Home cook jobs – 01 Sep 2022

REPOST: Cenq831: ಯಾವುದೇ ಸಸ್ಯಾಹಾರಿ ಪಂಗಡದ ( ಬ್ರಾಹ್ಮಣ / ಲಿಂಗಾಯತ / ವೈಷ್ಯ ) ಮಹಿಳೆ, ಬ್ರಾಹ್ಮಣ ರ ಮನೆ ಅಡುಗೆ ಸಹಾಯ ಕ್ಕೆ ಬೇಕಾಗಿದ್ದಾರೆ. ಸದಸ್ಯರು :6 ಜನ. ಸಮಯ : ಬೆಳಗ್ಗೆ 7 ಗಂಟೆ ಯಿಂದ 9 ಗಂಟೆ. ಮನೆ : ವಿಲ್ಸನ್ ಗಾರ್ಡರ್ನ್. lingayat / brahmin home cook required. Place: wilson garden, timings: 7am (2hours ), members:5 or 6.
 



*Members only can view details.

Cenq1043: ಹಿರಿಯ 88yr ಮಹಿಳೆಯನ್ನು ನೋಡಿಕೊಳ್ಳುವ ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. Place: malleshwaram
 



*Members only can view details.

Cenq1044: ಮಾಧ್ವ ಮನೆಯ ಮಧ್ಯಾಹ್ಮ ದ ಅಡಿಗೆ ತಯಾರಿಸಲು (11ಗಂಟೆ )ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಸದಸ್ಯರು :2, ಮನೆ : ಚಿಕ್ಕಲಸಂಧ್ರ, ಕೊಡುವ ಸಂಬಳ :4,000rs.
 



Cenq1045: ಕನ್ನಡ ಮಾಧ್ವ ಮನೆಯ ಅಡುಗೆ ಬ್ರೇಕ್ಫಾಸ್ಟ್ ಸಿದ್ದ ಪಡಿಸಲು ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಮನೆ : ಕತ್ರಿಗುಪ್ಪೆ, ಸಮಯ : ಬೆಳಗ್ಗೆ :8 ಘಂಟೆ. ಸದಸ್ಯರು :4
 



*Members only can view details.