Home cooking and care taking jobs – 29 Aug 2022

Cenq1033: ಬ್ರಾಹ್ಮಣ ಮಹಿಳಾ ಅಡುಗೆ ಯವರು ತಮಿಳ ಅಯ್ಯರ್ ಮನೆಗೆ ಬೇಕಾಗಿದ್ದಾರೆ. ಮನೆ : ಜಯ ನಗರ 4ನೆ t block, 20ನೆ ಮೇನ್, ಸಂಜಯಗಾಂಧಿ ಹಾಸ್ಪಿಟಲ್ ಸಮೀಪ, ಸದಸ್ಯರು :2,
 



*Members only can view details.

Cenq1034: ಬ್ರಾಹ್ಮಣ ಅಡುಗೆ ಯವರು ಬೇಕಾಗಿದ್ದಾರೆ. ಸಮಯ : 6:30am-11:30am, ಮನೆ : ಇಂದಿರಾನಗರ :2nd ಸ್ಟೇಜ್, 6th ಮೇನ್. We are looking for a Brahmin home cook at indiranagar for a brahmin family. Preferred timing every week day, 6:30am-11:30am, address: Indiranagar II Stage, home members: 3 (all the year)
 



*Members only can view details.

Cenq1035: ಮಹಿಳಾ ಸಸ್ಯಹಾರಿ ಅಡುಗೆ ಯವರು ಸ್ಮಾರ್ಥ ಬ್ರಾಹ್ಮಣ ರ ಮನೆಗೆ ಬ್ರೇಕ್ಫಾಸ್ಟ್ಬೇ + ಲಂಚ್, ತಯಾರಿಸಲು ಬೇಕಾಗಿದ್ದಾರೆ. ಸದಸ್ಯರು :6 ದೊಡ್ಡವರು,2 ಮಕ್ಕಳು. ಮನೆ : ತಲಘಟ್ಟಪುರ, ಪೊಲೀಸ್ ಸ್ಟೇಷನ್ ಬಳಿ, 1km ದೂರದಲ್ಲಿ ಮೆಟ್ರೋ ಸ್ಟೇಷನ್ ಇದೆ.
 



*Members only can view details.

Cenq1036: ಮಹಿಳಾ ಸಸ್ಯಹಾರಿ ಅಡುಗೆ ಯವರು ಹವ್ಯಕರ ಮನೆಗೆ ಬೇಕಾಗಿದ್ದಾರೆ. ಸಂಜೆ 4 ರ ನಂತರ ಅಥವಾ ಬೆಳಗ್ಗೆ 7am. ಮನೆ : ಇಂದಿರಾನಗರ / ದೊಮಲೂರು.
 



*Members only can view details.

Cenq1037:
ಮಹಿಳಾ ಸಸ್ಯಹಾರಿ ಅಡುಗೆ ಯವರು ಸ್ಮಾರ್ಥ ಬ್ರಾಹ್ಮಣರ ಮನೆಗೆ ಬೇಕಾಗಿದ್ದಾರೆ. ಸಮಯ : 8 am, ಸದಸ್ಯರು :3, ಮನೆ : RR ನಗರ, ಗೋಪಾಲ ಮಾಲ್ ಆರ್ಚ್ ಬಳಿ.
Need a home cook in Rr nagar
Smartha, timings before 8 in the morning,
Members are 3, Near RRnagar arch gopalan mall.
 



*Members only can view details.

Cenq1038: ಬ್ರಾಹ್ಮಣ ಅಡುಗೆ ಯವರು ಬೇಕಾಗಿದ್ದಾರೆ. ಸಮಯ : ಪ್ರತಿ ದಿನ 2.5 ಗಂಟೆ. ಮನೆ : ಗಿರಿನಗರ ರಾಘವೇಂದ್ರ ಸ್ವಾಮಿ ಮಠದ ಹಿಂಬದಿ.
Looking for a home cook for 2.5 hours every day. Brahmin – Madhwa/Smartha or Iyengar, place: Girinagar behind raghavendra Swamy mutt
 



*Members only can view details.