Required home cook service

R65, ನಿತ್ಯ ಮನೆಗೆ ಬಂದು ತಿಂಡಿ ಅಡುಗೆ ಮಾಡಲು, ಯಾವುದೇ ಸಸ್ಯಾಹಾರಿ ಪಂಗಡ ದ ಮಹಿಳೆ / ಪುರುಷ ಬೇಕಾಗಿದ್ದಾರೆ. ಮನೆ : ರಾಜರಾಜೇಶ್ವರಿ ನಗರ, ಬೆಂಗಳೂರು, ಮನೆ ಸದಸ್ಯರು :2, ಸಮಯ :7am ರಿಂದ 8:30am