನಗರ, ಬೆಂಗಳೂರು.