Cenq1163:ಸ್ಮಾರ್ಥ hk ಮನೆಗೆ ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಮಗು ನೋಡಿಕೊಂಡು, ಅಡುಗೆ ಸಹಾಯ ಕ್ಕೆ ಬೇಕಾಗಿದ್ದಾರೆ. ಮನೆ ಸದಸ್ಯರು :4 ದೊಡ್ಡವರು, ಮನೆ : ಉತ್ತರಹಳ್ಳಿ,, ಸಮಯ : ಬೆಳಗ್ಗೆ ಯಿಂದ ಸಂಜೆ, ಕೊಡುವ ಅಂದಾಜು ಸಂಬಳ :15,000.
Cenq1164: ಸ್ಮಾರ್ಥ ಸಿರಿನಾಡು ಮನೆಗೆ ಸಸ್ಯಾಹಾರಿ ಪಂಗಡ ದ ಮಹಿಳೆ ಅಡುಗೆಗೆ ಬೇಕಾಗಿದ್ದಾರೆ. ಸಮಯ : ಬೆಳಗ್ಗೆ, ಸಂಜೆ. ಬೇಕಾದಲ್ಲಿ, (optional) ಒಬ್ಬರಿಗೆ ಉಳಿದುಕೊಳ್ಳಲು ಅವಕಾಶವಿದೆ. ಮನೆ : ಸಹಕಾರ ನಗರ.
Cenq1165: ಹೊಸತಾಗಿ ಶುರುವಾದ ಬ್ರಾಹ್ಮಣ ಮಹಿಳಾ ಕ್ಯಾಂಟೀನ್ ಗೆ ಸಸ್ಯಾಹಾರಿ ಪಂಗಡದ ಅಸಿಸ್ಟೆಂಟ್ ( ಸ್ತ್ರೀ / ಪುರುಷ ) ಅಡುಗೆಯವರು ಬೇಕಾಗಿದ್ದಾರೆ. ಅಲ್ಲೇ ಬಂದು ಉಳಿದುಕೊಳ್ಳಬೇಕು.
Cenq1166: ಬ್ರಾಹ್ಮಣ ಮಹಿಳಾ ಅಡುಗೆಯವರು ಬೇಕಾಗಿದ್ದಾರೆ. ಮನೆ : hsr layout, ಸಮಯ : 5am to 8am,
Cenq1167: ಬ್ರಾಹ್ಮಣ ಮಹಿಳಾ ಮಗು ಬಾಣಂತಿ, ಅಡುಗೆ ಸಹಾಯಕ್ಕೆ ಬೇಕಾಗಿದ್ದಾರೆ, ಮನೆ : ಸಂಗಮ್ ಸರ್ಕಲ್ ಬಳಿ, ಬನಶಂಕರಿ ಬಸ್ ಸ್ಟಾಪ್.
Cenq1168: Required Cook for preparing lunch and dinner, Brahmin Iyengar, near BSK 2nd stage Bda complex , 2 adults and a kid. ಅಯ್ಯಂಗಾರ್ ಮನೆಗೆ ಬ್ರಾಹ್ಮಣ ಅಡುಗೆ ಯವರು ಬೇಕಾಗಿದ್ದಾರೆ. ಮನೆ : ಬನಶಂಕರಿ 2nd ಸ್ಟೇಜ್, ಬಿ ಡಿ ಏ ಕಾಂಪ್ಲೆಕ್ಸ್ ಬಳಿ, ಸದಸ್ಯರು : 2 ದೊಡ್ಡವರು , 1 ಮಗು.