Cenq1147: ಒಂದು ತಿಂಗಳು, ಮನೆ ಯಲ್ಲೇ ಇದ್ದು ಕೊಂಡು, ಮಾಧ್ವ ಮನೆಯ ಅಡುಗೆ ಸಹಾಯಕ್ಕೆ ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಮನೆ : ಸರ್ಜಾಪುರ, ಸದಸ್ಯರು : 2 ದೊಡ್ಡವರು +1 ಶಾಲೆಗೆ ಹೋಗುವ ಮಗಳು. ಕೊಡುವ ಅಂದಾಜು ಸಂಬಳ : 20,000rs.
Cenq1148: URGENT: ಮನೆಯಲ್ಲಿ ಇದ್ದುಕೊಂಡು ಹಿರಿಯ ಮಹಿಳೆ ಯನ್ನು ನೋಡಿಕೊಳ್ಳಲು ಬ್ರಾಹ್ಮಣ ಅಥವಾ ಯಾವುದೇ ಸಸ್ಯಾಹಾರಿ ಪಂಗಡ ದ ಮಹಿಳೆ ಬೇಕಾಗಿದ್ದಾರೆ. ಕೊಡುವ ಅಂದಾಜು ಸಂಬಳ : 16,000.
ಮನೆ : ವಿದ್ಯಪೀಠ ದ ಹತ್ತಿರ.
Cenq1149: ಬೆಳಗ್ಗೆ 7ರಿಂದ ಸಂಜೆಯ ವರೆಗೆ, ಮನೆ ಅಡುಗೆ ಸಹಾಯ ಕ್ಕೆ, ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಮನೆ : ಪದ್ಮನಾಭ ನಗರ, ರ್ ಕೆ ಲೇಔಟ್, 2ND ಸ್ಟೇಜ್, ಕೊಡುವ ಅಂದಾಜು ಸಂಬಳ :15,000
Cenq1150:ಸ್ಮಾರ್ಥ ರ ಮನೆಗೆ ಸ್ತ್ರೀ / ಪುರುಷ ಅಡುಗೆಯವರು ಬೇಕಾಗಿದ್ದಾರೆ. ಮನೆ : 19th ಮೇನ್, ಬಿಟಿಎಂ ಲೇಔಟ್ 2nd ಸ್ಟೇಜ್, ಕೊಡುವ ಅಂದಾಜು ಸಂಬಳ :6,000. 19th main road, btm layout 2nd stage. Nearest landmark: near udupi garden buಸ್ atop, opp to vivekanada play ground.
Cenq1151: Requirement : looking for Tamil speaking Brahmin cook, For a family of 3 – 2 adults and 1 son, Area – Kalkere TC palya Ramamurthy Nagar, We are okay if they do 6am – 6 pm OR they can come home twice a day once in morning and once in evening.
ತಮಿಳ್ ಮಾತನಾಡುವ ಬ್ರಾಹ್ಮಣ ಮಹಿಳೆ ಅಡುಗೆಗೆ ಬೇಕಾಗಿದ್ದಾರೆ. ಮನೆ : tc palya, ಕಲ್ಕೆರೆ, ರಾಮಾಮೂರ್ತಿ ನಗರ, ಸಮಯ : ಬೆಳಿಗ್ಗೆ, ಸಂಜೆ 2 ಸಲ ಬರಬೇಕು.
Cenq1152: ಸ್ಮಾರ್ಥ ರ ಮನೆಗೆ ಮಹಿಳಾ ಬ್ರಾಹ್ಮಣ ಅಡುಗೆಯ ವರು ಬೇಕಾಗಿದ್ದಾರೆ. ಮನೆ : ನಾಗಪ್ಪ ಬ್ಲಾಕ್, ಶ್ರೀರಾಂಪುರ ಪೋಸ್ಟ್ ಆಫೀಸ್ ಬಳಿ, ಕೊಡುವ ಅಂದಾಜು ಸಂಬಳ :10,000, ಅವಧಿ : 1 ವಾರ ಟ್ರಯಲ್ ನೋಡಲಾಗುತ್ತದೆ.
Cenq1153: ಬ್ರಾಹ್ಮಣ ರ ಮನೆಗೆ ಮಹಿಳಾ ಅಡುಗೆಯ ವರು ಬೇಕಾಗಿದ್ದಾರೆ. ಮನೆ : ಜೆಪಿ ನಗರ, ಅಂಬರೀಷ್ ಮನೆಯ ಹತ್ತಿರ, ಕೊಡುವ ಅಂದಾಜು ಸಂಬಳ :9,000, ಮನೆ ಸದಸ್ಯರು :3,