Job list

Agu-113: ಹಿರಿಯರನ್ನು ನೋಡಿಕೊಳ್ಳಲು ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಮನೆ : ಮಂಗಳೂರು, ದೇರೆಬೈಲ್
 



*Members only

 
Agu-112:ತೆಲುಗು ಬ್ರಾಹ್ಮಣ ಪಿತೃ ಕಾರ್ಯಕ್ಕೆ ಧಾರವಾಢ ದಲ್ಲಿ ಸ್ಥಳ ಮತ್ತು ಪುರೋಹಿತ್ ರು ಬೇಕಾಗಿದ್ದಾರೆ. ಗೊತ್ರ: ವಶಿಷ್ಟ
 


*Members only

 
Agu-111:ಬ್ರಾಹ್ಮಣ / ಲಿಂಗಾಯತ ಮಹಿಳಾ ಅಡುಗೆಯವರು ಹಾಗೂ ಹಿರಿಯ ರನ್ನು ನೋಡಿಕೊಳ್ಳು ವವರು ಮನೆಗೆ ಬೇಕಾಗಿದ್ದಾರೆ. ಸಮಯ : ಬೆಳಿಗ್ಗೆ ಯಿಂದ ಸಂಜೆ, ಮನೆ : ಸಂಪಂಗಿ ರಾಮ್ ನಗರ, ಬೆಂಗಳೂರು,  


*Members only

 
Agu-110: ಬ್ರಾಹ್ಮಣ ಮಹಿಳಾ ಅಡುಗೆಯವರು ಬೇಕಾಗಿದ್ದಾರೆ. ಒಂದೇ ಸಲ ಬಂದು ತಿಂಡಿ ಅಡುಗೆ ಮಾಡಿಟ್ಟು ಹೋಗಬೇಕು. ಮನೆ : ರಾಜರಾಜೇಶ್ವರಿ ನಗರ,ಬೆಂಗಳೂರು, ಸದಸ್ಯರು :2
 


*Members only

 
Agu-109: ಕನ್ನಡ ಸ್ಮಾರ್ಥ hk ವರ ಮನೆಗೆ ಮಕ್ಕಳನ್ನು ನೋಡಿಕೊಳ್ಳಲು ಕನ್ನಡ ಸ್ಮಾರ್ಥ / ಮಾಧ್ವ ಮಹಿಳೆ ಬೇಕಾಗಿದ್ದಾರೆ. ಮನೆ : ರ್ ರ್ ನಗರ, ಬೆಂಗಳೂರು, ಸದಸ್ಯರು :5, ಸಮಯ : 9 ರಿಂದ 5
 


*Members only

 
Agu-108: ಕನ್ನಡ ಬ್ರಾಹ್ಮಣ ಹಿರಿಯ ಮಹಿಳೆ ಯನ್ನು ನೋಡಿಕೊಳ್ಳ ಲು ಮನೆಯಲ್ಲೇ ಇರುವಂತ ಯಾವುದೇ ಹಿಂದೂ ಪಂಗಡ ದ ಮಹಿಳೆ ಬೇಕಾಗಿದ್ದಾರೆ. ಮನೆ : ರ್ ರ್ ನಗರ, ಫೋಟೋ ಆಧಾರ್ ಕಾರ್ಡ್ ಲಗತ್ತಿಸಬೇಕು, ಕೊಡುವ ಸಂಬಳ : 20ಸಾವಿರ.
 


*Members only

 
Agu-107: ತೆಲುಗು ಬ್ರಾಹ್ಮಣ ರ ನಿತ್ಯ ಮನೆ ಅಡುಗೆ ಗೆ ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಸದಸ್ಯರು :4, ಮನೆ : ಮಾರತ್ ಹಳ್ಳಿ ಔಟರ್ ರಿಂಗ್ ರೋಡ್, ಇನ್ನೋವೆಟಿವೇ ಮಲ್ಟಿಪ್ಲೆಕ್ಸ್ ಸಮೀಪ , ಭಾಷೆ : ತೆಲುಗು, ಹಿಂದಿ, ಇಂಗ್ಲಿಷ್
 


*Members only