Ag-799 : Purohits required for conducting Shraddha anniversary

Ag-799: 2ನೇ ಶ್ರಾದ್ದ್ ಆನಿವರ್ಸರಿ ಮಾಡಲು, ಶುಕ್ಲ ಯಜುರ್ವೇದಿಯ, ಶುದ್ಧ ಮೂಲ ವೇದವನ್ನು; ಅನುಸರಿಸುವ, ಹಾಗೂ ಮುಂದುವರಿಸುತ್ತಿರುವ ಪುರೋಹಿತರು ಬೇಕಾಗಿದ್ದಾರೆ, date : ಮೇ 15. Place : ಕೋರಮಂಗಲ, ಭಾಷೆ : ಹಿಂದಿ, ಪಹರಿ, ನೇಪಾಳಿ, ಹಾಗೂ ಕನ್ನಡ, ತಮಿಳ್, ಮಲಯಾಳಂ ಶುಕ್ಲ ಯಜುರ್ವೇದ ಶಾಖೆ ಯವರು ಆಗಬಹುದು. ಕುಮೌನಿ ಪುರೋಹಿತರು, ಮತ್ತು ಅವರ ಮಡದಿ ಪುಣ್ಯ ಸಂಪಾದನೆಯಲ್ಲಿ ತೊಡಗಿರುವವರು ಆದ್ಯತೆ.