Home cook jobs: 03 Sep 2022

Cenq1050: ಆರ್ಯ ವೈಷ್ಯ ರ ಮನೆಗೆ ಸಸ್ಯಾಹಾರಿ ಪಂಗಡ ದ ( ಬ್ರಾಹ್ಮಣ / ಲಿಂಗಾಯತ / ವೈಷ್ಯ / ಜೈನ ) ಮಹಿಳೆ ಅಡುಗೆಗೆ ಬೇಕಾಗಿದ್ದಾರೆ. ಮನೆ : ags ಲೇಔಟ್ , ಇಟ್ಟಮಡು , ಸದಸ್ಯರು :4, ಸಮಯ : ಬೆಳಗ್ಗೆ 7am ಯಿಂದ 9am,
 



*Members only can view details.

Cenq1051: ಅನಂತ ಚತುರ್ದಶಿ ಪ್ರಯುಕ್ತ ಸ್ಮಾರ್ಥ ರ ಮನೆಗೆ ಬಂದು ಹಬ್ಬದ ಅಡುಗೆ ಮಾಡಲು ಬ್ರಾಹ್ಮಣ ಪುರುಷ /ಸ್ತ್ರೀ ಬೇಕಾಗಿದ್ದಾರೆ. ಮನೆ : ದೇವಯ್ಯ ಪಾರ್ಕ್, ಗೆಸ್ಟ್ : 10 ರಿಂದ 12. Date: 8/9 ಸೆಪ್ಟೆಂಬರ್ 22.
 



*Members only can view details.

Cenq1052: ಸ್ಮಾರ್ಥ ರ ಮನೆಯಲ್ಲೇ ಇದ್ದುಕೊಂಡು ಹಿರಿಯ ಮಹಿಳೆ ಯನ್ನು ನೋಡಿಕೊಂಡು, ಅಡುಗೆ ಸಹಕರಿಸಲು ಬ್ರಾಹ್ಮಣ ಮಹಿಳೆ ಬೇಕಾಗಿದೆ. ಮನೆ : ತ್ಯಾಗರಾಜ್ ನಗರ, ವೆಂಕಟರಮಣ ದೇವಾಲಯದ ಬಳಿ, ಕೊಡುವ ಅಂದಾಜು ಸಂಬಳ :15k to 17k, ಮನೆ ಸದಸ್ಯರು : 3.
 



*Members only can view details.

REPOST: Cenq1031: ಮನೆ ಅಡುಗೆಗೆ ಯಾವುದೇ ಸಸ್ಯಾಹಾರಿ ಮಹಿಳೆ ಅಡುಗೆಗೆ ಬೇಕಾಗಿದ್ದಾರೆ. ಮನೆ : ಹೂಡಿ, ಸಮಯ : ಬೆಳಗ್ಗೆ 7 ಅಥವಾ 8.
 



*Members only can view details.

Cenq1053: ಮಾಧ್ವ ಮಹಿಳೆ ಅಡುಗೆ ಗೆ ಬೇಕಾಗಿದ್ದಾರೆ. ಮನೆ : ಚಾಮರಾಜಪೇಟೆ, ಸಮಯ : 9am to 11am.
ಸದಸ್ಯರು :2.
 



*Members only can view details.

REPOST: Cenq1023: Requirement : Brahmin cook in Gottigere area for 2 people – lunch and dinner. ಬ್ರಾಹ್ಮಣ ಅಡುಗೆ ಯವರು ಮಧ್ಯಾಹ್ನ ಮತ್ತು ರಾತ್ರಿ ಗೆ ಬೇಕಾಗಿದ್ದಾರೆ. ಮನೆ : ಗೊಟ್ಟಿಗೆರೆ, ಬೆಂಗಳೂರು. ಮನೆ ಸದಸ್ಯರು :2.
 



*Members only can view details.