Cenq1117: 1.5 ವರ್ಷದ ಮಗು (boy) ನೋಡಿ ಕೊಳ್ಳಲು ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ ( ಬೆಳಗ್ಗೆ ಯಿಂದ ಸಂಜೆ ). ಮನೆ : ಕತ್ರಿಗುಪ್ಪೆ, ಕೊಡುವ ಅಂದಾಜು ಸಂಬಳ : rs9,500.
 
Cenq1118: ಬ್ರಾಹ್ಮಣ ಮಹಿಳೆ / ಪುರುಷ  ಅಡುಗೆ ಗೆ ಬೇಕಾಗಿದ್ದಾರೆ. ಮನೆ : ನ್ ರ್ ಕಾಲನಿ, NR colony, ಸದಸ್ಯರು : 4 ದೊಡ್ಡವರು, 2 ಮಕ್ಕಳು, ಸಮಯ : ಬೆಳಗ್ಗೆ : 6 ಘಂಟೆ.
 
Cenq1119: 88ವರ್ಷದ ಹಿರಿಯ ಬ್ರಾಹ್ಮಣ ಮಹಿಳೆ ಯನ್ನು ನೋಡಿಕೊಂಡು, 2 ಜನರಿಗೆ ಅಡುಗೆ ಸಹಾಯಕ್ಕೆ, ಬ್ರಾಹ್ಮಣ / ಸಸ್ಯಾಹಾರಿ ಪಂಗಡದ ಮಹಿಳೆ ಬೇಕಾಗಿದ್ದಾರೆ. ಮನೆ : ಮೂಡಿಗೆರೆ, ಕೊಡುವ ಅಂದಾಜು ಸಂಬಳ : 23,000rs ರಿಂದ 25,000rs.
 
Cenq1120:  ಮಗು ನೋಡಿಕೊಂಡು ಮಗುವಿನ ಬಟ್ಟೆ ಇತ್ಯಾದಿ ಗಳನ್ನು ಜೋಡಿಸಿ ಕೊಂಡು ಇರುವ ಸಸ್ಯಾಹಾರಿ ಪಂಗಡ ದ ಮಹಿಳೆ ಬೇಕಾಗಿದ್ದಾರೆ. ಪಾತ್ರೆ, ಮನೆಕೆಲಸಕ್ಕೆ ಬೇರೆ ಜನರಿದ್ದಾರೆ. ಕೊಡುವ ಸಂಬಳ : 9,500rs. ಮನೆ : ಪೂರ್ಣಪ್ರಜ್ಞಾ ನಗರ, ಸಮಯ : ಬೆಳಗ್ಗೆ 8:30 ಯಿಂದ ಸಂಜೆ 5:30 ಯವರೆಗೆ.
 
Cenq1121: Brahmin lady who can take care of 2 year old kid. Located at Anand nagar, near R T Nagar(Hebbal).  Morning to evening job. ಬ್ರಾಹ್ಮಣ ಮಹಿಳೆ 2 ವರ್ಷದ ಮಗು ನೋಡಿಕೊಳ್ಳಲು ಬೇಕಾಗಿದ್ದಾರೆ. ಮನೆ : ಆನಂದ ನಗರ, ರ್ ಟಿ ನಗರ ಹೆಬ್ಬಾಳ್ ಸಮೀಪ. ಸಮಯ : ಬೆಳಗ್ಗೆ ಯಿಂದ ಸಂಜೆ