Cenq1077: ತಮಿಳ್ ಅಯ್ಯರ್ ಮನೆ ಅಡುಗೆಗೆ ಬೇಕಾಗಿದ್ದಾರೆ. ಮನೆ : ಮಂಜುನಾಥ್ ನಗರ, ಮೋದಿ ಹಾಸ್ಪಿಟಲ್ ರೋಡ್. ಸದಸ್ಯರು :2
Cenq1078: ತೆಲುಗು ಬ್ರಾಹ್ಮಣ ರ ಮನೆಗೆ ಕೇಟರಿಂಗ್ ಬೇಕಾಗಿದ್ದಾರೆ, ಗೆಸ್ಟ್ :15. ದಿನಾಂಕ : october 15, occasion : ರುದ್ರಾಭಿಷೇಕ, ಮನೆ :ಸೀಗೆ ಹಳ್ಳಿ , ಕಾಡುಗೋಡಿ
Cenq1079: Looking for a baby care live-in or 10hrs in sanjay nagar and a house maid , cook in Jayanagar, ಯಾವುದೇ ಹಿಂದೂ ಪಂಗಡ ದ ಮಹಿಳೆ ಬೇಕಾಗಿದ್ದಾರೆ.
1. ಸಂಜಯ ನಗರ : ಮನೆ ಯಲ್ಲೇ ಇದ್ದು ಅಥವಾ 10 ಘಂಟೆ ಸಮಯ, ಮಗು ನೋಡಿಕೊಂಡು, ಮನೆ ಕೆಲಸ ಮಾಡಬೇಕಿದೆ.
2. ಜಯನಗರ : ಅಡುಗೆ ಕೆಲಸ.
Cenq1080: ಜೋಳದ ರೊಟ್ಟಿ / ಅಡುಗೆ ಮಾಡಬಲ್ಲ ಸಸ್ಯಾಹಾರಿ ಮಹಿಳೆ ಬೇಕಾಗಿದ್ದಾರೆ. ಮನೆ : ಗಾಯತ್ರಿ ನಗರ,
Cenq1081: ಬ್ರಾಹ್ಮಣ ಮನೆ ಗೆ ಅಡುಗೆಗೆ ಬೇಕಾಗಿದ್ದಾರೆ. ಯಲಹಂಕ ಪೊಲೀಸ್ಸ ಸ್ಟೇಷನ್ ನಿಂದ 4km ಇದೆ. ಸದಸ್ಯರು : 5, ಮನೆ : ಯೆಲಹಂಕ,
Cenq1082: ಗೌಡ ಸಾರಸ್ವತ ಬ್ರಾಹ್ಮಣ (gsb) ಕೊಂಕಣಿ ಮಹಿಳೆ ಅಡುಗೆ ಗೆ ಬೇಕಾಗಿದ್ದಾರೆ. ಸದಸ್ಯರು :3, ಮನೆ : jp nagar 7th phase.