Cenq1102: ಬ್ರಾಹ್ಮಣ ಮನೆ ಅಡುಗೆಯರು ಬೇಕಾಗಿದ್ದಾರೆ. ಮನೆ : ಮಿನಿ ಫಾರೆಸ್ಟ್ ಬಳಿ, ಮೆಟ್ರೋ ಸಿಟಿ ಮಾಲ್ ಹತ್ತಿರ, ಜೆಪಿ ನಗರ, ಬೆಂಗಳೂರು. ಸದಸ್ಯರು :3, ಸಮಯ : 8:30am to 10:30am.
Cenq1103: ಬ್ರಾಹ್ಮಣ ಮನೆ ಅಡುಗೆಯರು ಬೇಕಾಗಿದ್ದಾರೆ. ಮನೆ : ಜಯನಗರ 3rd ಬ್ಲಾಕ್, ಸೌತ್ ಸಎಂಡ್ದ ಸರ್ಕಲ್, ಸದಸ್ಯರು :2, ಸಮಯ :7:30am ( ತಿಂಡಿ, ಅಡುಗೆ)
Cenq1104: ಸ್ಮಾರ್ಥ ಸಂಕೇತಿ ಬ್ರಾಹ್ಮಣ ರ ಮನೆ ಅಡುಗೆಗೆ ಸ್ತ್ರೀ ಅಥವಾ ಪುರುಷ ಬ್ರಾಹ್ಮಣ ಅಡುಗೆ ಗಯವರು ಬೇಕಾಗಿದ್ದಾರೆ. ಮನೆ : ಅಪಾರ್ಟ್ಮೆಂಟ್ ಮಾಗಡಿ ರೋಡ್, ಬಿನ್ನಿ ಮಿಲ್, ಅಂಗಲ ಪರಮೇಶ್ವರಿ ದೇವಸ್ಥಾನ, ಗೊತ್ತಿರುವ ಭಾಷೆಗಳು : ಕನ್ನಡ, ತೆಲುಗು. ಸದಸ್ಯರು : 5, ಸಮಯ : 7am to 9am, ಸಂಬಳ : 10,000rs ಯಿಂದ 12000. ಸೂಚನೆ : ಏಜೆಂಟ್ ರು ಸಂಪರ್ಕಿಸಬಹುದು.
Cenq1105:
ಬ್ರಾಹ್ಮಣ ಮಹಿಳಾ ಅಡುಗೆ ಯವರು ತಿಂಡಿ ಮತ್ತು ಅಡುಗೆಗೆ ಬೇಕಾಗಿದ್ದಾರೆ., ಮನೆ : ಬನಶಂಕರಿ 2nd ಸ್ಟೇಜ್, ಕದಿರೇನಹಳ್ಳಿ ಕ್ರಾಸ್ ಬಳಿ.