Cenq1132: ಮಾಧ್ವ ರ ಮನೆಗೆ, ಮನೆಗೆ ಬಂದು ಅಡುಗೆ ಮಾಡಿಕೊಡಲು, ಬ್ರಾಹ್ಮಣ ಮಹಿಳೆ 3 ತಿಂಗಳ ಮಟ್ಟಿಗೆ ಬೇಕಾಗಿದ್ದಾರೆ. ಮನೆ : ಜೆ. ಪಿ ನಗರ, 7th ಫೇಸ್, ಬ್ರಿಗೇಡ್ ಮಿಲೆನಿಯಂ ಹತ್ತಿರ. ಸಮಯ : ಬೆಳಗ್ಗೆ (ಬ್ರೇಕ್ ಫಾಸ್ಟ್ +ಅಡುಗೆ ) ಅಂದಾಜು 2 ಘಂಟೆ ಕೆಲಸ, ಕೊಡುವ ಅಂದಾಜು ಸಂಬಳ :12,000, ಸದಸ್ಯರು :4. ಗೊತ್ತಿರುವ ಭಾಷೆಗಳು : ಕನ್ನಡ, ತೆಲುಗು, ಹಿಂದಿ.
Cenq1134: ಜೈನ ರ ಮೆನೆಗೆ 7ಘಂಟೆ ಬೆಳಗ್ಗೆ ಸಸ್ಯಾಹಾರಿ ಮಹಿಳಾ ಅಡುಗೆ ಯವರು ಬೇಕಾಗಿದ್ದಾರೆ. ಮನೆ : ಬೆಂಗಳೂರ್ ಯೂನಿವರ್ಸಿಟಿ ಹತ್ತಿರ, ಉಳ್ಳಾಲ ವಿಶ್ವೇಶ್ವರಯ್ಯ ಲೇಔಟ್.