Home cook jobs – 02 Sep 2022

Cenq1046: 50 ವರ್ಷದ ಮೇಲಿನ ಮಹಿಳೆ, 9 ತಿಂಗಳ boy ಮಗು ನೋಡಿಕೊಳ್ಳಲು ಬೇಕಾಗಿದ್ದಾರೆ. ಮನೆ : ಸಂಜಯ್ ನಗರ, ವೈಭವ್ ಟಾಕೀಸ್ ಬಳಿ, ಭಾಷೆ : ಹಿಂದಿ.
 



*Members only can view details.

Cenq1047:ಮಹಿಳಾ ಸಸ್ಯಾಹಾರಿ ಪಂಗಡ ದ ಮನೆ ಅಡುಗೆ ಯವರು ಅಯ್ಯಂಗಾರ್ ಬೇಕಾಗಿದ್ದಾರೆ, ಮನೆ : ದೇವನಹಳ್ಳಿ ಬಸ್ ಸ್ಟಾಂಡ್ ಬಳಿ, ಸದಸ್ಯರು :6,
 



*Members only can view details.

Cenq1048: ಬ್ರಾಹ್ಮಣ ಅಡುಗೆಯವರು ಉಡುಪಿ ಹೋಟೆಲ್ ಗೆ ಬೇಕಾಗಿದ್ದಾರೆ.
 



*Members only can view details.

Cenq1049: ಮಹಿಳಾ ಅಯ್ಯಂಗಾರ್ /ಅಯ್ಯರ್ ಮಹಿಳೆ ಅಡುಗೆ ಗೆ ಬೇಕಾಗಿದ್ದಾರೆ. ಸದಸ್ಯರು :2, ಸಮಯ : 8am to 5pm. ಮನೆ : ಕೆಂಗೇರಿ, ಧೀಕ್ಷಾ ಕಾಲೇಜು ಬಳಿ.
 



*Members only can view details.