Cenq1209: ಬ್ರಾಹ್ಮಣ ರ ಮನೆಗೆ ಬ್ರಾಹ್ಮಣ ಮಹಿಳೆ ಹಿರಿಯ ಮಹಿಳೆ ಯನ್ನು ನೋಡಿಕೊಳ್ಳಲು ಬೇಕಾಗಿದೆ. ಅಡುಗೆ ಮಾಡಬೇಕಿಲ್ಲ, ಸಹಾಯಕ್ಕೆ ಮತ್ತು ಬಡಿಸಲು ಬೇಕಾಗಿದ್ದಾರೆ. ಸಮಯ : ಬೆಳಗ್ಗೆ ಯಿಂದ ಸಂಜೆ, ತಿಂಗಳಲ್ಲಿ ಯಾವುದೇ 2 ದಿನ 24 ಘಂಟೆ ಇರಬೇಕು. ಮನೆ ಸದಸ್ಯರು :5, ಮನೆ : ಉತ್ತರಹಳ್ಳಿ, ಕೊಡುವ ಅಂದಾಜು ಸಂಬಳ : 12,000ರೂಪಾಯಿ,
Cenq1210: ಮುಲಕನಾಡು ಬ್ರಾಹ್ಮಣರ 10 ತಿಂಗಳ ಮಗು ನೋಡಿಕೊಳ್ಳಲು, ಊಟ ತಿನ್ನಿಸಲು ಆಟ ಆಡಿಸಿ ಕೊಂಡು, ಇರಲು ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಭಾಷೆ : ಕನ್ನಡ, ಸಮಯ : 9:30am ಯಿಂದ ಸಂಜೆ 6. ಮನೆ : ಬಾಗಲೂರ್ ರೋಡ್, ಮ್ಯಾಕ್ಸ್ ಷೋರೂಮ್ ಹತ್ತಿರ, ಹೊಸೂರ್. ಕೊಡುವ ಅಂದಾಜು ಸಂಬಳ :15k