Cenq1179: ಮಾಧ್ವ ರ ಮನೆಗೆ ಹಿರಿಯ ಮಹಿಳೆ (84)ಯನ್ನು ಜೊತೆಗಿರಲು ಹಾಗೂ 3 ಜನರಿಗೆ ತಿಂಡಿ ಅಡುಗೆ ಮಾಡಿಕೊಡಲು, ದೇವರ ಮನೆ, ರಂಗೋಲಿ, ಬೆಳಗ್ಗೆ ಯಿಂದ ಸಂಜೆ ಯವರೆಗೆ (5 ಘಂಟೆ ಯವರೆಗೆ ) ಕನ್ನಡ ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಅವಧಿ : 3 ತಿಂಗಳು, 3 ತಿಂಗಳ ನಂತರ, ಕೇವಲ 2 ಘಂಟೆ ಅಡುಗೆ ಕೆಲಸ ಮಾತ್ರ ಇರುತ್ತದೆ.
ಮನೆ ಸದಸ್ಯರು :3,, ಮನೆ : ಬನಶಂಕರಿ 1ಸ್ಟ್ ಸ್ಟೇಜ್, PES degree college ಹತ್ತಿರ,
Cenq1180: We are looking for home cook and baby banathi Brahmin caretakers for 4 months totally, We belong to Muluknadu Telugu Brahmins community.
ಮುಲಕನಾಡು ಮನೆಯ ಮಗು ಬಾಣಂತಿ, ಅಡುಗೆ ಸಹಾಯಕ್ಕೆ ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ. ಮನೆ : ಜಯನಗರ 4th ಟಿ ಬ್ಲಾಕ್, ಅವಧಿ :4 ತಿಂಗಳು.
Cenq1181: Home cook required, Brahmin/Madhwa, 3 family members, home cook, morning and evening, Bangalore, BSK 3rd stage, Kathregupp, Timings: 6 AM and 6 PM
ಅಡುಗೆಯವರು ಬೇಕಾಗಿದ್ದಾರೆ. ಮನೆ ಸದಸ್ಯರು :3, ಸಮಯ : 6am ಬೆಳಗ್ಗೆ, 6pm ಸಂಜೆ, ಮನೆ : ಕತ್ರಿಗುಪ್ಪೆ,
Cenq1182: Requirement : Female Brahmin cook, Brahmin, Samartha
Karnataka Bangalore Byaderahalli Magadi,, Main Road, Half day job, Family members: 3, Home cooking. ಸ್ಮಾರ್ಥ ರ ಮನೆ ಅಡುಗೆಗೆ ಬ್ರಾಹ್ಮಣ ಮಹಿಳೆ ಬೇಕಾಗಿದ್ದಾರೆ, ಸಮಯ : ಅರ್ಧ ದಿನ, ಮನೆ : ಬ್ಯಾಡರಹಳ್ಳಿ, ಮಾಗಡಿ, ಸದಸ್ಯರು :3,
Cenq1183: Required brahmin home cook or can deliver brahmin food, in Jp Nagar 8th phase, ಬ್ರಾಹ್ಮಣ ಅಡುಗೆಯವರು ಬೇಕಾಗಿದ್ದಾರೆ, ಅಥವಾ ಮನೆಗೆ ಕೊಡುವ ವ್ಯವಸ್ಥೆ ಇದ್ದರೂ ಆದೀತು. ಮನೆ : ಜೆಪಿ ನಗರ 8th ಫೇಸ್. Telugu Brahmin, Sandilya gothram., Landmark near Vinayaga theatre, want cook for 2months.
Cenq1184: Requirement :Want a bramhin lady cook. For two houses in the same compound. From morning 8 a m till completion of break fast , lunch for one house with 3 adults. and lunch, for 2 adults and dinner if required, occassionally. JP Nagar 7th phase Bangalore
ಒಂದೇ ಕಾಂಪೌಂಡಿನ 2 ಮನೆಗೆ ಬ್ರಾಹ್ಮಣ ಮಹಿಳೆ ಅಡುಗೆ ಗೆ ಬೇಕಾಗಿದ್ದಾರೆ, ಮನೆ : ಜೆಪಿ ನಗರ 7th ಫೇಸ್.