Jobs: 05 Nov 2022

Cenq1199: ಶಿವಳ್ಳಿ ಉಡುಪಿ ಬ್ರಾಹ್ಮಣರ ಮನೆಗೆ 2 ವರ್ಷದ ಮಗು ನೋಡಿಕೊಳ್ಳಲು ಸಸ್ಯಾಹಾರಿ ಸಮುದಾಯದ ಮಹಿಳೆ ಬೇಕಾಗಿದ್ದಾರೆ. ಮನೆ : ಅರೆಕೆರೆ ಸಮಯ : 9:30am to 6:30 pm.
 



*Members only can view details.

Cenq1200: ಮನೆಯಲ್ಲೇ ಇದ್ದು 24hrs ಅಡುಗೆ ಸಹಾಯಕ್ಕೆ ಬ್ರಾಹ್ಮಣ / ಸಸ್ಯಾಹಾರಿ ಪಂಗಡ ದ ಮಹಿಳೆ ಬೇಕಾಗಿದ್ದಾರೆ. ಮನೆ : ಹೆಣ್ಣೂರ್.
 



*Members only can view details.

Cenq1201: ತೆಲುಗು ಮನೆ ಅಡುಗೆ ಸಹಾಯಕ್ಕೆ ಚೆನ್ನಾಗಿ ಅಡುಗೆ ಬಲ್ಲ ಸಸ್ಯಾಹಾರಿ ಪಂಗಡದ ಮಹಿಳೆ ಬೇಕಾಗಿದ್ದಾರೆ. ಮನೆ : HSR ಲೇಔಟ್, ಮನೆ ಸದಸ್ಯರು :2 ಮತ್ತು 2 ಅಸಿಸ್ಟೆಂಟ್.
 



*Members only can view details.

Cenq1202 : ಬ್ರಾಹ್ಮಣರ ಮನೆಗೆ ಮಗು ನೋಡಿಕೊಂಡು ಅಡುಗೆ ಗೆ ಬ್ರಾಹ್ಮಣ / ಸಸ್ಯಾಹಾರಿ ಪಂಗಡ ದವರು ಬೇಕಾಗಿದ್ದಾರೆ. ಪ್ಲೇಸ್ :Beml Layout, Brookfield, 8th Main, 2nd cross, Bangalore. Nearest Landmark – Behind Vera fitness, Number of family members – 2 + kid, Work – Cooking & kid care, 10am to 7pm,
 



*Members only can view details.