Cenq1039: ಮನೆಯಲ್ಲೇ ಇದ್ದು ಹಿರಿಯ 87 ವರ್ಷದ ಮಹಿಳೆಯನ್ನು ನೋಡಿಕೊಳ್ಳಲು ಮತ್ತು ಅಡುಗೆ ಮಾಡಿಕೊಡಲು, ಯಾವುದೇ ಸಸ್ಯಾಹಾರಿ ಪಂಗಡದ ಮಹಿಳೆ ಬೇಕಾಗಿದ್ದಾರೆ. ಮನೆ : ಜಯನಗರ 4th ಬ್ಲಾಕ್, ಸದಸ್ಯರು :1.
Cenq1040: ಬ್ರಾಹ್ಮಣ ಅಡುಗೆಯವರು ಮಾಧ್ವ ರ ಮನೆಗೆ ಬೇಕಾಗಿದ್ದಾರೆ. ಬೆಳಗ್ಗೆ 6ರಿಂದ ಸಂಜೆ 6ರ ತನಕ. ಮನೆ : ಇಲೆಕ್ಟ್ರಾನಿಕ್ ಸಿಟಿ ಫೇಸ್ 2., ಟೆಕ್ ಮಹಿಂದ್ರಾ ಸಮೀಪ.
Cenq1041 : ಮನೆ ಅಡುಗೆಗೆ ಯಾವುದೇ ಸಸ್ಯಾಹಾರಿ ಪಂಗಡದ ಮಹಿಳೆ ಬೇಕಾಗಿದ್ದಾರೆ. ಸದಸ್ಯರು : 4 ದೊಡ್ಡವರು, 1 ಮಗು, ಮನೆ : ಎಚ್ ಆರ್ ಬಿ ಆರ್ ಲೇಔಟ್, 7ತ್ ಬಿ ಮೇನ್ ರೋಡ್.
Cenq1042: ಆಫೀಸ್ ಡೇ ಜಾಬ್ ಗೆ 10th/ 12th/ಡಿಗ್ರಿ ಪಾಸ್ ಆದ (2020 – 2022 passout ), ಫೀಮೇಲ್ ಬೇಕಾಗಿದ್ದಾರೆ. ಕೆಲಸ : ಪ್ರಾಡಕ್ಟ್ ಆರ್ಡರ್ ಪ್ರೋಸೆಸ್ಸಿಂಗ್, ಇಂಗ್ಲಿಷ್ ಮೀಡಿಯಂ ಅಲ್ಲಿ ಓದಿರಬೇಕು. ಸಂಬಳ : ಅರ್ಹತೆಯ ಮೇಲೆ 6,000 ದಿಂದ 10,000 ವರೆಗೆ. ಅಡ್ರೆಸ್ : ಗೊಟ್ಟಿಗೆರೆ.