Job: 13 Sep 2022

Cenq1072 : ಬ್ರಾಹ್ಮಣ ರ ಮನೆಗೆ, 5 ತಿಂಗಳ ಅವಳಿ ಮಕ್ಕಳನ್ನು ನೋಡಿಕೊಳ್ಳಲು ಮಹಿಳೆಯರು ಬೇಕಾಗಿದ್ದಾರೆ. ಕನಿಷ್ಠ 3 ತಿಂಗಳು ಬೇಕಾಗಬಹುದು. ಸ್ಥಳ: ಮಾವಿನಕೊಪ್ಪ. ಶಿರಸಿಯಿಂದ 12km.
 



*Members only can view details.

 
Cenq1073: ಬ್ರಾಹ್ಮಣ ರ ಮನೆಗೆ, ಅಡುಗೆ ಗೆ ಮಹಿಳೆ ಬೇಕಾಗಿದ್ದಾರೆ. ಸಮಯ : ಬೆಳಗ್ಗೆ ಬ್ರೇಕ್ಫಾಸ್ಟ್ & ಲಂಚ್ ತಯಾರಿಸಬೇಕಾಗಿದೆ. ಮನೆ: ನಾಗಾರ್ಜುನ ಪ್ರೇಮಿಯರ್ ಅ ಪಾರ್ಟ್ಮೆಂಟ್, ಜೆಪಿ ನಗರ 6ತ್ ಫೇಸ್, ಆ ಫ್ಲಾಟ್ ನಲ್ಲಿ 3 ಅಥವಾ 4 ಮನೆಗಳು ಸಿಗುವ ಸಾಧ್ಯತೆ ಇದೆ.
 


*Members only can view details.