Cenq1205: 7ತಿಂಗಳು ತುಂಬಿದ ಮಹಿಳೆ ಯನ್ನು ನೋಡಿಕೊಳ್ಳಲು ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಮನೆ : ಕ್ಯಾಲಿಫೋರ್ನಿಯಾ, ಅಮೇರಿಕಾ, ವೀಸಾ ಇದ್ದವರು ಬೇಕಾಗಿದೆ.
Cenq1206: Nagartas / arya vaishyas ನಾಗರ್ಥ ವೈಷ್ಯರ ಮನೆಯ ಅಡುಗೆಗೆ ಸಸ್ಯಾಹಾರಿ ಪಂಗಡದ ಮಹಿಳೆ ಬೇಕಾಗಿದ್ದಾರೆ. ಮನೆ : ಬಿಟಿಮ್ ಲೇಔಟ್, ಗೊತ್ತಿರುವ ಭಾಷೆಗಳು : ಕನ್ನಡ, ತಮಿಳ್, ಇಂಗ್ಲಿಷ್.
Cenq1207 : Required baby care taker Iyengar or Iyer, Location: thiruvanmiyur Chennai, Thiruvanmiyur rto backside, Thiruvalluvar Nagar. ಅಯ್ಯಂಗಾರ್ ಮನೆಗೆ ಮಗು ನೋಡಿ ಕೊಳ್ಳಲು ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಮನೆ : ಚೆನ್ನೈ, ತಿರುವಾನಂಮಿಯೂರ್, ತಿರುವಳ್ಳುವಾರ ನಗರ, ರ್ ಟಿ ಒ ಆಫೀಸ್ ಹಿಂಭಾಗ.
Cenq1208:ಸ್ಮಾರ್ಥ ಬ್ರಾಹ್ಮಣ ರ ಅಡುಗೆಗೆ ಸ್ಮಾರ್ಥ ಮಹಿಳೆ / ಪುರುಷ ಬೇಕಾಗಿದ್ದಾರೆ. ಮನೆ : ಬಸವೇಶ್ವರ ನಗರ, ಶಂಕರ ಮಠ ರೋಡ್, ಮೋದಿ eye ಹಾಸ್ಪಿಟಲ್ ಬಳಿ, ಮನೆ ಸದಸ್ಯರು : 6, ಸಮಯ : ಬೆಳಗ್ಗೆ 8 ರಿಂದ 10, ಅವಧಿ : ಪರ್ಮನೆಂಟ್, ಎಲ್ಲಾ ದಕ್ಷಿಣ ಭಾರತದ ಅಡುಗೆ ತಿನಿಸು ಮಾಡಲು ಬಲ್ಲವರಾಗಿರಬೇಕು, ಸಂಬಳ : ಆಕರ್ಷಕ ವಾಗಿರುತ್ತದೆ. Smartha home cook required. Home members: 6, Location : Modi eye hospital Basaveshwara nagara near Shankar mutt road, near modi eye hospital, bengaluru,