Jobs: 04 Nov 2022

Cenq1197: ಸ್ಮಾರ್ಥ ರ ಮನೆಗೆ ಬಂದು ತಿಂಡಿ, ಅಡುಗೆ ಅಡುಗೆ ಮಾಡಿಕೊಡಲು ಸಸ್ಯಹಾರಿ ಪಂಗಡ ದ ಮಹಿಳೆ ಬೇಕಾಗಿದ್ದಾರೆ. ಸಂಜೆ ಅಡುಗೆ ಸಹಾಯಕ್ಕೂ ಬೇಕಾಗಿದೆ. ಮನೆ : ಹುಳಿಮಾವು, ರಾಯರ ಮಠದ ಬಳಿ, ಮನೆ ಸದಸ್ಯರು :3, ಭಾಷೆ : ಕನ್ನಡ
 



*Members only can view details.

Cenq1198: ಬ್ರಾಹ್ಮಣ ಅಡುಗೆಯವರು ಅಥವಾ ಮನೆಗೆ ತಲುಪಿಸುವ ಬ್ರಾಹ್ಮಣರ ಫುಡ್ ಬಾಕ್ಸ್ ಹೋಮ್ ಡೆಲಿವರಿ ಕೊಡುವ ವ್ಯವಸ್ಥೆ ಬೇಕಾಗಿದೆ. ಮನೆ : ಕುಂದನ ಹಳ್ಳಿ,ಮಾರತ್ ಹಳ್ಳಿ, ಸಾಯಿ ಬಾಬಾ ಟೆಂಪಲ್ ಬಳಿ. ಭಾಷೆ : ತೆಲುಗು, ಮನೆ ಸದಸ್ಯರು : 2,
 



*Members only can view details.