Job: 22 Sep 22

Cenq1094: ಯಾವುದೇ ಸಸ್ಯಾಹಾರಿ ಪಂಗಡ ದ ಮಹಿಳೆ ಬೇಕಾಗಿದ್ದಾರೆ. ಕೆಲಸ : 1ವರ್ಷದ ಮಗು ನೋಡಿಕೊಳ್ಳು ವ ಕೆಲಸ, ಮನೆ : ಹೆಬ್ಬಾಳ
 



*Members only can view details.

Cenq1095: ಮಾಧ್ವರ ಮನೆಯ ಜನಿಸಿದ ಮಗುವಿನ ಆರೈಕೆ, ಬಾಣಂತಿ, ಅಡುಗೆ ಕೆಲಸ ಕ್ಕೆ ಸಸ್ಯಾಹಾರಿ ಮಹಿಳೆ ಬೇಕಾಗಿದ್ದಾರೆ. ಮನೆ : ರಾಜರಾಜೇಶ್ವರಿ ನಗರ. ಗೊತ್ತಿರುವ ಭಾಷೆ : ತುಳು, ಕನ್ನಡ, ತೆಲುಗು, ತಮಿಳ್. ಮನೆ ಸದಸ್ಯರು : 5
 



*Members only can view details.

Cenq1096: ಶಿವಳ್ಳಿ ತುಳು ಬ್ರಾಹ್ಮಣರ ಮನೆಗೆ ಹಿರಿಯ ಮಹಿಳೆಯನ್ನು (50kg), ಬೆಳಗ್ಗೆ 11ರಿಂದ ಸಂಜೆ 6ರ ತನಕ ಪೇಷಂಟ್ ನೋಡಿಕೊಳ್ಳಲು ಯಾವುದೇ ಪಂಗಡ ದ ಮಹಿಳೆ ಬೇಕಾಗಿದ್ದಾರೆ. ಮನೆ : ಬಾಗಲಕುಂಟೆ, ಬೆಂಗಳೂರು, ಕೆಲಸ :1) ಸ್ನಾನ, ಡೈಪೆರ್ ಬದಲಾವಣೆ, 2) ಮಲಗಿಸುವುದು, ಮಲಗಿದಾಗ ಬೀಳದ ಹಾಗೆ ನೋಡಿಕೊಳ್ಳುವುದು, ಮಗುವಿನ ತರಾ ನೋಡಿಕೊಳ್ಳಬೇಕಾಗುತ್ತದೆ, 3) ಸ್ವಲ್ಪ ವ್ಯಾಯಾಮ ಮಾಡಿಸುವುದು. 4) ಕಾಳಜಿ ಉಳ್ಳ , ಸಹೃದಯ ವಂತವರು ಆಗಿರಬೇಕು. ತುಳು ಭಾಷೆ ಬಲ್ಲವರಿಗೆ ಮೊದಲ ಆಧ್ಯತೆ.
 



*Members only can view details.

Cenq1097: ಮಾಧ್ವರ ಮನೆಗೆ ಅಡುಗೆ ಮಾಡುತ್ತಾ 8 ತಿಂಗಳ ಕೂಸು ನೋಡಿಕೊಳ್ಳುವ ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಸಮಯ : ಬೆಳಗ್ಗೆ ಯಿಂದ ಸಂಜೆ.
 



*Members only can view details.

Cenq1098: ಬ್ರಾಹ್ಮಣ ಮಹಿಳಾ ಅಡುಗೆಯ ವರು ಬೇಕಾಗಿದ್ದಾರೆ. ಸಮಯ : ಬೆಳಗ್ಗೆ ಯಿಂದ ಸಂಜೆ ಯವರೆಗೆ. ಮನೆ : ಶ್ರೀರಾಮ್ ಪುರ ಮೆಟ್ರೋ ಸ್ಟೇಷನ್ ಬಳಿ,
 



*Members only can view details.

Cenq1099: ಬ್ರಾಹ್ಮಣ ಮಹಿಳಾ ಅಡುಗೆಯ ವರು ಜೈನ ರ ಮನೆಗೆ ಬೇಕಾಗಿದ್ದಾರೆ. ಸಮಯ :ಬೆಳಗ್ಗೆ ತಿಂಡಿ ಅಡುಗೆ, ಮನೆ : ವಿಶ್ವೇಶ್ವರಯ್ಯ ಲೇಔಟ್, ಉಳ್ಳಾಲ ( NEAR ಕೆಂಗೇರಿ )
 



*Members only can view details.

Cenq1100: ಮಗು ಸ್ನಾನ ಮತ್ತು ಬಾಣಂತಿ ಸ್ನಾನ ಮಾಡಿಸುವ ಅನುಭವ ವುಳ್ಳ ಯಾವುದೇ ಹಿಂದೂ ಪಂಗಡ ದ ಮಹಿಳೆ ಬೇಕಾಗಿದ್ದಾರೆ. ಮನೆ : ಪದ್ಮನಾಭ ನಗರ.
 



*Members only can view details.

Cenq1101: 4 ಜನರಿಗೆ ಬ್ರಾಹ್ಮಣ ರ ಆಹಾರ home ಡೆಲಿವೆರಿ ಬೇಕಾಗಿದೆ. ಮನೆ : ಸಾರಕ್ಕಿ ಸಿಗ್ನಲ್, ಬೆಂಗಳೂರು.
 



*Members only can view details.