Cenq1169: Home cook for 2 members, Place: Girinagar, we need Brahmin female cook, We are Brahmins, madvas, Landmark is near Navachethana old age home or Girinagar police station. ಮಾಧ್ವ ರ ಮನೆಗೆ ಬ್ರಾಹ್ಮಣ ಅಡುಗೆಯವರು ಬೇಕಾಗಿದ್ದಾರೆ. ಮನೆ ಸದಸ್ಯರು :2, ಮನೆ : ಗಿರಿನಗರ, ನವಚೇತನ ಓಲ್ಡ್ ಏಜ್ ಹೋಮ್ ಹತ್ತಿರ/ ಪೊಲೀಸ್ ಸ್ಟೇಷನ ಬಳಿ.
REPOST: Cenq949: brahmin looking for any hindu veg caste female elderly caretaker cum cook for a brahmin house in poorna prajna layout. Timings: 24hrs, Members:2, ಯಾವುದೇ ಸಸ್ಯಾಹಾರಿ ಪಂಗಡ ದ ಮಹಿಳೆ, ಬ್ರಾಹ್ಮಣ ರ ಮನೆಗೆ ಬೇಕಾಗಿದ್ದಾರೆ. ಸಮಯ :24ಘಂಟೆ ಮನೆಯಲ್ಲಿ ಇರಬೇಕು. ಕೆಲಸ : ಅಡುಗೆ + ಹಿರಿಯ ಮಹಿಳೆ ಯ ಜೊತೆ ಇರಬೇಕು. ಮನೆ : ಪೂರ್ಣಪ್ರಜ್ಞಾ ಲೇಔಟ್, ಬೆಂಗಳೂರು. ಸದಸ್ಯರು :2.
Cenq1170: ತಮಿಳ್ ಬ್ರಾಹ್ಮಣ ಪರಿವಾರ ದವರ ಕ್ಷೇತ್ರ ದರ್ಶನದ ಪ್ರಯುಕ್ತ, ಈ ಕೆಳಗಿನ ದಿನದಂದು “ಬ್ರಾಹ್ಮಣರು ನಡೆಸುವ” ಕೆಟರಿಂಗ್ ವ್ಯವಸ್ಥೆ ಬೇಕಾಗಿದೆ. 30th oct breakfast at Udupi. Lunch at kollur. Dinner at Sringeri. 31st b/f, lunch at Sringeri. 1st Nov – b/f lunch dinner at dharmasthala.