Jobs

Date:27 nov 2024
 
ಜನಿಸಿದ ಮಗು ಸ್ನಾನ ಬಾಣಂತಿ ಕೆಲಸಕ್ಕೆ, ಯಾವುದೇ ಪಂಗಡದ ಕನ್ನಡ ಹಿಂದೂ ಮಹಿಳೆ, ಬೇಕಾಗಿದ್ದಾರೆ. ಮನೆ : ಬೆಂಗಳೂರ್. contact: 8951018628, 8762096120,
 
ಉತ್ತರಾದಿ ಮಠ ಮೂಲದ ಕನ್ನಡ ಮಾಧ್ವ ರ ಮನೆಗೆ 1ವರೆ ವರ್ಷದ ಮಗು ನೋಡಿ ಕೊಳ್ಳಲು ಬೆಳಗ್ಗೆ 9 ರಿಂದ ಸಂಜೆ 6 ರ ವರೆಗೆ ಬೇಕಾಗಿದ್ದಾರೆ. ಮನೆ : ಬೆಂಗಳೂರ್, r19, contact: 8951018628, 8762096120
 
24 ಘಂಟೆ ಮಹಿಳೆಯ ಜೊತೆಗಿದ್ದುಕೊಂಡು ತಿಂಡಿ ಮತ್ತು ಅಡುಗೆ ಸಹಾಯಕ್ಕೆ ಕನ್ನಡ ಗೌಡ ಸಮುದಾಯ ಮಹಿಳೆ ಅಥವಾ ಸಸ್ಯಾಹಾರಿ ಪಂಗಡದ ಕನ್ನಡ ಮಹಿಳೆ ಬೇಕಾಗಿದ್ದಾರೆ. ಸದಸ್ಯರು :1, ಮನೆ : ಬೆಂಗಳೂರು. contact: 8951018628, 8762096120
 
ಕೊಂಕಣಿ ಅಡುಗೆ ಗೊತ್ತಿರುವ ಅಡುಗೆಯವರು, ಮನೆಗೆ ಬಂದು ತಿಂಡಿ ಅಡುಗೆ ಮಾಡಿಕೊಡಲು ಬೇಕಾಗಿದ್ದಾರೆ. ಮನೆ : ಬೆಂಗಳೂರ್, contact: 8951018628, 8762096120
 
ತಮಿಳ್ ಅಯ್ಯರ್ ಅವರ ಮನೆಗೆ ಅಡುಗೆ ತಿಂಡಿ ಮಾಡಿಕೊಡಲು, ಮಹಿಳೆ ಬೇಕಾಗಿದ್ದಾರೆ. ಮನೆ: ಬೆಂಗಳೂರು. ಸಮಯ : ಬೆಳಗ್ಗೆ 9. ಹಾಗೂ ಇನ್ನೊಬ್ಬರು ಲೇಡಿ ಅಸಿಸ್ಟೆಂಟ್ ಬೇಕಾಗಿದ್ದಾರೆ, contact: 8951018628, 8762096120