Required elder care taker cum home cook

R51, ಮೈಸೂರಿಗೆ ಹಿರಿಯ ಮಹಿಳೆಯನ್ನು ನೋಡಿಕೊಳ್ಳಲು ಮನೆಯಲ್ಲಿ ಇದ್ದುಕೊಂಡು ನರ್ಸಿಂಗ್ ಅನುಭವ ಇರುವ ಮಹಿಳೆ ಬೇಕಾಗಿದ್ದಾರೆ ಮತ್ತು ನಿತ್ಯ ಅಡುಗೆಗೆ ಸಹಾಯ ಮಾಡಬೇಕು.