Cenq1127: ಮಾಧ್ವರ ಮನೆಯ ಅಡುಗೆ ಗೆ ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಸದಸ್ಯರು : 5, ಮನೆ : ಗಿರಿನಗರ ರಾಯರ ಮಠ ದ ಬಳಿ, ಸಮಯ : ಬೆಳಗ್ಗೆ 8:30ಯಿಂದ 10:00. ಕೊಡುವ ಅಂದಾಜು ಸಂಬಳ :10,000
Cenq1128: ತೆಲುಗು ಸ್ಮಾರ್ಥ ತೆಲಗಾಂಜಲು ಮನೆಯ, ಅಡುಗೆ ಗೆ ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಸದಸ್ಯರು :6, ಸಮಯ : ಬೆಳಗ್ಗೆ 9 ರಿಂದ ಸಂಜೆ 6 ಘಂಟೆಯವರೆಗೆ. ಮನೆ: ಹೆಣ್ಣೂರ್ ಕ್ರಾಸ್, ಕಮ್ಮನಹಳ್ಳಿ, ಬಾನಸ್ವಾಡಿ, ಗೊತ್ತಿರುವ ಭಾಷೆ : ಕನ್ನಡ, ತೆಲುಗು.