Jobs

29 nov 2024
ಉತ್ತರ ಕರ್ನಾಟಕ ಮೂಲದ ಮಾಧ್ವರ ಮನೆಗೆ ನಿತ್ಯ ಮನೆಗೆ ಬಂದು ಅಡುಗೆ ಮಾಡಲು ಅಡುಗೆಯವರು ಮಾಧ್ವ ರು ಬೇಕಾಗಿದ್ದಾರೆ. ಸಮಯ :ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಘಂಟೆ ಯವರೆಗೆ, ಸದಸ್ಯರು :4 ದೊಡ್ಡವರು, r28, contact: 8951018628, 8762096120

ಬೆಂಗಳೂರಿನ ಮಾಧ್ವರ ಮನೆಗೆ ಅಡುಗೆಯವರು ಬೇಕಾಗಿದ್ದಾರೆ. R27, ಸಮಯ : 11 ಘಂಟೆ, ಸದಸ್ಯರು :5. contact: 8951018628, 8762096120

ಕನ್ನಡ ಸ್ಮಾರ್ಥರ ಮನೆಗೆ ನಿತ್ಯ ಮನೆಗೆ ಬಂದು ತಿಂಡಿ ಅಡುಗೆ ಮಾಡಿ ಕೊಡುವವರು ಬೇಕಾಗಿದ್ದಾರೆ. ಸಮಯ : 2 ಘಂಟೆ (ಬೆಳಗ್ಗೆ 8:30 ಯಿಂದ 10:30am), ಸದಸ್ಯರು :3 ರಿಂದ 4, ಮನೆ : ಬೆಂಗಳೂರು. ಸಂಬಳ :15,000rs, r24, contact: 8951018628, 8762096120

ತಮಿಳ್ ಅಯ್ಯಂಗಾರ್ ಮನೆಗೆ 2 ಹೊತ್ತು ತಿಂಡಿ ಅಡುಗೆ ಮಾಡಿಕೊಡಲು ಬೇಕಾಗಿದ್ದಾರೆ. ಸದಸ್ಯರು :4, ಗೊತ್ತಿರುವ ಭಾಷೆ : ತಮಿಳ್ ಕನ್ನಡ, ಬೆಳಗ್ಗೆ 6 ಘಂಟೆ ಗೆ, ಸಂಜೆ 5ಕ್ಕೆ ಬರಬೇಕು. R25, ಬೆಂಗಳೂರ್, contact: 8951018628, 8762096120

24hrs ಮನೆಯಲ್ಲಿ ಇದ್ದುಕೊಂಡು ಅಡುಗೆ ತಿಂಡಿ ಮಾಡಿ ಕೊಡುವ ವರು ಬೇಕಾಗಿದ್ದಾರೆ.
R26, ಬೆಂಗಳೂರು. contact: 8951018628, 8762096120