Cenq1176: Need a cook/prepared food for 3 times a day for a Brahmin elderly grandparents in Raja Rajeshwari Nagar, Bangalore, Near to ideal homes
ಬ್ರಾಹ್ಮಣರ ಮನೆಗೆ ಬಂದು ತಿಂಡಿ ಅಡುಗೆ ಮಾಡಿ ಕೊಡುವ ಅಥವಾ ಕೇಟರಿಂಗ್ ತರಾ ಅಡುಗೆ ಟಿಫನ್ ಲಂಚ್ ಬಾಕ್ಸ್ ಮನೆಗೆ ತಲುಪಿಸುವ ವ್ಯವಸ್ತೆ ಬೇಕಾಗಿದೆ. ಮನೆ: rrnagar, ರ್ ರ್ ನಗರ, ರಾಘವೇಂದ್ರ ಸ್ವಾಮಿ ಮಠ ದ ಹತ್ತಿರ, near ideal homes,
Cenq1177: ಡಾಕ್ಟರ್ ತೆಲುಗು ಬ್ರಾಹ್ಮಣ ರ ಮನೆಗೆ ಬ್ರಾಹ್ಮಣ / ಸಸ್ಯಾಹಾರಿ ಪಂಗಡ ದ ಅಡುಗೆಯವರು ಬೇಕಾಗಿದ್ದಾರೆ. ಮನೆ : ವರ್ತೂರ್,
Cenq1178: ಜೈನರ ಮನೆಗೆ Only “MALE” ಕುಕ್ ಬೇಕಾಗಿದ್ದಾರೆ . ಸದಸ್ಯರು :2 ಬಾಚ್ಯುಲರ್ boys , ಮನೆ : ಇಲೆಕ್ಟ್ರಾನಿಕ್ ಸಿಟಿ,