Cenq1231: ಮನೆ ಅಡುಗೆ ಸಹಾಯ ಮತ್ತು ಹಿರಿಯ ಮಹಿಳೆ ಯ ಸಹಾಯಕ್ಕೆ, ತಮಿಳ್ ಮತ್ತು ಕನ್ನಡ ಗೊತ್ತಿರುವ ಬ್ರಾಹ್ಮಣ ಅಯ್ಯರ್ ಮನೆಗೆ, ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಮನೆ ಸದಸ್ಯರು :2, ಸಮಯ : ಮುಂಜಾನೆ 7:30 ಯಿಂದ ಸಂಜೆ 7:30 ( 12 ಘಂಟೆ ). ಮನೆ : ಮಲ್ಲೇಶ್ವರಂ, looking for a brahmin iyer preferably tamil tinwork as a caretaker for 69yr mother and good vegetarian cook. Shebahould be less than 59 years and friendly and trusted person. We need her for 12 hours per day ( 7:30 am to 7:30 pm). We are based in malleshwaram.
 
Cenq1225: ಸ್ಮಾರ್ಥ ರ ಮನೆಗೆ ಸ್ಮಾರ್ಥ ಬ್ರಾಹ್ಮಣ ಮಹಿಳೆ ಅಡುಗೆ ಗೆ ಬೇಕಾಗಿದ್ದಾರೆ. ಮನೆ : ರಾಜರಾಜೇಶ್ವರಿ ನಗರ, ಷಣ್ಮುಗಾ ಟೆಂಪಲ್ ಬಳಿ, ಭಾಷೆ : ಕನ್ನಡ, ಇಂಗ್ಲಿಷ್, ಹಿಂದಿ. ಸಮಯ : ಮುಂಜಾನೆ : 2 ತಾಸು.
 
Cenq1226: ಲಿಂಗಾಯತ ರ ಮನೆ ಅಡುಗೆ ಗೆ ಸಸ್ಯಹಾರಿ ಪಂಗಡ ದ ಮಹಿಳೆ ಬೇಕಾಗಿದ್ದಾರೆ.  ಮನೆ : ರಂಕ ಕಾಲನಿ, ಬನ್ನೇರ್ಘಟ್ಟ,
 
Cenq1227: ಹವ್ಯಕರ ಮನೆಗೆ ಏಪ್ರಿಲ್ 2023ಕ್ಕೆ ರಂದು ಮಗು ಬಾಣಂತಿ ನೋಡಿಕೊಳ್ಳಲು, ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. 24hrs ಮನೆಯಲ್ಲೇ ಇರಬೇಕು. ಕೊಡುವ ಅಂದಾಜು ಸಂಬಳ :20,000ರೂಪಾಯಿ, ಮನೆ : ಪಂಜ, ಕುಕ್ಕೆ ಸುಬ್ರಮಣ್ಯ ದಿಂದ ಸುಮಾರು 20km ಇದೆ.
 
Cenq1228: ಹಿರಿಯ ಮಾಧ್ವ ಮಹಿಳೆ ಯನ್ನು ನೋಡಿಕೊಳ್ಳಲು ಮನೆಯಲ್ಲೇ ಇದ್ದು 24hrs ಕನ್ನಡ ಅಥವಾ ತೆಲುಗು ಮಾತಾಡಬಲ್ಲ ಸ್ಮಾರ್ಥ / ಮಾಧ್ವ / ಲಿಂಗಾಯತ ಬೇಕಾಗಿದ್ದಾರೆ. ವಯಸ್ಸು 49/50ರೊಳಗಿರಬೇಕು. ಯಲಹಂಕ, ಪ್ರೆಸಿಡೆನ್ಸಿ ಸ್ಕೂಲ್ ಬಳಿ,
 
Cenq1229: ಕನ್ನಡ  ಮಾಧ್ವರ ಮನೆ ಅಡುಗೆಗೆ ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಮನೆ : AECS LAYOUT KUNDALAHALLI, ಸಮಯ :7am to 9am,
 
Cenq1230: ಬ್ರಾಹ್ಮಣ ರ ಮನೆ ಅಡುಗೆಗೆ ಸ್ಮಾರ್ಥ / ಮಾಧ್ವ ಮಹಿಳಾ  ಅಡುಗೆಯ ವರು ಬೇಕಾಗಿದ್ದಾರೆ. ಸಮಯ : ಮುಂಜಾನೆ :7ಘಂಟೆ, ಮನೆ : ವಿದ್ಯಾರಣ್ಯಪುರ, ಸಂಭ್ರಮ ಕಾಲೇಜು,
 
Cenq1220: ಬ್ರಾಹ್ಮಣ ಮಹಿಳೆ ಅಡುಗೆ ಯವರು ಬೇಕಾಗಿದ್ದಾರೆ. ಸಮಯ : 2pm to 8pm, ಭಾಷೆ : ಕನ್ನಡ, ಮನೆ : ರಾಜಾಜಿನಗರ, ನಿಯರ್ rto ಆಫೀಸ್.
 
Cenq1221: ಲಿಂಗಾಯತ ರ ಮನೆ ಅಡುಗೆ ಗೆ ಬೇಕಾಗಿದ್ದಾರೆ. ಮನೆ : ನ್ಯೂ ತಿಪ್ಪಸಂಧ್ರ, ಭಾಷೆ : ಕನ್ನಡ,
 
Cenq1222: ತೆಲುಗು ಮಾತಾಡುವ ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಮನೆ : ಹೆಬ್ಬಾಳ, ಕೆಂಪಾಪುರ,
 
Cenq1223: ಸ್ಮಾರ್ಥ ರ ಮನೆ ಅಡುಗೆ ಗೆ ಬ್ರಾಹ್ಮಣ ಮಹಿಳೆ bekagiddare2. ಮನೆ : ags ಲೇಔಟ್, ಅರೇಹಳ್ಳಿ, ಉತ್ತರ ಹಳ್ಳಿ, ಹೊಸಕೆರೆ ಹಳ್ಳಿ,
 
Cenq1224: ಸ್ಮಾರ್ಥ ತೆಲುಗು ದ್ರಾವಿಡರ ಮನೆ ಅಡುಗೆ ಗೆ ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಗೊತ್ತಿರುವ ಭಾಷೆ ಗಳು : ತೆಲುಗು, ಕನ್ನಡ. ಮನೆ : ಹೂಡಿ, itpl ರೋಡ್, ಬೆಂಗಳೂರು.
 
REPOSTED: Cenq1082: ಗೌಡ ಸಾರಸ್ವತ ಬ್ರಾಹ್ಮಣ (gsb ) ಕೊಂಕಣಿ ಮಹಿಳೆ ಅಡುಗೆ ಗೆ ಬೇಕಾಗಿದ್ದಾರೆ. ಸದಸ್ಯರು :3,  ಮನೆ : jp nagar 7th phase.
 
Cenq1218: ಬ್ರಾಹ್ಮಣ ಅಡುಗೆ ಯವರು ಬೇಕಾಗಿದ್ದಾರೆ. ಮನೆ : ಸುಬ್ರಮಣ್ಯ ಪುರ, ಬ್ರೇಕ್ಫಾಸ್ಟ್ ಮತ್ತು ಲಂಚ್, duration: 4months.
 
Cenq1219:ಬ್ರಾಹ್ಮಣ ಪಂಗಡ ದ ಬಾಣಂತಿ, ಮಗು ಸ್ನಾನ 24hrs ಇದ್ದು ಕೆಲಸ ಮಾಡಲು ಬೇಕಾಗಿದ್ದಾರೆ..ಮನೆ : ಸುಬ್ರಮಣ್ಯ ಪುರ
 
Cenq1214: ಸ್ಮಾರ್ಥ ರ ಮನೆಗೆ ಮಹಿಳಾ ಸಸ್ಯಾಹಾರಿ ಪಂಗಡ ದ ಅಡುಗೆಯವರು ಬೇಕಾಗಿದ್ದಾರೆ. ಸದಸ್ಯರು :2, ಮನೆ : ವಿದ್ಯಾಪೀಠ ಸರ್ಕಲ್ ಹತ್ತಿರ.
 
Cenq1215:ಬ್ರಾಹ್ಮಣ ರ ಹಿರಿಯ ಮಹಿಳೆ ಯನ್ನು ನೋಡಿಕೊಂಡು, ಅಡುಗೆ ಗೆ ಸಹಾಯ ಮಾಡಲು ಬ್ರಾಹ್ಮಣ / ಸಸ್ಯಾಹಾರಿ ಪಂಗಡ ದ ಮಹಿಳೆ ಬೇಕಾಗಿದ್ದಾರೆ. ಮನೆ ಸದಸ್ಯರು : 3 adults, 1 ಕಿಡ್,
 
Cenq1216: ಉಡುಪಿ ಬ್ರಾಹ್ಮಣರ ಮನೆ ಅಡುಗೆಗೆ ಯಾವುದೇ ಸಸ್ಯಾಹಾರಿ ಪಂಗಡದ ಮಹಿಳೆ ಬೇಕಾಗಿದ್ದಾರೆ. ಮನೆ : ಜೆಪಿ ನಗರ 3rd ಫೇಸ್, ರಾಗಿ ಗುಡ್ಡ ಟೆಂಪಲ ಸದಸ್ಯರು :2. ಸಮಯ : ಬೆಳಗ್ಗೆ ಬೇಗ ತಿಂಡಿ ಅಡುಗೆ ತಯಾರಿಸಬೇಕು.
 
Cenq1217: ಬ್ರಾಹ್ಮಣ ಮಹಿಳೆ, ಹಿರಿಯ ಮಹಿಳೆ  ನೋಡಿಕೊಂಡು  ಅಡುಗೆ ಸಹಾಯಕ್ಕೆ ಬೇಕಾಗಿದ್ದಾರೆ. ಸಮಯ : ಬೆಳಗ್ಗೆ ಯಿಂದ ಸಂಜೆ. ಕೊಡುವ ಸಂಬಳ :12,000, ಮನೆ ಸದಸ್ಯರು :1
 
Cenq1211: ತಮಿಳ್ ಬ್ರಾಹ್ಮಣ ರ ಮನೆ ಅಡುಗೆ ಗೆ ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಬ್ರೇಕ್ ಫಾಸ್ಟ್ ಮತ್ತು ಲಂಚ್ ತಯಾರಿಸಬೇಕಾಗಿದೆ. ಅವಧಿ :2 ತಿಂಗಳು,, ಮನೆ : ಬಾಬುಸ ಪಾಳ್ಯ, ಬ್ಯಾಂಕ್ ಅವೆನ್ಯು,
 
Cenq1212: ಮಾಧ್ವ ಬ್ರಾಹ್ಮಣ ರ ಮನೆಗೆ, ಮಾಧ್ವ ಮಹಿಳೆ ಬೇಕಾಗಿದ್ದಾರೆ. ಸದಸ್ಯರು :4, ಮನೆ : ಬಸವನಗುಡಿ, ಕೊಡುವ ಅಂದಾಜು ಸಂಬಳ :10,000 ರಿಂದ 12,000.
 
Cenq1213: ಮಾಧ್ವ ಬ್ರಾಹ್ಮಣ ರ ಮನೆಗೆ, 24hrs ಮನೆಯಲ್ಲೇ ಇದ್ದುಕೊಂಡು ಅಡುಗೆ ಸಹಾಯ ಮಾಡಲು ಮಾಧ್ವ ಮಹಿಳೆ ಬೇಕಾಗಿದ್ದಾರೆ. ಮನೆ ಸದಸ್ಯರು :5, ಮನೆ : ಕುಂಡನಹಳ್ಳಿ ಹಾಗೂ ಕೇರಳದಲ್ಲಿರುವ ಇನ್ನೊಂದು ಒಬ್ಬರೇ ಕನ್ನಡ ಮಹಿಳೆ ಇರುವ ಮನೆಗೂ ಬೇಕಾಗಿದ್ದಾರೆ.