26 Nov 2024
ಮನೆಯಲ್ಲಿ ಇದ್ದುಕೊಂಡು ತಿಂಡಿ ಅಡುಗೆ ಮಾಡಿಕೊಂಡು ಬ್ರಾಹ್ಮಣ ಹಿರಿಯ ಮಹಿಳೆ ಯ ಜೊತೆಗಿರಲು ಸಸ್ಯಹಾರಿ ಪಂಗಡ ದ ಮಹಿಳೆ ಬೇಕಾಗಿದ್ದಾರೆ. ಸದಸ್ಯರು : 1, ಮನೆ : ಬೆಂಗಳೂರು. ಸಂಬಳ : ಅನುಭವ ದ ಮೇಲೆ rs20000 ರಿಂದ rs25,000, ಅರೋಗ್ಯ ವಿಮೆ ಇದೆ, contact: 8951018628, 8762096120
ಕೋಟ ಕಡೆಯ ಹಿರಿಯ ಮಹಿಳೆಯ ಮನೆಯಲ್ಲಿ ಜೊತೆಗಿದ್ದುಕೊಂಡು, ತಿಂಡಿ ಅಡುಗೆ ಸಹಾಯಕ್ಕೆ ಉಡುಪಿ / ಕುಂದಾಪುರ / ದಕ್ಷಿಣ ಕನ್ನಡ ಮೂಲದ ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಮನೆ : ಬೆಂಗಳೂರ್, ಸದಸ್ಯರು :1, ಸಂಬಳ : ಅನುಭವ ದ ಮೇಲೆ rs20000 ರಿಂದ rs25,000, ಅರೋಗ್ಯ ವಿಮೆ ಇದೆ, contact: 8951018628, 8762096120,
ಬೆಳಗ್ಗೆ 8ರಿಂದ ಸಂಜೆ 5ಅಥವಾ 6ರವರೆಗೆ ಮಗು ಸ್ನಾನ, ಮಗು ಆಹಾರ ಇತರೆ ಮಗುವಿಗೆ ಸಂಬಂಧ ಪಟ್ಟ ಕೆಲಸ ಮಾಡಲು ಯಾವುದೇ ಹಿಂದೂ ಪಂಗಡ ದ ಮಹಿಳೆ ಬೇಕಾಗಿದ್ದಾರೆ. ಮನೆ : ಬೆಂಗಳೂರ್. ಸಂಬಳ : ಅನುಭವ ದ ಮೇಲೆ rs12000 ರಿಂದ rs15,000, ಅರೋಗ್ಯ ವಿಮೆ ಇದೆ, contact: 8951018628, 8762096120
ಸಸ್ಯಾಹಾರಿ ಪಂಗಡ ಅಥವಾ ಯಾವುದೇ ಹಿಂದೂ ಪಂಗಡದ ಅನುಭವಿ, ಮಗು ಬಾಣಂತಿ ನೋಡಿಕೊಳ್ಳಲು 3 ತಿಂಗಳು ಮನೆಯಲ್ಲಿ ಇದ್ದು ಕೊಂಡು ನೋಡಿಕೊಳ್ಳಲು, ಬರುವ ಜನವರಿಗೆ ಕನ್ನಡ ಸ್ಮಾರ್ಥ ರ ಮನೆಗೆ ಬೇಕಾಗಿದ್ದಾರೆ. ಮನೆ : ಬೆಂಗಳೂರ್. Contact : 8951018628, 8762096120
ಕುಂದಾಪುರ ಕನ್ನಡ ಬ್ರಾಹ್ಮಣರ ಮನೆಗೆ ನಿತ್ಯ ಮನೆಗೆ ಬಂದು ತಿಂಡಿ, ಅಡುಗೆ ಮಾಡಿ ಕೊಡುವವರು ಬೇಕಾಗಿದ್ದಾರೆ. ಮನೆ : ಬೆಂಗಳೂರ್. ಸಮಯ :6:30am ಯಿಂದ 8:00am, ಸದಸ್ಯರು :3, Contact : 8951018628, 8762096120
24 Nov 2024
ತಮಿಳ್ ಗೊತ್ತಿರುವ ಸಸ್ಯಾಹಾರಿ ಪಂಗಡ ದ ಮಹಿಳೆ ಮನೆಗೆ ಬಂದು ಅಡುಗೆ ತಿಂಡಿ ಮಾಡಿಕೊಡಲು ಬೇಕಾಗಿದ್ದಾರೆ. ಸದಸ್ಯರು : 2 ದೊಡ್ಡವರು, 2 ಮಕ್ಕಳು, ಮನೆ : ಬೆಂಗಳೂರ್. contact: 8951018628, 8762096120
Recent Jobs
24 july 2024
Kb-083: ಕನ್ನಡ ಬ್ರಾಹ್ಮಣ ಅಡುಗೆ ಗೆ ಬೇಕಾಗಿದ್ದಾರೆ. ಮನೆ : ಬೆಂಗಳೂರ್.
Kb-082:ತಮಿಳ್ ಅಯ್ಯರ್ ಬ್ರಾಹ್ಮಣ ರ ಮನೆಗೆ ಅಡುಗೆ ಯವರು ಬೇಕಾಗಿದ್ದಾರೆ. ಮನೆ : ಬೆಂಗಳೂರ್, ಸದಸ್ಯರು :4, ಸಮಯ : ಬೆಳಗ್ಗೆ : 5:30am,
Kb-081: ಮಾಧ್ವರ ಮನೆಗೆ ಮಕ್ಕಳನ್ನು ನೋಡಿಕೊಳ್ಳಲು ಬೇಕಾಗಿದ್ದಾರೆ. ಮನೆ : ಬೆಂಗಳೂರ್, ಸಮಯ : 9ರಿಂದ 6.
Kb-080: ಕನ್ನಡ ಬ್ರಾಹ್ಮಣರ ಮನೆಗೆ ಹಿರಿಯರ ನ್ನು ನೋಡಿಕೊಂಡು ಹಾಗೂ ಅವರೇ ಅಡುಗೆ ಮಾಡಬೇಕಿದೆ (12hrs). ಮನೆ : ಬೆಂಗಳೂರ್
Kb-079:ಕನ್ನಡ ಬ್ರಾಹ್ಮಣರ ಮನೆಗೆ ಅಡುಗೆ ಯವರು ಬೇಕಾಗಿದ್ದಾರೆ. ಮನೆ : ಬೆಂಗಳೂರ್
21 July 2024 to 22 july 2024
Kb-078: ತೆಲುಗು ಬ್ರಾಹ್ಮಣ ರ ಮನೆಗೆ ಅಡುಗೆಯವರು ಬೇಕಾಗಿದ್ದಾರೆ. ಮನೆ : ಬೆಂಗಳೂರು
Kb-077: ಯಾವುದೇ ಹಿಂದೂ ಸಸ್ಯಾಹಾರಿ ಪಂಗಡ ದ ಮಹಿಳೆ ಸ್ಮಾರ್ಥ ರ ಮನೆಗೆ ಬೇಕಾಗಿದ್ದಾರೆ. ಕೆಲಸ : ಅಡುಗೆ ಮತ್ತು ಮಗು ನೋಡಿಕೊಳ್ಳುವುದು. ಮನೆ: ಬೆಂಗಳೂರು
ಸಮಯ : 9:30am to 6:30pm
Kb-076: ಕನ್ನಡ ಬ್ರಾಹ್ಮಣರ ಮನೆಗೆ ಅಡುಗೆ ಯವರು ಸೆಪ್ಟೆಂಬರ್ ಗೆ ಬೇಕಾಗಿದ್ದಾರೆ. ಮನೆ : ಜೆಪಿ ನಗರ 8th ಫೇಸ್, ಕೊತಾನೂರ್ ದಿಣ್ಣೆ,
Job taken by Agent Jyoti: Kb-075: ಕನ್ನಡ ಬ್ರಾಹ್ಮಣರ ಮನೆಗೆ ಅಡುಗೆ ಯವರು ಬೇಕಾಗಿದ್ದಾರೆ. ಮನೆ : ಕೊಡಿಚಿಕ್ಕ್ ನ ಹಳ್ಳಿ, . ಎರಡು ಕಡೆ ಯಿಂದ ಬರಬಹುದು. ಒಂದು ಬೇಗೂರು, ಎರಡು ಬಿಳೆಕಾಹಳ್ಳಿ
Taken by Agent Shobha , Kb-073: ಮಾಧ್ವರ ಮನೆ ಅಡುಗೆಯ ವರು ಬೇಕಾಗಿದ್ದಾರೆ. ಮನೆ : ಲೋಟ್ಟ ಗೊಲ್ಲ ಹಳ್ಳಿ, ಬೆಂಗಳೂರು
Job taken by Agent Jyoti: Kb-072: ಕನ್ನಡ ಮಾಧ್ವರ ಮನೆಗೆ ಅಡುಗೆಯ ವರು ಬೇಕಾಗಿದ್ದಾರೆ. ಮನೆ : ಬನ್ನೇರ್ಘಟ್ಟ, ಬಿಳೆಕಾಹಳ್ಳಿ
Kb-071: ಮಗು ಬಾಣಂತಿ ಸ್ನಾನ ಕ್ಕೆ ಪರಿನಿತ ಮಹಿಳೆ ಬೇಕಾಗಿದ್ದಾರೆ. ಪಂಗಡ : ಕೋಟ, ಮನೆ : ಸಾಯಿಬಾಬ ಮಂದಿರ ಸಮೀಪ, ವೈಟ್ ಫೀಲ್ಡ್
Kb-070: 2 ಜನರಿರುವ ಕನ್ನಡ ವೈಷ್ಣವ ರ ಮನೆಗೆ ಅಡುಗೆ ಯವರು ಬೇಕಾಗಿದ್ದಾರೆ. ಮನೆ : ಅಗರ ಲೇಕ್ ಸಮೀಪ
job taken by Agent shobha. Kb-068: ಸ್ಮಾರ್ಥ ಬ್ರಾಹ್ಮಣ ರ ಮನೆಗೆ ಅಡುಗೆ ಯವರು ಬೇಕಾಗಿದ್ದಾರೆ. ಮನೆ : hr br ಲೇಔಟ್. ಬೆಂಗಳೂರು
Kb-064: ಗಂಡಸು ಅಥವಾ ಹೆಂಗಸು ಪಾರ್ಟ್ ಟೈಮ್ ಬೇಕಾದಾಗ ಮಾತ್ರ ದೇವರ ಪಾತ್ರೆ ತೊಳೆಯಲು ಮಾಸಿಕ ಶ್ರಾದ್ಧ ದಿನ ಬೇಕಾಗಿದ್ದಾರೆ. ಮನೆ : ಉತ್ತರ ಹಳ್ಳಿ
15july 2024 to 20 July 2024
Kb-041: ಸಂಜೆಗೆ 6:30pm to 7:30pm ಕನ್ನಡ ಸಸ್ಯಾಹಾರಿ ಪಂಗಡ ದ ಅಡುಗೆಯವರು ಬೇಕಾಗಿದ್ದಾರೆ. ಮನೆ : ವರ್ತೂರ್, ವೈಟ್ ಫೀಲ್ಡ್, ಸದಸ್ಯರು : 3 ದೊಡ್ಡವರು.
Kb-039:ಕನ್ನಡ ಬ್ರಾಹ್ಮಣ ರ ಮನೆಯಲ್ಲಿ ಇದ್ದುಕ್ಕೊಂಡು ಅಡುಗೆ ತಿಂಡಿ ಮಾಡಿ ಕೊಡಲು 24hrs ಬೇಕಾಗಿದ್ದಾರೆ. ಸದಸ್ಯರು :2 ಸೀನಿಯರ್ಸ್. ಮನೆ : ಸಹಕಾರ ನಗರ, ಬೆಂಗಳೂರು
Kb-038: ಕನ್ನಡ ಮಾಧ್ವರ ಮನೆಗೆ ನಿತ್ಯ ತಿಂಡಿ ಮತ್ತು ಅಡುಗೆ ಮಾಡಲು, ಮನೆ ಅಡುಗೆಯವರು ಬೇಕಾಗಿದ್ದಾರೆ. ಮನೆ : ಜಯನಗರ, ಬೆಂಗಳೂರು.
Kb-033: ನಿತ್ಯ ಮನೆ ತಿಂಡಿ ಅಡುಗೆ ಮಾಡಿ ಕೊಡಲು ಬ್ರಾಹ್ಮಣ ಮಹಿಳೆ ಬೆಳಗ್ಗೆ ಯಿಂದ ಸಂಜೆ ಯವರೆಗೆ ಕೆಲಸಕ್ಕೆ (6am to 8pm) ಅಯ್ಯಂಗಾರ್ ಅವರ ಮನೆಗೆ ಬೇಕಾಗಿದ್ದಾರೆ. ಮನೆ: ನಾಗವಾರ, ನಿಯರ್ ಮಾನ್ಯತಾ ಟೆಕ್ ಪಾರ್ಕ್, ಬೆಂಗಳೂರು.
Kb-032: ನಿತ್ಯ ಮನೆ ತಿಂಡಿ ಅಡುಗೆ ಮಾಡಿ ಕೊಡಲು ಕನ್ನಡ ಬ್ರಾಹ್ಮಣ ಮಹಿಳೆ ಪಾರ್ಟ್ ಟೈಮ್ ಕೆಲಸಕ್ಕೆ ಬೇಕಾಗಿದ್ದಾರೆ. ಮನೆ: ಕೋರಮಂಗಲ, ಬೆಂಗಳೂರು.
Kb-031: ನಿತ್ಯ ಮನೆ ಕೆಲಸಕ್ಕೆ ( ಪಾತ್ರೆ, ಬಟ್ಟೆ, ನೆಲ ) ಕ್ಕೆ ಸಹಾಯ ಕರು ಬೇಕಾಗಿದ್ದಾರೆ. ಮನೆ : ಬನಶಂಕರಿ 3rd ಸ್ಟೇಜ್, ಭುವನೇಶ್ವರಿ ನಗರ, ಬೆಂಗಳೂರು,
Kb-030: ನಿತ್ಯ ಮನೆ ತಿಂಡಿ ಅಡುಗೆ ಮಾಡಿ ಕೊಡಲು ಬ್ರಾಹ್ಮಣ ಮಹಿಳೆ ಪಾರ್ಟ್ ಟೈಮ್ ಕೆಲಸಕ್ಕೆ ಬೇಕಾಗಿದ್ದಾರೆ, ಮನೆ : ಎಚ್ ಎಸ್ ಆರ್ ಲೇಔಟ್, ಬೆಂಗಳೂರು.
Kb-028:
ನಿತ್ಯ ಮನೆ ತಿಂಡಿ ಅಡುಗೆ ಮಾಡಿ ಕೊಡಲು ಬ್ರಾಹ್ಮಣ ಪಾರ್ಟ್ ಟೈಮ್ ಕೆಲಸಕ್ಕೆ ಬೇಕಾಗಿದ್ದಾರೆ, ಮನೆ : ಮಲ್ಲೇಶ್ವರಂ, ಸದಸ್ಯರು :2,
Kb-027: ನಿತ್ಯ ಮನೆ ತಿಂಡಿ ಅಡುಗೆ ಮಾಡಿ ಕೊಡಲು ಬ್ರಾಹ್ಮಣ ಮಹಿಳೆ ಪಾರ್ಟ್ ಟೈಮ್ ಕೆಲಸಕ್ಕೆ ಬೇಕಾಗಿದ್ದಾರೆ, ಮನೆ : ಬನ್ನೇರ್ಘಟ್ ರೋಡ್, ಸದಸ್ಯರು :2,
Kb-026:
ನಿತ್ಯ ಮನೆ ತಿಂಡಿ ಅಡುಗೆ ಮಾಡಿ ಕೊಡಲು ಬ್ರಾಹ್ಮಣ ಪಾರ್ಟ್ ಟೈಮ್ ಕೆಲಸಕ್ಕೆ ಬೇಕಾಗಿದ್ದಾರೆ, ಮನೆ : ಮೀನಾ ಕ್ಷಿ ಟೆಂಪಲ್ ಸಮೀಪ , ಸದಸ್ಯರು :2,
Kb-025: 24hrs ಮನೆಯಲ್ಲಿ ಇದ್ದುಕೊಂಡು, ಮಗು ನೋಡಿಕೊಳ್ಳಲು ಬೇಕಾಗಿದ್ದಾರೆ. ಮನೆ : ಜೆಪಿ ನಗರ, ಬೆಂಗಳೂರು,
Kb-024: 3 ದಿನದ ಹೋಮ ಪ್ರಯುಕ್ತ, ಬ್ರಾಹ್ಮಣ ಅಡುಗೆಯ ವರು ಬೇಕಾಗಿದ್ದಾರೆ. ಮನೆ : ಉತ್ತರಹಳ್ಳಿ. ಬೆಂಗಳೂರು. 16 ಜೂಲೈ ರಿಂದ 18ಜೂಲೈ,
Kb-023:4 ಜನರ ಅಯ್ಯಂಗಾರ್ ಮನೆಗೆ ಬ್ರಾಹ್ಮಣ ಅಡುಗೆಯವರು, ನಿತ್ಯ ತಿಂಡಿ ಅಡುಗೆ ಮಾಡಲು ಬೇಕಾಗಿದ್ದಾರೆ. ಮನೆ : ತಲಘಟ್ಟ ಪುರ, ಬೆಂಗಳೂರು, mob:
Kb-022: ತೆಲುಗು ನಿಯೋಗಿ ಬ್ರಾಹ್ಮಣರ ಮನೆಗೆ ಅಡುಗೆಯವರು, ಉಪನಯನ ಪ್ರಯುಕ್ತ 1 ತಿಂಗಳು ( 1st aug till 31st aug) ಬೇಕಾಗಿದ್ದಾರೆ.ಮನೆ : ತಣಿ ಸಂಧ್ರ, ಹೆಬ್ಬಾಳ್.
Kb-021: 3 ದಿನ (9th Aug , 10th Aug, 11 Aug) ಕ್ಕೆ ವಾಸ್ತು ಪೂಜೆಯ ಪ್ರಯುಕ್ತ, ಮಡಿಯಲ್ಲಿ ಮನೆ ಅಡುಗೆಗೆ ತೆಲುಗು ಬ್ರಾಹ್ಮಣ ಅಥವಾ ಮರಾಠಿ ಬ್ರಾಹ್ಮಣ ಅಡುಗೆಯವರು ಬೇಕಾಗಿದ್ದಾರೆ. ಮನೆ: ಬಾಣಸವಾಡಿ, ಬೆಂಗಳೂರು, ಅಂದಾಜು ಗೆಸ್ಟ್:10 ರಿಂದ15,
Kb-020: ಹಿರಿಯ ಬ್ರಾಹ್ಮಣ ಮಹಿಳೆಯನ್ನು ನೋಡಿಕೊಳ್ಳಲು ಬೇಕಾಗಿದ್ದಾರೆ. ಮನೆ : ತ್ಯಾಗರಾಜ ನಗರ.
Kb-019: ಬ್ರಾಹ್ಮಣ ಮನೆ ಅಡುಗೆಯವರು ಬೇಕಾಗಿದ್ದಾರೆ, ಮನೆ : ರಾಗಿಗುಡ್ಡ, ಜೆಪಿನಗರ,
kb-018: 1ವರ್ಷ ದ ಮಗು ನೋಡಿಕೊಳ್ಳಲು ತೆಲುಗು ಮಹಿಳೆ ಬೇಕಾಗಿದ್ದಾರೆ. ಸಮಯ : ಬೆಳಗ್ಗೆ ಯಿಂದ ಸಂಜೆ. ಮನೆ : ಸರ್ಜಾಪುರ
kb-015: Kb-015: ಯಾವುದೇ ಕನ್ನಡ ಹಿಂದೂ ಪಂಗಡದ ಅನುಭವಿ ಮಗು ಬಾಣಂತಿ ನೋಡಿಕೊಳ್ಳುವವರು ಬೇಕಾಗಿದ್ದಾರೆ. ಮನೆ : ಕಸ್ತೂರಿ ನಗರ, ಬಯ್ಯಪ್ಪನ ಹಳ್ಳಿ .
Kb-014: ಯಾವುದೇ ಸಸ್ಯಾಹಾರಿ ಪಂಗಡ ದ ಕನ್ನಡ ಮಾತಾಡುವ ಅಡುಗೆಯವರು ಬೇಕಾಗಿದ್ದಾರೆ. ಮನೆ : ಇಲೆಕ್ಟ್ರಾನಿಕ್ ಸಿಟಿ -1,
Kb-013: ಬ್ರಾಹ್ಮಣ ಮನೆ ಅಡುಗೆಯವರು ಬೇಕಾಗಿದ್ದಾರೆ, ಮನೆ : ಯಲಹಂಕ,
Kb-012: ಬ್ರಾಹ್ಮಣ ಮನೆ ಅಡುಗೆಯವರು ಬೇಕಾಗಿದ್ದಾರೆ. ಮನೆ : ರ್ ರ್ ನಗರ, ಬೆಂಗಳೂರು,
Kb-011: 24hrs ಹಿರಿಯ ಬ್ರಾಹ್ಮಣ ಮಹಿಳೆ ಯನ್ನು ನೋಡಿಕೊಳ್ಳಲು ಬೇಕಾಗಿದ್ದಾರೆ. ಮನೆ : ರಾಜಾಜಿ ನಗರ,
Kb-005: ತೆಲುಗು ಬ್ರಾಹ್ಮಣ ಅಡುಗೆಯವರು ಬೇಕಾಗಿದ್ದಾರೆ.ಮನೆ : ತಣಿ ಸಂಧ್ರ, ಹೆಬ್ಬಾಳ್.
RECENT JOBS
Agu-129:ಕನ್ನಡ ಸ್ಮಾರ್ಥರ 3 ತಿಂಗಳ ಟ್ವಿನ್ಸ್ ಮಕ್ಕಳನ್ನು ನೋಡಿಕೊಳ್ಳಲು ಬ್ರಾಹ್ಮಣ / ಸಸ್ಯಾಹಾರಿ ಪಂಗಡ ದ ಮಹಿಳೆ ಸಂಜೆ 8ರಿಂದ ಬೆಳಗ್ಗೆ 7ರ ವರೆಗೆ ಬೇಕಾಗಿದ್ದಾರೆ. ಮನೆ: ನಂದಿನಿ ಲೇಔಟ್,
ಬೆಂಗಳೂರ್.
Agu-128: ಬ್ರಾಹ್ಮಣ ಅಡುಗೆಯವರು ನಿತ್ಯ ತಿಂಡಿ ಅಡುಗೆ ಮಾಡಿ ಕೊಡಲು ಬೇಕಾಗಿದ್ದಾರೆ. ಪಂಗಡ : ಕನ್ನಡ ಮಾಧ್ವ, ಸದಸ್ಯರು :4, ಮನೆ : ಜಯನಗರ : 4th ಟಿ ಬ್ಲಾಕ್, ನಿಯರ್ sudharashan ಸ್ಕೂಲ್.
Agu-127: ಬ್ರಾಹ್ಮಣ ಹಿರಿಯ ವ್ಯಕ್ತಿಯನ್ನು ನೋಡಿಕೊಳ್ಳಲು ಬೇಕಾಗಿದ್ದಾರೆ. ಮನೆ : ಜಯನಗರ 4th ಟಿ ಬ್ಲಾಕ್.
Male caretaker required in jayanagar 4 th T block for udupi kota brahmin family.
Agu-126: ಬ್ರಾಹ್ಮಣ ಅಡುಗೆಯವರು ಮಾಧ್ವರ ಮನೆಗೆ ಬೇಕಾಗಿದ್ದಾರೆ. ಮನೆ : ರಾಜಾಜಿನಗರ
home cook required in hosakerehalli for kannada madhwa family near pes college back side.
Agu-125: 9am to 9pm ಕನ್ನಡ ಸ್ಮಾರ್ಥ ರ ಮನೆಗೆ ಅಡುಗೆಯವರು ಬೇಕಾಗಿದ್ದಾರೆ. ಮನೆ: ವೈಟ್ ಫೀಲ್ಡ್,
Agu-124: ಕೆಟರಿಂಗ್ ಸರ್ವಿಸ್ ಬೇಕಾಗಿದೆ. ವಿಶೇಷ : ಗೃಹಪ್ರವೇಶ , ಮನೆ : ಬಿಡದಿ , ಬೆಂಗಳೂರು, ಅತಿಥಿ : 25, ಪಂಗಡ : ತೆಲುಗು ಬ್ರಾಹ್ಮಣ
catering service required for a telugu brahmin family in bidadi area, bengaluru, for gruhapravesham. guest 25.
Agu-123: ಉಡುಪಿ ಬ್ರಾಹ್ಮಣ ರ ಮನೆಗೆ, ಮಗು ಬಾನಂತಿ, ನೋಡಿಕೊಂಡು ಅಡುಗೆ ಸಹಾಯ ಮಾಡಲು ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಮನೆ : ಎಚ್ ಎಸ್ ಆರ್ ಲೇಔಟ್, ಬೆಂಗಳೂರು.
Agu-122: 1ವರೇ ವರ್ಷದ ಮಗು ನೋಡಿಕೊಳ್ಳಲು ಐಯ್ಯಂಗಾರ್ ಮನೆಗೆ ಬೇಕಾಗಿದ್ದಾರೆ. ಮನೆ : ಹೂಡಿ, ವೈಟ್ ಫೀಲ್ಡ್, ಬೆಂಗಳೂರು
Required 1.5 year old baby sitting, We are brahmin iyengar, place: whitefield hoodi
Female cook required for madhwa family in uttarahalli