About Us

We are operating with all connecting branches of brahmana sangha with agents from all distinct regions of Karnataka. ಎಲ್ಲಾ ಬ್ರಾಹ್ಮಣ ಸಂಘವನ್ನು ಕನೆಕ್ಟ್ ಮಾಡಿ, ಎಜೆಂಟ್ ಮೂಲಕ ಬೇಕಾದ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.


Our services


1. Service providers | ಸೇವೆ ಒದಗಿಸುವವರು

Pandits / Poojaris / Purohits / Acharyas / Shastrys / Brahmanarthas for pitru karyas are available. ಹೋಮ, ಪೂಜೆಗೆ ಪುರೋಹಿತರು, ಪಂಡಿತರು, ಶಾಸ್ತ್ರಿಗಳು, ಪೂಜಾರಿಗಳು, ಆಚಾರ್ಯರು, ಬ್ರಾಹ್ಮಣಾರ್ಥರು ಪಿತೃ ಕಾರ್ಯಕ್ಕೆ ಸಿಗುತ್ತಾರೆ / Festival and function cooks ( main cooks / Assistant cooks) are available, ಫೂಜೆ /ದಾನ / ಶ್ರಾಧ್ಹ / ಮಾಸಿಕ / ವರ್ಷಾಂತಿಕದ ದಿನ ಬ್ರಾಹ್ಮಣ ಮುತ್ತೈದೆಯರು, ಬ್ರಾಹ್ಮಣಾರ್ಥರು ಸಿಗುತ್ತಾರೆ, ಬ್ರಾಹ್ಮಣ ಮನೆ ಅಡುಗೆಯವರು ಸಿಗುತ್ತಾರೆ, Home cooks are available (clay pot cooking / Madi pure cooking ಮಡಿ ಅಡುಗೆ / naivedhya cooking ನೈವೇಧ್ಯ ಅಡುಗೆ / ಸಾಂಭಾರ್ / ಚಟ್ನಿ Powder / charcoal ijjalu cooking ಇದ್ದಿಲು ಅಡುಗೆ / Soude ole cooking ಕಟ್ಟಿಗೆ ಅಡುಗೆ), New born Baby ಜನಿಸಿದ ಮಗುವಿನ ಆರೈಕೆ, bananti ಬಾಣಂತಿ care taker / home Pooja assistant, Grupravesha cooks and assistants / Housewarming cooks and assistants / Wedding cooks and assistants/ Maduve cooks and assistants / brahmin restaurants / hotel), cowdung madi, ನಿತ್ಯ ಮಡಿಯಲ್ಲಿ ಪೂಜಾ ಸಹಾಯಕರು, ನಿತ್ಯ ಮಡಿಯಲ್ಲಿ ಊಟ ಬಡಿಸುವ ಸಹಾಯಕರು, ಮಡಿ ಪೂಜೆಗೆ ಬಾವಿಯ ನೀರು well water ತರುವುದು, ಗೋಮಯ ಶುದ್ಧಿಕರಣ, short term / long term), elderly care taker, diet food preparation, ಹಿರಿಯರ ಆರೈಕೆ, ಶುಶ್ರೂಷೆ, ಪಥ್ಯ ಆಹಾರ ಮಾಡುವಿಕೆ | ಕ್ರೋಶಾ ಸಾರಿ ಕುಚ್ಚು | ಬೀಡ್ಸ್ ಡಿಸೈನ್ | ಅಡುಗೆ ಮನೆ ಮಡಿಯಲ್ಲಿ ದುರಸ್ತಿ ಕೆಲಸ (Plumbing, Construction, Painting), ಪೂಜೆ ಕೋಣೆ ಮಡಿಯಲ್ಲಿ ನಿರ್ಮಾಣದ ಕೆಲಸ (Construction, Painting), ಮನೆಗೆ ಬಂದು ಸರ್ವಿಸ್ ಕೊಡುವ ಕ್ಷೌರಿಕ (Hair cutting service at home ಶಿಖೆ / ಜುಟ್ಟು / ಅಗ್ರಶಿಖೆ ಮತ್ತು ಪೃಷ್ಠ ಶಿಖೆ ), Drivers / ಚಾಲಕರು.
Service Provider’s list


2. Online or offline classes

View details

3. Jobs

Registration: View details

4. Matrimonial services ವರ-ವಧು ಅನ್ವೇಷಣೆ

View profiles | Online Registration | Login link

5. Mangalore Temple Tours and guides


View details

6. Rental Homes / Accommodation

View details