Jobs: 10 Nov 2022

Cenq1211: ತಮಿಳ್ ಬ್ರಾಹ್ಮಣ ರ ಮನೆ ಅಡುಗೆ ಗೆ ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಬ್ರೇಕ್ ಫಾಸ್ಟ್ ಮತ್ತು ಲಂಚ್ ತಯಾರಿಸಬೇಕಾಗಿದೆ. ಅವಧಿ :2 ತಿಂಗಳು,, ಮನೆ : ಬಾಬುಸ ಪಾಳ್ಯ, ಬ್ಯಾಂಕ್ ಅವೆನ್ಯು,
 



*Members only can view details.

Cenq1212: ಮಾಧ್ವ ಬ್ರಾಹ್ಮಣ ರ ಮನೆಗೆ, ಮಾಧ್ವ ಮಹಿಳೆ ಬೇಕಾಗಿದ್ದಾರೆ. ಸದಸ್ಯರು :4, ಮನೆ : ಬಸವನಗುಡಿ, ಕೊಡುವ ಅಂದಾಜು ಸಂಬಳ :10,000 ರಿಂದ 12,000.
 



*Members only can view details.

Cenq1213: ಮಾಧ್ವ ಬ್ರಾಹ್ಮಣ ರ ಮನೆಗೆ, 24hrs ಮನೆಯಲ್ಲೇ ಇದ್ದುಕೊಂಡು ಅಡುಗೆ ಸಹಾಯ ಮಾಡಲು ಮಾಧ್ವ ಮಹಿಳೆ ಬೇಕಾಗಿದ್ದಾರೆ. ಮನೆ ಸದಸ್ಯರು :5, ಮನೆ : ಕುಂಡನಹಳ್ಳಿ ಹಾಗೂ ಕೇರಳದಲ್ಲಿರುವ ಇನ್ನೊಂದು ಒಬ್ಬರೇ ಕನ್ನಡ ಮಹಿಳೆ ಇರುವ ಮನೆಗೂ ಬೇಕಾಗಿದ್ದಾರೆ.
 



*Members only can view details.